ETV Bharat / sports

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಲೂ ವಿದೇಶಿ ಪ್ರವಾಸಿಗರಿಗೆ ಅವಕಾಶವಿಲ್ಲ: ವರದಿ - ಟೋಕಿಯೋ ಒಲಿಂಪಿಕ್ಸ್​ ಗೇಮ್ಸ್​

ಕೊರೊನಾ ಸಾಂಕ್ರಾಮಿಕದ ಕಾರಣ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್​ ಅನ್ನು ಮುಂದೂಡಲಾಗಿತ್ತು. ಇದೀಗ ಒಲಿಂಪಿಕ್ಸ್​ ಜುಲೈ 23 ರಿಂದ ಆಗಸ್ಟ್​ 8 ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್​ ಆಗಸ್ಟ್​ 24ರಿಂದ ಸೆಪ್ಟೆಂಬರ್​ 5ರವರೆಗೆ ನಡೆಯಲಿದೆ.

ಟೋಕಿಯೋ ಒಲಿಂಪಿಕ್ಸ್​
ಟೋಕಿಯೋ ಒಲಿಂಪಿಕ್ಸ್​
author img

By

Published : Mar 9, 2021, 9:43 PM IST

ಟೋಕಿಯೋ: 2021ರ ಟೋಕಿಯೋ ಒಲಿಂಪಿಕ್ಸ್​ ಮತ್ತು ಪ್ಯಾರಾಲಿಂಪಿಕ್ಸ್​ನಲ್ಲಿ ವಿದೇಶಿ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಕೊರೊನಾ ವೈರಸ್​ ಹರಡುವುದನ್ನು ತಡೆಯುವುದಕ್ಕೆ ಆಯೋಜಕರು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೊರೊನಾ ಸಾಂಕ್ರಾಮಿಕದ ಕಾರಣ ಕಳೆದ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್​ ಅನ್ನು ಮುಂದೂಡಲಾಗಿತ್ತು. ಇದೀಗ ಒಲಿಂಪಿಕ್ಸ್​ ಜುಲೈ 23 ರಿಂದ ಆಗಸ್ಟ್​ 8 ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್​ ಆಗಸ್ಟ್​ 24ರಿಂದ ಸೆಪ್ಟೆಂಬರ್​ 5ರವರೆಗೆ ನಡೆಯಲಿದೆ.

ವಿಶ್ವದ ಬೃಹತ್ ಕ್ರೀಡಾಕೂಟಕ್ಕೆ ವಿದೇಶಿ ಪ್ರೇಕ್ಷಕರನ್ನು ನಿಷೇಧಿಸುವ ನಿರ್ಧಾರವನ್ನು ಜಪಾನ್​ ಸರ್ಕಾರ ತೆಗೆದುಕೊಂಡಿದೆ. ಕೋವಿಡ್​ 19 ಸಾಂಕ್ರಾಮಿಕ ಹರಡುವ ಭೀತಿಯ ಕಾರಣ ಈ ವರ್ಷ ನಡೆಯವ ಪ್ರಮುಖ ಕ್ರೀಡಾಕೂಟದಲ್ಲಿ ವಿದೇಶಿ ಪ್ರವಾಸಿಗರು ಪಾಲ್ಗೊಳ್ಳಲು ಅನುಮತಿ ನೀಡುತ್ತಿಲ್ಲ ಎಂದು ಒಲಿಂಪಿಕ್ಸ್​ ಆಯೋಜನಾ ಮಂಡಳಿಯ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:2048ರ ಒಲಿಂಪಿಕ್ಸ್​​ ನಡೆಸಲು ದೆಹಲಿ ಬಿಡ್​ ಮಾಡಲಿದೆ: ಕೇಜ್ರಿವಾಲ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.