ETV Bharat / sports

ನಾನು ವಿರಾಟ್​ ಕೊಹ್ಲಿ ದೊಡ್ಡ ಅಭಿಮಾನಿ, ಅವರೇ ಸ್ಪೂರ್ತಿ: ರಿತು ಪೋಗಟ್​! - ಕುಸ್ತಿಪಟು ರಿತು ಪೋಗಟ್​ ಸುದ್ದಿ

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರ ದೊಡ್ಡ ಅಭಿಮಾನಿ ಎಂದು ರಿತು ಪೋಗಟ್​​ ಹೇಳಿಕೊಂಡಿದ್ದಾರೆ.

Ritu Phogat
Ritu Phogat
author img

By

Published : Oct 22, 2020, 6:55 PM IST

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರ ದೊಡ್ಡ ಅಭಿಮಾನಿಯಾದಾಗಿನಿಂದಲೂ ಅವರಿಂದಲೇ ತಾವು ಸ್ಫೂರ್ತಿ ಪಡೆದುಕೊಂಡಿರುವುದಾಗಿ ರಿತು ಪೋಗಟ್​ ಹೇಳಿದ್ದಾರೆ. ಸಿಂಗಪುರದಲ್ಲಿ ಅಕ್ಟೋಬರ್​​ 30ರಿಂದ ಕಾಂಬೋಡಿಯನ್​​ ಎಂಎಎ ಸಂವೇದನೆ ಸ್ವೀಕರಿಸುವಾಗ ಮಾತನಾಡಿರುವ ಅವರು ನೌಶ್ರೀ ಪೋವ್​ ವಿರುದ್ಧ ಬೆಲ್ಟ್​ ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಕೊಹ್ಲಿ ಅವರು ತರಬೇತಿ ಪಡೆದುಕೊಳ್ಳುತ್ತಿರುವ ವಿಡಿಯೋ ನೋಡಿ ತಾವು ಪ್ರೇರಣೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ವಿರಾಟ್​ ಕೊಹ್ಲಿ ಮೈದಾನದಲ್ಲಿ ಶೇ 100ರಷ್ಟು ಪ್ರಯತ್ನ ಹಾಕುತ್ತಾರೆ ಎಂದು ತಿಳಿಸಿದ್ದಾರೆ.

Virat Kohli
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​

ಕ್ರಿಕೆಟ್​ ಮತ್ತು ಐಪಿಎಲ್​ ವಿಷಯಕ್ಕೆ ಬಂದರೆ ನಾನು ನಿಜವಾಗಿಯೂ ವಿರಾಟ್​ ಕೊಹ್ಲಿ ಅವರ ದೊಡ್ಡ ಅಭಿಮಾನಿ,. ಸಮಯ ಸಿಕ್ಕಾಗಲೆಲ್ಲ ಆರ್​ಸಿಬಿ ತಂಡದ ಪಂದ್ಯ ವೀಕ್ಷಣೆ ಮಾಡುತ್ತೇನೆ. ನಾನು ಆರ್​ಸಿಬಿ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಅವರ ಶೈಲಿ ನಿಜಕ್ಕೂ ಅದ್ಭುತವಾಗಿರುತ್ತದೆ. ಹೀಗಾಗಿ ನಾನು ಅದನ್ನ ತುಂಬಾ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ. ದುಬೈನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ನಡೆಯುತ್ತಿದ್ದು, ಆರ್​ಸಿಬಿ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.