ಬರ್ಮಿಂಗ್‌ಹ್ಯಾಮ್(ಇಂಗ್ಲೆಂಡ್): ಕಾಮನ್‌ವೆಲ್ತ್ ಗೇಮ್ಸ್ನ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಬಾಕ್ಸಿಂಗ್ನ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಬಂಗಾರದ ಪದಕ ಗೆದ್ದಿದ್ದಾರೆ. ಈ ಮೂಲಕ ಇಂದು ಒಂದೇ ದಿನ ಭಾರತಕ್ಕೆ ಬಾಕ್ಸಿಂಗ್ನಲ್ಲಿ ಮೂರು ಚಿನ್ನದ ಪದಕಗಳು ಬಂದಿವೆ.
-
HAR PUNCH MEIN JEET! 🔥🔥🔥
— SAI Media (@Media_SAI) August 7, 2022 " class="align-text-top noRightClick twitterSection" data="
Reigning World Champion @nikhat_zareen 🥊 dominates a tricky opponent Carly MC Naul (NIR) via UNANIMOUS DECISION and wins the coveted GOLD MEDAL 🥇 in the Women's 50kg event at #CWG2022
Extraordinary from our Champ 💪💪#Cheer4India#India4CWG2022 pic.twitter.com/4RBfXi2LQy
">HAR PUNCH MEIN JEET! 🔥🔥🔥
— SAI Media (@Media_SAI) August 7, 2022
Reigning World Champion @nikhat_zareen 🥊 dominates a tricky opponent Carly MC Naul (NIR) via UNANIMOUS DECISION and wins the coveted GOLD MEDAL 🥇 in the Women's 50kg event at #CWG2022
Extraordinary from our Champ 💪💪#Cheer4India#India4CWG2022 pic.twitter.com/4RBfXi2LQyHAR PUNCH MEIN JEET! 🔥🔥🔥
— SAI Media (@Media_SAI) August 7, 2022
Reigning World Champion @nikhat_zareen 🥊 dominates a tricky opponent Carly MC Naul (NIR) via UNANIMOUS DECISION and wins the coveted GOLD MEDAL 🥇 in the Women's 50kg event at #CWG2022
Extraordinary from our Champ 💪💪#Cheer4India#India4CWG2022 pic.twitter.com/4RBfXi2LQy
ಈ ಮೊದಲು ಮಹಿಳೆಯರ (45-48 ಕೆಜಿ ವಿಭಾಗ) ಫೈನಲ್ ಪಂದ್ಯದಲ್ಲಿ ನೀತು ಗಂಗಾಸ್ ಚಿನ್ನದ ಗೆದ್ದಿದ್ದರು. ಅಲ್ಲದೇ, ಪುರುಷರ (48-51 ಕೆಜಿ ವಿಭಾಗ) ಬಾಕ್ಸಿಂಗ್ನಲ್ಲಿ ಅಮಿತ್ ಪಂಗಲ್ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಈಗ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
-
SPECTACULAR SILVER 🥈@sharathkamal1 /@sathiyantt put up a spectacular performance in the Gold Medal MD bout and clinch SILVER 🥈 following a 2-3 result against 🏴's Drinkhall / Pitchford
— SAI Media (@Media_SAI) August 7, 2022 " class="align-text-top noRightClick twitterSection" data="
2️⃣nd medal for 🇮🇳 in #TableTennis so far this #CommonwealthGames2022 💪💪#Cheer4India pic.twitter.com/aZtVMMLfXm
">SPECTACULAR SILVER 🥈@sharathkamal1 /@sathiyantt put up a spectacular performance in the Gold Medal MD bout and clinch SILVER 🥈 following a 2-3 result against 🏴's Drinkhall / Pitchford
— SAI Media (@Media_SAI) August 7, 2022
2️⃣nd medal for 🇮🇳 in #TableTennis so far this #CommonwealthGames2022 💪💪#Cheer4India pic.twitter.com/aZtVMMLfXmSPECTACULAR SILVER 🥈@sharathkamal1 /@sathiyantt put up a spectacular performance in the Gold Medal MD bout and clinch SILVER 🥈 following a 2-3 result against 🏴's Drinkhall / Pitchford
— SAI Media (@Media_SAI) August 7, 2022
2️⃣nd medal for 🇮🇳 in #TableTennis so far this #CommonwealthGames2022 💪💪#Cheer4India pic.twitter.com/aZtVMMLfXm
ಟೇಬಲ್ ಟೆನಿಸ್ನಲ್ಲಿ ಬೆಳ್ಳಿ: ಟೇಬಲ್ ಟೆನಿಸ್ನ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಬಂದಿದೆ. ಇಂಗ್ಲೆಂಡ್ನ ಪಾಲ್ ಡ್ರಿಂಕ್ಹಾಲ್ ಮತ್ತು ಲಿಯಾಮ್ ಪಿಚ್ಫೋರ್ಡ್ ವಿರುದ್ಧ ಭಾರತದ ಎ.ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ 2-3 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ನ ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಎರಡನೇ ಪದಕವನ್ನು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: 47 ಪದಕಗಳೊಂದಿಗೆ ಭಾರತಕ್ಕೆ 5ನೇ ಸ್ಥಾನ