ಬರ್ಮಿಂಗ್ಹ್ಯಾಮ್(ಯುಕೆ): ಕಾಮನ್ವೆಲ್ತ್ ಗೇಮ್ಸ್ನ 9ನೇ ದಿನವಾದ ಇಂದು ಭಾರತ ಇನ್ನಷ್ಟು ಪದಕಗಳ ಬೇಟೆಗೆ ಸೆಣಸಾಡಲಿದೆ. ಕುಸ್ತಿಪಟು ವಿನೇಸ್ ಪೋಗಟ್, ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಚಿನ್ನದ ನಿರೀಕ್ಷೆಯಲ್ಲಿದ್ದರೆ, ಭಾರತ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
9ನೇ ದಿನದ ಭಾರತದ ವೇಳಾಪಟ್ಟಿ
ಟೇಬಲ್ ಟೆನಿಸ್: ಮಹಿಳೆಯರ ಡಬಲ್ಸ್ ರೌಂಡ್-16 ಅಕುಲಾ ಶ್ರೀಜಾ-ರೀತ್, ಮಾನಿಕಾ ಬಾತ್ರಾ-ದಿಯಾ ಪರಾಗ್ ಚಿತಾಲೆ (2 PM), ಮಿಶ್ರ ಡಬಲ್ಸ್ ಸೆಮಿಫೈನಲ್ (ಅಚಂತಾ ಶರತ್ ಕಮಲ್- ಅಕುಲಾ ಶ್ರೀಜಾ (6 PM)
ಪ್ಯಾರಾ ಅಥ್ಲೆಟಿಕ್ಸ್: ಮಹಿಳೆಯರ F55-57 ಶಾಟ್ಪುಟ್ ಫೈನಲ್, ಪೂನಂ ಶರ್ಮಾ, ಶರ್ಮಿಳಾ ಸಂತೋಷ್ (2:50 PM)
ಅಥ್ಲೆಟಿಕ್ಸ್: ಮಹಿಳೆಯರ 10 ಕಿ.ಮೀ ನಡಿಗೆ ಫೈನಲ್, ಭಾವನಾ ಜಟ್, ಪ್ರಿಯಾಂಕಾ ಗೋಸ್ವಾಮಿ(ಮಧ್ಯಾಹ್ನ 3 ಗಂಟೆಗೆ), ಪುರುಷರ 3000 ಮೀ ಸ್ಟೀಪಲ್ಚೇಸ್ ಫೈನಲ್, ಅವಿನಾಶ್ ಸೇಬಲ್ ಭಾಗಿ (ಸಂಜೆ 4:20).
ಮಹಿಳೆಯರ ವಿಭಾಗದಲ್ಲಿ 4x100 ರಿಲೇ ಹಿಮಾ ದಾಸ್, ದ್ಯುತಿ ನಂದಾ ಚಂದ್, ಸ್ರಬಾನಿ ಸಿಮಿ, (4:45 PM), ಮಹಿಳೆಯರ ಹ್ಯಾಮರ್ ಥ್ರೋ ಫೈನಲ್ಸ್, ಮಂಜು ಬಾಲಾ(11:30 PM), ಪುರುಷರ 5000 ಮೀಟರ್ ಫೈನಲ್ಸ್, ಅವಿನಾಶ್ ಸೇಬಲ್(12:40 AM), ಮಹಿಳೆಯರ 200ಮೀಟರ್ ಫೈನಲ್ಸ್ (ಹಿಮಾ ದಾಸ್(2:14 AM)
ಬಾಕ್ಸಿಂಗ್: 45 -48 ಕೆಜಿ ಮೇಲ್ಪಟ್ಟ ಸೆಮಿಫೈನಲ್, ನಿತು ಗಂಗಾಸ್ (ಮಧ್ಯಾಹ್ನ 3 ಗಂಟೆಗೆ), 48-51 ಕೆಜಿ ಮೇಲ್ಪಟ್ಟ ಸೆಮಿಫೈನಲ್, ಅಮಿತ್ ಪಂಗಲ್ (ಮಧ್ಯಾಹ್ನ 3:30), 48 -50 ಕೆಜಿ ಮೇಲ್ಪಟ್ಟ ಸೆಮಿಫೈನಲ್, ನಿಖತ್ ಜರೀನ್(ಸಂಜೆ 7:15), 57 ಕೆಜಿ + ಸೆಮಿಫೈನಲ್, ಜೈಸ್ಮಿನ್ ಲಂಬೋರಿಯಾ(ರಾತ್ರಿ 8), 67 ಕೆಜಿ ಮೇಲ್ಪಟ್ಟ ಸೆಮಿಫೈನಲ್, ರೋಹಿತ್ ಟೋಕಾಸ್ (12:45 AM), 92 ಕೆಜಿ + ಸೆಮಿಫೈನಲ್, ಸಾಗರ್ ಅಹ್ಲಾವತ್(1:30 AM)
ಕುಸ್ತಿ: ಪೂಜಾ ಗೆಹ್ಲೋಟ್, ನವೀನ್, ವಿನೇಶ್ ಫೋಗಟ್, ಪೂಜಾ ಸಿಹಾಗ್, ರವಿ ಕುಮಾರ್ ದಹಿಯಾ, ದೀಪಕ್ ನೆಹ್ರಾ ಭಾಗಿ (ಮಧ್ಯಾಹ್ನ 3 ಗಂಟೆಯಿಂದ)
ಮಹಿಳಾ ಕ್ರಿಕೆಟ್: ಭಾರತ vs ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ (3:30 PM)
ಬ್ಯಾಡ್ಮಿಂಟನ್: ಮಹಿಳೆಯರ ಡಬಲ್ಸ್ ಕ್ವಾರ್ಟರ್ ಫೈನಲ್, ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್, ಪಿವಿ ಸಿಂಧು, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್, ಕಿದಂಬಿ ಶ್ರೀಕಾಂತ್ (3:30 PM)
ಹಾಕಿ: ಪುರುಷರ ಸೆಮಿಫೈನಲ್, ಭಾರತ vs ದಕ್ಷಿಣ ಆಫ್ರಿಕಾ ನಡುವೆ ಪಂದ್ಯ (10:30 PM)
ಪ್ಯಾರಾ ಟೇಬಲ್ ಟೆನಿಸ್: ಕಂಚಿನ ಪದಕಕ್ಕಾಗಿ ಪುರುಷರ ಸಿಂಗಲ್ಸ್, ರಾಜ್ ಅರವಿಂದನ್ ಅಲಗರ್(10:45 PM), ಮಹಿಳೆಯರ ಸಿಂಗಲ್ಸ್, ಸೋನಾಲ್ಬೆನ್ ಮನುಭಾಯ್ ಪಟೇಲ್( 12:15 AM), ಮಹಿಳೆಯರ ಸಿಂಗಲ್ಸ್, ಭಾವಿನಾ ಪಟೇಲ್ (1 AM)
ಓದಿ: ಕರಗಿದ ಚಿನ್ನದಾಸೆ, ಕಂಚಿಗಾಗಿ ಹೋರಾಟ: ಶೂಟೌಟ್ ವಿವಾದದಲ್ಲಿ ಸೋತ ಮಹಿಳಾ ಹಾಕಿ ತಂಡ