ಹ್ಯಾಂಗ್‌ಝೌ (ಚೀನಾ): 2023ರ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಭಾರತದ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಇಂದು ಅನ್ನು ರಾಣಿ ಚಿನ್ನದ ಪದಕ ಗೆದ್ದರು. 62.92 ಮೀಟರ್ ದೂರ ಜಾವೆಲಿನ್ ಎಸೆದ ರಾಣಿ, ಅಗ್ರಸ್ಥಾನ ಅಲಂಕರಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾದರು.
-
Make way for Girl Boss, @Annu_Javelin
— SAI Media (@Media_SAI) October 3, 2023 " class="align-text-top noRightClick twitterSection" data="
The #TOPSchemeAthlete absolutely threw her way into our hearts with her #Golden🥇Throw.
Congratulations on giving a majestic throw of 62.92 m💪🏻
Keep rocking Champ! #AsianGames2022#Cheer4India#HallaBol#JeetegaBharat#BharatAtAG22 pic.twitter.com/6iw1mFkv36
">Make way for Girl Boss, @Annu_Javelin
— SAI Media (@Media_SAI) October 3, 2023
The #TOPSchemeAthlete absolutely threw her way into our hearts with her #Golden🥇Throw.
Congratulations on giving a majestic throw of 62.92 m💪🏻
Keep rocking Champ! #AsianGames2022#Cheer4India#HallaBol#JeetegaBharat#BharatAtAG22 pic.twitter.com/6iw1mFkv36Make way for Girl Boss, @Annu_Javelin
— SAI Media (@Media_SAI) October 3, 2023
The #TOPSchemeAthlete absolutely threw her way into our hearts with her #Golden🥇Throw.
Congratulations on giving a majestic throw of 62.92 m💪🏻
Keep rocking Champ! #AsianGames2022#Cheer4India#HallaBol#JeetegaBharat#BharatAtAG22 pic.twitter.com/6iw1mFkv36
ಅನ್ನು ರಾಣಿ ಅವರಿಗಿದು ಏಷ್ಯಾಡ್ನ ಎರಡನೇ ಪ್ರಶಸ್ತಿ. 2014ರ ಏಷ್ಯನ್ ಗೇಮ್ಸ್‌ನಲ್ಲಿ 59.53 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದರು. ಪ್ರಸಕ್ತ ಕೂಟದಲ್ಲಿ ಶ್ರೀಲಂಕಾದ ದಿಲ್ಹಾನಿ ಲೆಕಾಮ್ಗೆ 61.57 ಮೀಟರ್ ದೂರ ಜಾವೆಲಿನ್ ಎಸೆದು ವೈಯಕ್ತಿಕ ಅತ್ಯುತ್ತಮ ದಾಖಲೆಯೊಂದಿಗೆ ಬೆಳ್ಳಿ ಗೆದ್ದರು. ಲ್ಯು ಹುಯಿಹುಯಿ 61.29 ಮೀಟರ್ ಎಸೆದು ಕಂಚಿನ ಪದಕ ತನ್ನದಾಗಿಸಿಕೊಂಡರು.
-
Can't keep calm as we welcome another #Silver🥈 from #Athletics#TOPSchemeAthlete @TejaswinShankar is giving us more reasons to smile with his shiny silver in Men's Decathlon.
— SAI Media (@Media_SAI) October 3, 2023 " class="align-text-top noRightClick twitterSection" data="
With a cumulative score of 7666 points, Tejaswin clinched a new NR 🥳 and first medal in Decathlon… pic.twitter.com/zL93qMSjsO
">Can't keep calm as we welcome another #Silver🥈 from #Athletics#TOPSchemeAthlete @TejaswinShankar is giving us more reasons to smile with his shiny silver in Men's Decathlon.
— SAI Media (@Media_SAI) October 3, 2023
With a cumulative score of 7666 points, Tejaswin clinched a new NR 🥳 and first medal in Decathlon… pic.twitter.com/zL93qMSjsOCan't keep calm as we welcome another #Silver🥈 from #Athletics#TOPSchemeAthlete @TejaswinShankar is giving us more reasons to smile with his shiny silver in Men's Decathlon.
— SAI Media (@Media_SAI) October 3, 2023
With a cumulative score of 7666 points, Tejaswin clinched a new NR 🥳 and first medal in Decathlon… pic.twitter.com/zL93qMSjsO
ತೇಜಸ್ವಿನ್ ಶಂಕರ್‌ಗೆ ಡೆಕಾಥ್ಲಾನ್‌ನಲ್ಲಿ ಬೆಳ್ಳಿ: ತೇಜಸ್ವಿನ್ ಶಂಕರ್ ಅವರು 1,500 ಮೀ ಓಟದ ಫೈನಲ್‌ನಲ್ಲಿ (ಪುರುಷರ ವಿಭಾಗ) ಡೆಕಾಥ್ಲಾನ್ ಸ್ಪರ್ಧೆಯಲ್ಲಿ 4:48.32 ಸೆ. ಸಮಯದಿಂದ 629 ಅಂಕಗಳನ್ನು ಗಳಿಸಿದರು. ಹೀಗಿದ್ದರೂ ಚೀನಾದ ಸನ್ ಕಿಹಾವೊ ಅವರನ್ನು ಹಿಂದಿಕ್ಕುವಲ್ಲಿ ವಿಫಲರಾದ ತೇಜಸ್ವಿನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಡೆಕಾಥ್ಲಾನ್‌ನಲ್ಲಿ ಎತ್ತರ ಜಿಗಿತ, ಉದ್ದ ಜಿಗಿತ ಮತ್ತು 400 ಮೀ ಓಟ ಸೇರಿದಂತೆ ಇವರು ಒಟ್ಟಾರೆ 7,666 ಸ್ಕೋರ್ ಕಲೆಹಾಕಿದ್ದಾರೆ. ಭಾರತೀಯ ಪುರುಷರ ಡೆಕಾಥ್ಲಾನ್ ತಂಡ ರಾಷ್ಟ್ರೀಯ ದಾಖಲೆಯನ್ನು 8 ಅಂಕದಿಂದ ಹಿಮ್ಮೆಟ್ಟಿಸಿದೆ.
ಇನ್ನು, ಪ್ರವೀಣ್ ಚಿತಾರವೆಲ್ ತಮ್ಮ ಮೊದಲ ಪ್ರಯತ್ನದಲ್ಲಿ 16.68 ಮೀಟರ್ ಅತ್ಯುತ್ತಮ ಜಿಗಿತದೊಂದಿಗೆ, ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚೊಚ್ಚಲ ಕಂಚಿನ ಪದಕ ಗೆದ್ದರು. ಅಬ್ದುಲ್ಲಾ ಅಬೂಬಕರ್ ತಮ್ಮ ಎರಡನೇ ಪ್ರಯತ್ನದಲ್ಲಿ 16.62 ಮೀ ಜಿಗಿದು ನಾಲ್ಕನೇ ಸ್ಥಾನ ಪಡೆದರು.
-
It's #Bronze🥉for @berwal_narender at #AsianGames2022
— SAI Media (@Media_SAI) October 3, 2023 " class="align-text-top noRightClick twitterSection" data="
The #TOPSchemeAthlete fought hard against 🇰🇿's Kunkanbeyev as he signed off from #AsianGames2022
It was great seeing you perform🔥
Congratulations on the🥉👏#Cheer4India#HallaBol#JeetegaBharat#BharatAtAG22 pic.twitter.com/pqcGfYg3Ph
">It's #Bronze🥉for @berwal_narender at #AsianGames2022
— SAI Media (@Media_SAI) October 3, 2023
The #TOPSchemeAthlete fought hard against 🇰🇿's Kunkanbeyev as he signed off from #AsianGames2022
It was great seeing you perform🔥
Congratulations on the🥉👏#Cheer4India#HallaBol#JeetegaBharat#BharatAtAG22 pic.twitter.com/pqcGfYg3PhIt's #Bronze🥉for @berwal_narender at #AsianGames2022
— SAI Media (@Media_SAI) October 3, 2023
The #TOPSchemeAthlete fought hard against 🇰🇿's Kunkanbeyev as he signed off from #AsianGames2022
It was great seeing you perform🔥
Congratulations on the🥉👏#Cheer4India#HallaBol#JeetegaBharat#BharatAtAG22 pic.twitter.com/pqcGfYg3Ph
92 ಕೆ.ಜಿ ವಿಭಾಗದಲ್ಲಿ ನರೇಂದರ್ ಬರ್ವಾಲ್ಗೆ ಕಂಚು: ಬಾಕ್ಸಿಂಗ್‌ನಲ್ಲಿ ಪುರುಷರ +92 ಕೆ.ಜಿ ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಕಾಮ್ಶಿಬೆಕ್ ಕುಂಕಬಾಯೆವ್ ವಿರುದ್ಧ ಭಾರತದ ನರೇಂದರ್ ಬರ್ವಾಲ್ 5:0 ಪಾಯಿಂಟ್‌ಗಳಿಂದ ಸೋತರು. ಪರಿಣಾಮ, 28 ವರ್ಷದ ಬರ್ವಾಲ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ಬರ್ವಾಲ್ಗೆ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಪದಕವಾಗಿದೆ. ಪ್ರೀತಿ ಪವಾರ್ ಮತ್ತು ನಿಖತ್ ಜರೀನ್ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: Asian Games 2023: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನ.. 800 ಮೀ.ನಲ್ಲಿ ಮೊಹಮ್ಮದ್ ಅಫ್ಸಲ್ಗೆ ಬೆಳ್ಳಿ