ETV Bharat / sports

ಏಷ್ಯನ್ ಚಾಂಪಿಯನ್​ಶಿಪ್ : ಫೈನಲ್​ನಲ್ಲಿ ಇಂದು ಮೇರಿ ಕೋಮ್ ಸೇರಿ ನಾಲ್ವರು ಕಣಕ್ಕೆ

ಸೋಮವಾರ ಪುರುಷರ ಫೈನಲ್ ಪಂದ್ಯ ನಡೆಯಲಿದೆ. ಒಲಿಂಪಿಕ್ ಬೌಂಡ್ ಅಮಿತ್ ಪಂಘಲ್, ಶಿವ ಥಾಪ(64ಕೆಜಿ) ಮತ್ತು ಸಂಜೀತ್​(91ಕೆಜಿ) ಫೈನಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ..

ಏಷ್ಯನ್ ಚಾಂಪಿಯನ್​ಶಿಪ್
ಏಷ್ಯನ್ ಚಾಂಪಿಯನ್​ಶಿಪ್
author img

By

Published : May 30, 2021, 7:13 PM IST

Updated : May 30, 2021, 8:58 PM IST

ದುಬೈ : ಏಷ್ಯನ್ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ 7 ಬಾಕ್ಸರ್​ಗಳು ಫೈನಲ್​ ಪ್ರವೇಶಿಸಿದ್ದಾರೆ. ಇಂದು 4 ಮಹಿಳಾ ಬಾಕ್ಸರ್​ಗಳು ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ.

6 ಬಾರಿಯ ವಿಶ್ವ ಚಾಂಪಿಯನ್​ ಮೇರಿಕೋಮ್(51ಕೆಜಿ), ಪೂಜಾರಾಣಿ(75ಕೆಜಿ), ಅನುಪಮ(81+ಕೆಜಿ) ಮತ್ತು ​ ಲಾಲ್‌ಬೌತ್ಸಾಹಿ(64ಕೆಜಿ) ತಮ್ಮ ತಮ್ಮ ವಿಭಾಗದಲ್ಲಿ ಭಾನುವಾರ ಫೈನಲ್​ನಲ್ಲಿ ಸೆಣಸಾಡಲಿದ್ದಾರೆ.

ಒಲಿಂಪಿಕ್ ಬೌಂಡ್​ ಬಾಕ್ಸರ್​ಗಳಾದ ಕೋಮ್​ ಕಜಕಸ್ತಾನದ ನಜಿಮ್‌ ಕಿಜೈಬಿ ವಿರುದ್ಧ ಮತ್ತು ಪೂಜಾ ರಾಣಿ ಉಜ್ಬೇಕಿಸ್ತಾನದ ಮಾವ್ಲುಡಾ ಮೊವ್ಲೋನೋವಾರ ಸವಾಲು ಎದುರಿಸಲಿದ್ದಾರೆ.

ಸೋಮವಾರ ಪುರುಷರ ಫೈನಲ್ ಪಂದ್ಯ ನಡೆಯಲಿದೆ. ಒಲಿಂಪಿಕ್ ಬೌಂಡ್ ಅಮಿತ್ ಪಂಘಲ್, ಶಿವ ಥಾಪ(64ಕೆಜಿ) ಮತ್ತು ಸಂಜೀತ್​(91ಕೆಜಿ) ಫೈನಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಇದನ್ನು ಓದಿ:IPL ಪುನಾರಾರಂಭ : ಒಂದು ವಾರ ಮುಂಚೆ ಸಿಪಿಎಲ್​ ಆರಂಭಿಸಲು ವಿಂಡೀಸ್ ಮಂಡಳಿಗೆ ಬಿಸಿಸಿಐ ಮನವಿ

Last Updated : May 30, 2021, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.