ETV Bharat / sports

'ಬೆಳ್ಳಿ ಹುಡುಗಿ' ಮೀರಾಬಾಯಿಗೆ ಜೀವನಪೂರ್ತಿ FREE ಡಾಮಿನೊಸ್ ಪಿಜ್ಜಾ - Mirabai Chanu win silver medal

ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬೇಕೆಂಬ ಕನಸು ನನಸಾಗಿದೆ. ಹಾಗಾಗಿ ನನಗಿಷ್ಟವಾದ ಪಿಜ್ಜಾವನ್ನು ಎಷ್ಟು ಬೇಕೋ ಅಷ್ಟನ್ನು ತಿನ್ನುತ್ತೇನೆ ಎಂದು ಮೀರಾಬಾಯಿ ಮುಗ್ದವಾಗಿ ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ವೈರಲ್ ಆದ ನಂತರ ಡೊಮಿನೊಸ್ ಇಂಡಿಯಾ ಮೀರಾ ಅವರಿಗೆ ಉಚಿತವಾಗಿ ಜೀವನಪೂರ್ತಿ ಪಿಜ್ಜಾ ನೀಡುವುದಾಗಿ ಟ್ವಿಟರ್​ನಲ್ಲಿ ತಿಳಿಸಿದೆ.

Mirabai chanu
ಮೀರಾಬಾಯಿ ಚನು
author img

By

Published : Jul 25, 2021, 4:25 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತದಾದ್ಯಂತ ಮನೆಮಾತಾಗಿರುವ ಮೀರಾಬಾಯಿ ಚನು ಅವರಿಗೆ ಡೊಮಿನೊಸ್​ ಕಂಪನಿ ಜೀವನಪೂರ್ತಿ ಪಿಜ್ಜಾವನ್ನು ಉಚಿತವಾಗಿ ನೀಡಲಿದೆ.

ಕಳೆದ ನಾಲ್ಕ ವರ್ಷಗಳಿಂದ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದಕ್ಕಾಗಿ ಡಯಟ್‌ಗೆ​ ಹೊಂದಿಕೊಂಡಿರುವ ಮೀರಾಬಾಯಿ ಪದಕ ಗೆದ್ದ ನಂತರ ತಾವು ಯಾವ ತಿನಿಸು ತಿನ್ನಲು ಕಾಯುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಪಿಜ್ಜಾ ತಿನ್ನುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು.

  • She said it, we heard it🙏
    We never want @mirabai_chanu to wait to eat 🍕 again so we’re treating her to FREE Domino’s pizza for life! #PizzasForLife

    — dominos_india (@dominos_india) July 24, 2021 " class="align-text-top noRightClick twitterSection" data=" ">

ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಬೇಕೆಂಬ ಕನಸು ನನಸಾಗಿದೆ. ಹಾಗಾಗಿ ನನಗಿಷ್ಟವಾದ ಪಿಜ್ಜಾವನ್ನು ಎಷ್ಟು ಬೇಕೋ ಅಷ್ಟನ್ನು ತಿನ್ನುತ್ತೇನೆ ಎಂದು ಮುಗ್ದವಾಗಿ ಅವರು ಹೇಳಿಕೊಂಡಿದ್ದರು. ಈ ಸಂದರ್ಶನದ ವಿಡಿಯೋ ವೈರಲ್ ಆದ ನಂತರ ಡೊಮಿನೊಸ್ ಇಂಡಿಯಾ ಮೀರಾ ಅವರಿಗೆ ಉಚಿತ ಜೀವನಪೂರ್ತಿ ಪಿಜ್ಜಾ ನೀಡುವುದಾಗಿ ತಿಳಿಸಿದೆ.

ದೇಶಕ್ಕಾಗಿ ಪದಕ 5 ತಂದುಕೊಟ್ಟ ಮೀರಾಬಾಯಿ ಅವರಿಗೆ ಅಭಿನಂದನೆಗಳು. ನೀವು ಬೆಳ್ಳಿ ಪದಕ ಗೆಲ್ಲುವ ಕೋಟ್ಯಂತರ ಭಾರತೀಯರ ಕನಸನ್ನು ನನಸು ಮಾಡಿದ್ದೀರಾ. ನಾವು ನಿಮಗೆ ಜೀವನ ಪರ್ಯಂತ ಡೊಮಿನೊಸ್​ ಪಿಜ್ಜಾ ಉಚಿತವಾಗಿ ನೀಡುವುದಕ್ಕಿಂತ ಬೇರೆ ಸಂತೋಷವೇನಿಲ್ಲ ಎಂದು ಟ್ವೀಟ್ ಮಾಡಿದೆ.

ಇದಲ್ಲದೆ ಡೊಮಿನೊಸ್​ ಪಿಜ್ಜಾದ ಇಂಪಾಲ್​ ತಂಡ ಮೀರಾಬಾಯಿ ಚನು ಅವರ ಮನೆಗೆ ಭೇಟಿ ನೀಡಿ ಅವರಿಗಿಷ್ಟವಾದ ಪಿಜ್ಜಾಗಳನ್ನು ನೀಡಿ ಅಭಿನಂದನೆ ಸಲ್ಲಿಸಿದೆ.

ಮಣಿಪುರ ಸರ್ಕಾರ ಕೂಡ ತಮ್ಮ ನಾಡಿನ ಮಗಳು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಕ್ಕೆ ಒಂದು ಕೋಟಿ ರೂ ನಗದು ಬಹುಮಾನ ಘೋಷಿಸಿದೆ.

ಇದನ್ನೂ ಓದಿ: ಮಣಿಪುರ ಸರ್ಕಾರದಿಂದ ಚಾನುಗೆ 1 ಕೋಟಿ ರೂ. ಬಹುಮಾನ... ಕೋಚ್​ಗೆ ₹10 ಲಕ್ಷ ಘೋಷಿಸಿದ IOA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.