ETV Bharat / sports

'ಮಕ್ಕಳ ಜೊತೆ ಫೈಟ್​ ಮಾಡೋ ಆತನಿಗೆ ನಾನೇಕೆ ಭಯಪಡಲಿ!' ಪಾಕಿಸ್ತಾನ ಮೂಲದ ಬಾಕ್ಸರ್​ಗೆ ವಿಜೇಂದರ್ ಸವಾಲ್​ - ವಿಕಾಶ್​ ಕೃಷ್ಣನ್​

ತನ್ನ ಕೆರಿಯರ್​ನಲ್ಲಿ ಕೇವಲ ಜೂನಿಯರ್​ ಜೊತೆಯಲ್ಲೇ ಕಳೆದಿರುವ ಅಮೀರ್​ ಖಾನ್​ ಜೊತೆ ನಾನು ಫೈಟ್​ ಮಾಡಲು ಯಾವಾಗಲಾದರೂ ಸಿದ್ದ ಎಂದು ಭಾರತದ ಬಾಕ್ಸಿಂಗ್ ಸ್ಟಾರ್​ ವಿಜೇಂದರ್ ಸವಾಲೆಸದಿದ್ದಾರೆ.

ವಿಜೇಂದರ್​ ಸಿಂಗ್​
author img

By

Published : Jul 20, 2019, 6:38 PM IST

ಮುಂಬೈ: ನನ್ನ ಜೊತೆ ಫೈಟ್​ ಮಾಡಲು ಭಯ ಎಂದು ಹೇಳಿಕೆ ಕೊಟ್ಟಿದ್ದ ಪಾಕಿಸ್ತಾದ ಮೂಲದ ಬ್ರಿಟನ್​ ಬಾಕ್ಸರ್​ ಅಮೀರ್ ಖಾನ್​ಗೆ ಭಾರತ ಪ್ರಖ್ಯಾತ ಬಾಕ್ಸರ್​ ವಿಜೇಂದರ್​ ಸಿಂಗ್​ ಮಾತಿನ ಮೂಲಕವೇ ಚಾಟಿ ಬೀಸಿದ್ದಾರೆ.

ಕಳೆದ ಕೆಲವು ತಿಂಗಳ ಹಿಂದೆ ಬ್ರಿಟನ್​ ಬಾಕ್ಸರ್​ ಅಮೀರ್​ ಖಾನ್​" ವಿಜೇಂದರ್​ ಸಿಂಗ್​ಗೆ ನನ್ನ ಜೊತೆ ಬಾಕ್ಸಿಂಗ್​ ಆಡಲು ಭಯ, ಹಾಗಾಗಿ ನೆಪ ಹೇಳುವ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರಿಸಿರುವ ಭಾರತದ ಬಾಕ್ಸರ್​ ವಿಜೇಂದರ್​ " ಆತನ ವಿರುದ್ದ ಫೈಟ್​ ಮಾಡಲು ನಾನು ಯಾವಾಗಲೂ ಸಿದ್ದ, ನೀವು ಹೋಗಿ ಹೇಳಿ ಆತ ನನ್ನ ವಿರುದ್ಧ ಫೈಟ್​ ಮಾಡಲು ಸಿದ್ದನಿದ್ದಾನಾ. ಇಲ್ಲಿಯವರೆಗೂ ಆತ ಫೈಟ್​ ಮಾಡಿರುವುದು ಮಕ್ಕಳ (ಜೂನಿಯರ್​) ಜೊತೆ, ಮೊದಲು ಜೂನಿಯರ್​ಗಳ ಜೊತೆ ಫೈಟ್​ ಮಾಡುವುದನ್ನು ನಿಲ್ಲಿಸಲಿ ಎಂದು ಅಮೀರ್​ ಖಾನ್​ ಹೇಳಿಕೆ ಭರ್ಜರಿಯಾಗಿ ಟಾಂಗ್​​​ ನೀಡಿದ್ದಾರೆ.

ಅಮೀರ್​ ಖಾನ್​ 63 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾನು 73 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ಅವರು ಸ್ವಲ್ಪ ತೂಕವನ್ನು ಹೆಚ್ಚಿಸಿಕೊಳ್ಳಲಿ, ನಾನು ನನ್ನ ತೂಕವನ್ನು ತಗ್ಗಿಸಿಕೊಳ್ಳುವೆ. ನಂತರ ಇಬ್ಬರಿಗೂ ಫೈಟ್​ ನಡೆಯಲಿ ಎಂದು ಬಹಿರಂಗವಾಗಿ 11 ಪಂದ್ಯಗಳಲ್ಲಿ ಅಜೇಯ ಓಟ ಮುಂದುವರಿಸಿರುವ ವಿಜೇಂದರ್​ ಅಮೀರ್​ಗೆ ಸವಾಲೆಸಿದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.