ETV Bharat / sports

Asian Games: ಶೂಟಿಂಗ್​ ವಿಭಾಗದಲ್ಲಿ ಮಿಂಚು.. ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಚಿನ್ನ, ಬೆಳ್ಳಿ ಪದಕಗಳು - ಶೂಟಿಂಗ್​ನಲ್ಲಿ ಬೆಳ್ಳಿ

Asian Games: ಇಂದು ಬೆಳ್ಳಂಬೆಳಗ್ಗೆ ಭಾರತಕ್ಕೆ ಪದಕ ಒಲಿದಿವೆ. ಶೂಟಿಂಗ್​ ಗ್ರೂಪ್​ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಲಭಿಸಿದೆ.

Asian Games  India win gold  India win gold and Silver  India win gold and Silver medal  Asian Games 2023  ಶೂಟಿಂಗ್​ ವಿಭಾಗದಲ್ಲಿ ಮಿಂಚು  ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಚಿನ್ನ ಬೆಳ್ಳಿ ಪದಕಗಳು  ಬೆಳ್ಳಂಬೆಳಗ್ಗೆ ಭಾರತಕ್ಕೆ ಪದಕ  ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ  ಏಷ್ಯನ್ ಗೇಮ್ಸ್​ನ ಆರನೇ ದಿನ ಪದಕ ಪಟ್ಟಿ  ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ  50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ತಂಡ  ಭಾರತಕ್ಕೆ ಚಿನ್ನ  ಶೂಟಿಂಗ್​ನಲ್ಲಿ ಬೆಳ್ಳಿ  ಶೂಟಿಂಗ್​ನಲ್ಲಿ ಇಶಾ ಮಿಂಚು
ಇಂದು ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಚಿನ್ನ ಬೆಳ್ಳಿ ಪದಕಗಳು
author img

By ETV Bharat Karnataka Team

Published : Sep 29, 2023, 8:25 AM IST

ಹ್ಯಾಂಗ್​ಝೌ, ಚೀನಾ: ಏಷ್ಯನ್ ಗೇಮ್ಸ್​ನ ಆರನೇ ದಿನ ಪದಕ ಪಟ್ಟಿಯಲ್ಲಿ ಭಾರತದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಒಲಿದಿದೆ.

ಭಾರತಕ್ಕೆ ಚಿನ್ನ: 50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ತಂಡ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಐಶ್ವರ್ಯ ಪ್ರತಾಪ್ ಸಿಂಗ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಭಾರತಕ್ಕೆ ಚಿನ್ನದ ಪದಕ ತಂದಿದ್ದಾರೆ.

ಶೂಟಿಂಗ್​ನಲ್ಲಿ ಬೆಳ್ಳಿ: ಇಂದು ಬೆಳ್ಳಂಬೆಳಗ್ಗೆ ಭಾರತಕ್ಕೆ ಬೆಳ್ಳಿ ಪದಕ ಒಲಿದಿದೆ. ಇಶಾ ಸಿಂಗ್, ಪಾಲಕ್ ಮತ್ತು ದಿವ್ಯಾ ಸೇರಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 1731 ಅಂಕ ಗಳಿಸಿದರು. ಚೀನಾ 1736 ಅಂಕಗಳೊಂದಿಗೆ ಚಿನ್ನ ಪಡೆದುಕೊಂಡಿತು.

  • 🥇 1️⃣𝙨𝙩 𝙂𝙊𝙇𝘿 𝙤𝙛 𝙩𝙝𝙚 𝙙𝙖𝙮🔥

    🇮🇳's M 50m Rifle 3Ps team, featuring the trio - Aishwary Pratap Singh Tomar, @KusaleSwapnil, and Akhil Sheoran, secured the 𝙂𝙊𝙇𝘿 𝙈𝙀𝘿𝘼𝙇 today, beginning the day on a golden note! 🏆🎯

    Let's shower our champions with applause and… pic.twitter.com/YxcsvLXuSG

    — SAI Media (@Media_SAI) September 29, 2023 " class="align-text-top noRightClick twitterSection" data=" ">

ಶೂಟಿಂಗ್​ನಲ್ಲಿ ಇಶಾ ಮಿಂಚು: ಗ್ರೂಪ್​ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಇಶಾ ಮತ್ತು ಪಾಲಕ್ ವೈಯಕ್ತಿಕ ಸ್ಪರ್ಧೆಯಲ್ಲೂ ಫೈನಲ್ ತಲುಪಿದ್ದಾರೆ. 10 ವರ್ಷದ ಇಶಾ ಸಿಂಗ್ ಈಗ ಏಷ್ಯನ್ ಗೇಮ್ಸ್ 2023 ರಲ್ಲಿ ತನ್ನ ನಾಲ್ಕನೇ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಈ ಹಿಂದೆ 25 ಮೀಟರ್‌ ಪಿಸ್ತೂಲ್‌ ಟೀಮ್‌ ವಿಭಾಗದಲ್ಲಿ ಚಿನ್ನ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಓದಿ: Cricket World Cup 2023: ವಿಶ್ವಕಪ್​ಗೆ ಭಾರತದ ಅಂತಿಮ ತಂಡ ಪ್ರಕಟ.. ಗಾಯಾಳು ಅಕ್ಷರ್​ ಔಟ್​, ಅಶ್ವಿನ್ ಇನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.