ETV Bharat / sports

ಕಾಮನ್​​ವೆಲ್ತ್​ ಗೇಮ್ಸ್: ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ರವಿ ದಹಿಯಾ

author img

By

Published : Aug 6, 2022, 10:32 PM IST

Updated : Aug 6, 2022, 10:48 PM IST

ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತದ ಕುಸ್ತಿಪಟು ರವಿ ದಹಿಯಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

commonwealth-games-indian-wrestler-ravi-dahiya-wins-gold-medal
ಕಾಮನ್​​ವೆಲ್ತ್​ ಗೇಮ್ಸ್: ಚಿನ್ನದ ಪದಕ ಗೆದ್ದ ರವಿ ದಹಿಯಾ

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​): ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಒಲಿಂಪಿಕ್​ ಬೆಳ್ಳಿ ಪದಕ ವಿಜೇತ ಕುಸ್ತಿ ಪಟು ರವಿ ದಹಿಯಾ ಅವರು ಕಾಮನ್​ವೆಲ್ತ್​ ಗೇಮ್ಸ್​​ನ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಕುಸ್ತಿಯ 57 ಕೆಜಿ ವಿಭಾಗದ ಫೈನಲ್​ನಲ್ಲಿ ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ರವಿ ದಹಿಯಾ ಮಣಿಸುವ ಮೂಲಕ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತಕ್ಕೆ 10ನೇ ಚಿನ್ನದ ಪದಕವನ್ನು ತಂದುಕೊಟ್ಟರು.

  • RAVI WINS G🔥LD 😍

    3 time Asian Champion & #Tokyo2020 Olympics 🥈 medalist 🤼‍♂️ @ravidahiya60 (M-57kg) has now conquered the #CommonwealthGames, winning GOLD 🥇on his debut 🤩

    Brilliant Gutwrench & winning by technical superiority, that's stoic & determined RAVI for you 😇
    1/1 pic.twitter.com/UhLFq7c8od

    — SAI Media (@Media_SAI) August 6, 2022 " class="align-text-top noRightClick twitterSection" data="

RAVI WINS G🔥LD 😍

3 time Asian Champion & #Tokyo2020 Olympics 🥈 medalist 🤼‍♂️ @ravidahiya60 (M-57kg) has now conquered the #CommonwealthGames, winning GOLD 🥇on his debut 🤩

Brilliant Gutwrench & winning by technical superiority, that's stoic & determined RAVI for you 😇
1/1 pic.twitter.com/UhLFq7c8od

— SAI Media (@Media_SAI) August 6, 2022 ">

ಮೂರು ಬಾರಿ ಏಷ್ಯಾನ್​ ಚಾಂಪಿಯನ್ ಆಗಿರುವ ರವಿ ದಹಿಯಾ​ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈಗ ತಮ್ಮ ಟೆಕ್ನಿಕಲ್​ ಸುಪಿರಿಯಾರಿಟಿ ಮೂಲಕ 10-0 ಅಂತರದಿಂದ ಎದುರಾಳಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇದನ್ನೂ ಓದಿ: CWG 2022: 10,000 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ

ಬರ್ಮಿಂಗ್​ಹ್ಯಾಮ್​​(ಇಂಗ್ಲೆಂಡ್​): ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಒಲಿಂಪಿಕ್​ ಬೆಳ್ಳಿ ಪದಕ ವಿಜೇತ ಕುಸ್ತಿ ಪಟು ರವಿ ದಹಿಯಾ ಅವರು ಕಾಮನ್​ವೆಲ್ತ್​ ಗೇಮ್ಸ್​​ನ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಕುಸ್ತಿಯ 57 ಕೆಜಿ ವಿಭಾಗದ ಫೈನಲ್​ನಲ್ಲಿ ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ಅವರನ್ನು ರವಿ ದಹಿಯಾ ಮಣಿಸುವ ಮೂಲಕ ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತಕ್ಕೆ 10ನೇ ಚಿನ್ನದ ಪದಕವನ್ನು ತಂದುಕೊಟ್ಟರು.

ಮೂರು ಬಾರಿ ಏಷ್ಯಾನ್​ ಚಾಂಪಿಯನ್ ಆಗಿರುವ ರವಿ ದಹಿಯಾ​ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಈಗ ತಮ್ಮ ಟೆಕ್ನಿಕಲ್​ ಸುಪಿರಿಯಾರಿಟಿ ಮೂಲಕ 10-0 ಅಂತರದಿಂದ ಎದುರಾಳಿಯನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇದನ್ನೂ ಓದಿ: CWG 2022: 10,000 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ

Last Updated : Aug 6, 2022, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.