ETV Bharat / sports

ಮಿಕ್ಸಡ್​ ಮಾರ್ಷಲ್​ ಆರ್ಟ್ಸ್​ನಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಮೂಲದ ಅರ್ಜನ್ ಸಿಂಗ್

ಅರ್ಜನ್​ ಈ ಪಂದ್ಯದಲ್ಲಿ ದೀರ್ಘಕಾಲ ಹೆವಿ ವೇಯ್ಟ್ ವಿಶ್ವ ಚಾಂಪಿಯನ್ ಆಗಿ ಪ್ರಾಬಲ್ಯ ಸಾಧಿಸಿದ್ದ ಫಿಲಿಪಿನೋ - ಅಮೆರಿಕನ್ ಫೈಟರ್ ಬ್ರೆಂಡನ್ ವೆರಾ ಅವರನ್ನು ಒನ್​ ಹೆವಿವೇಯ್ಟ್​ ವರ್ಲಡ್​ ಟೈಟರಲ್​ ಗೆದ್ದರು. ಈ ಮೂಲಕ ಮಿಕ್ಸಡ್​ ಮಾರ್ಷಲ್​ ಆರ್ಟ್ಸ್​ನಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯ ಮೂಲದ ಮೊದಲ ಫೈಟರ್​ ಎನಿಸಿಕೊಂಡಿದ್ದಾರೆ.

ಅರ್ಜನ್ ಸಿಂಗ್ ಭುಲ್ಲರ್​
ಅರ್ಜನ್ ಸಿಂಗ್ ಭುಲ್ಲರ್​
author img

By

Published : May 17, 2021, 3:06 PM IST

Updated : Jun 7, 2021, 6:17 PM IST

ಸಿಂಗಾಪುರ್: ಭಾರತ ಅರ್ಜನ್​ ಸಿಂಗ್​ ಭುಲ್ಲರ್​ ಶನಿವಾರ ಎಂಎಂಎ (ಮಿಕ್ಸೆಡ್ ಮಾರ್ಷಲ್ ಆರ್ಟ್ಸ್) ಹೆವಿ ವೇಯ್ಟ್​ ಚಾಂಪಿಯನ್​ ಆಗಿದ್ದು, ಈ ಸಾಧನೆ ಮಾಡಿದ ಭಾರತ ಮೂಲದ ಮೊದಲ ಫೈಟರ್ ಎನಿಸಿಕೊಂಡಿದ್ದಾರೆ.

ಅರ್ಜನ್​ ಈ ಪಂದ್ಯದಲ್ಲಿದೀರ್ಘಕಾಲ ಹೆವಿ ವೇಯ್ಟ್ ವಿಶ್ವ ಚಾಂಪಿಯನ್ ಆಗಿ ಪ್ರಾಬಲ್ಯ ಸಾಧಿಸಿದ್ದ ಫಿಲಿಪಿನೋ-ಅಮೆರಿಕನ್ ಫೈಟರ್ ಬ್ರೆಂಡನ್ ವೆರಾ ಅವರನ್ನು ಒನ್​ ಹೆವಿವೇಯ್ಟ್​ ವರ್ಲಡ್​ ಟೈಟರಲ್​ ಗೆದ್ದರು. ಈ ಮೂಲಕ ಮಿಕ್ಸಡ್​ ಮಾರ್ಷಲ್​ ಆರ್ಟ್ಸ್​ನಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯ ಮೂಲದ ಮೊದಲ ಫೈಟರ್​ ಎನಿಸಿಕೊಂಡಿದ್ದಾರೆ.

ಭುಲ್ಲರ್ ಮೊದಲ ಸುತ್ತಿನಲ್ಲಿ ಎಚ್ಚರಿಕೆಯಿಂದ ವೆರಾ ವಿರುದ್ಧ ಫೀಂಟ್​ ಮತ್ತು ಸ್ಟ್ರೈಕ್​ಗಳಿಂದ ಮೇಲಯುಗೈ ಸಾಧಿಸಿದರು. ಆದರೆ, ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ನಾಕೌಟ್ (ಟಿಕೆಒ)ಮೂಲಕ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ಇಂಡೋ - ಕೆನಡಿಯನ್ ಫೈಟರ್ ಅರ್ಜನ್ ಸಿಂಗ್ ಭುಲ್ಲರ್ ಎಂಎಂಎ ವೃತ್ತಿಪರ ದಾಖಲೆಯನ್ನು 11-1ಕ್ಕೆ ವಿಸ್ತರಿಸಿಕೊಂಡರು.

ಇನ್ನು 2015ರಿಂದ ಹೆವಿವೇಯ್ಟ್ ವರ್ಲ್ಡ್​ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ವೆರಾ ಈ ಸೋಲಿನೊಂದಿಗೆ ವೃತ್ತಿಜೀವನದಲ್ಲಿ ಕೇವಲ ನಾಲ್ಕನೇ ಬಾರಿ ಸೋಲು ಕಂಡರು.

ಇದನ್ನು ಓದಿ: ಇಂಗ್ಲೆಂಡ್​ ಪ್ರವಾಸದಲ್ಲಿ ಭಾರತ ಉತ್ತಮ ಯಶಸ್ಸು ಸಾಧಿಸಲಿದೆ: ಮಹಮ್ಮದ್ ಶಮಿ

Last Updated : Jun 7, 2021, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.