ETV Bharat / sports

ಹರಿಯಾಣ ಸ್ಟೀಲರ್ಸ್​ ಮಣಿಸಿ 5ನೇ ಸ್ಥಾನಕ್ಕೇರಿದ ಯುಪಿ ಯೋಧ - ಯುಪಿ ಯೋಧ- ಹರಿಯಾಣ ಸ್ಟೀಲರ್ಸ್

ಹರಿಯಾಣದ ಪಂಚಕುಲದ ದೇವಿಲಾಲ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ 7 ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನ 111ನೇ ಪಂದ್ಯದಲ್ಲಿ ಯುಪಿ ಯೋಧ ತಂಡ 37-30 ಅಂತರದಿಂದ ಸ್ಟೀಲರ್ಸ್​ ತಂಡವನ್ನು ಬಗ್ಗುಬಡಿಯಿತು.

Haryana Steelers
author img

By

Published : Sep 28, 2019, 9:23 PM IST

ಪಂಚಕುಲ: ಆರಂಭದಿಂದಲೂ ರೋಚಕವಾಗಿ ಕೂಡಿದ್ದ ಯುಪಿ ಯೋಧ ಹಾಗೂ ಹರಿಯಾಣ ಸ್ಟೀಲರ್ಸ್​ ನಡುವಿನ ಪಂದ್ಯದಲ್ಲಿ ಕೊನಗೂ ವಿಜಯ ಲಕ್ಷ್ಮಿ ಯೋಧ ಪಡೆಗೆ ಒಲಿಯಿತು.

ಹರಿಯಾಣದ ಪಂಚಕುಲದ ದೇವಿಲಾಲ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ 7 ಆವೃತ್ತಿಯ ಪ್ರೋ ಕಬಡ್ಡಿ ಲೀಗ್​ನ 111ನೇ ಪಂದ್ಯದಲ್ಲಿ ಯುಪಿ ಯೋಧ ತಂಡ 37-30 ಅಂತರದಿಂದ ಸ್ಟೀಲರ್ಸ್​ ತಂಡವನ್ನು ಬಗ್ಗುಬಡಿಯಿತು.

ಸ್ಟೀಲರ್ಸ್​ ಮೊದಲಾರ್ಧದಲ್ಲಿ 11-15ರಲ್ಲಿ ಹಿನ್ನಡೆ ಅನುಭವಿಸಿತು. ಆದರೆ, ದ್ವಿತೀಯಾರ್ಧದ ಆರಂಭದಲ್ಲಿ ಯುಪಿ ತಂಡವನ್ನು ಆಲೌಟ್​ ಮಾಡಿ 21-25 ಕ್ಕೆ ಅಂತರವನ್ನು ತಗ್ಗಿಸಿತು. ಆದರೆ ಮುನ್ನಡೆಯನ್ನು ಮುಂದುವರಿಸಿಕೊಂಡ ಯೋಧ ತಂಡ ಕೊನೆಯಲ್ಲಿ 37 - 30ರಲ್ಲಿ ಗೆಲುವು ಸಾಧಿಸಿತು.

ಈ ಗೆಲುವಿನ ಮೂಲಕ 6 ಸ್ಥಾನದಲ್ಲಿದ್ದ ಯೋಧ ತಂಡ 5 ನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಸೋತರು ಹರಿಯಾಣ ಮೂರನೇ ಸ್ಥಾನದಲ್ಲೇ ಮುಂದುವರಿಯಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.