ETV Bharat / sports

ಮೂರು ಒಲಿಂಪಿಕ್ಸ್​ ಪದಕ ವಿಜೇತ ಹಾಕಿ ಲೆಜೆಂಡ್​ ಬಲ್ಬೀರ್​ ಸಿಂಗ್​ಗೆ ಹೃದಯಾಘಾತ.. - Balbir Singh (Sr) suffers cardiac arrest,

1948,1952 ಹಾಗೂ 1956ರ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಬಲ್ಬೀರ್​ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಬಲ್ಬೀರ್‌ ಸಿಂಗ್​ಗೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ.

ಬಲ್ಬೀರ್​ ಸಿಂಗ್​ಗೆ ಹೃದಯಘಾತ
ಬಲ್ಬೀರ್​ ಸಿಂಗ್​ಗೆ ಹೃದಯಘಾತ
author img

By

Published : May 13, 2020, 2:14 PM IST

ನವದೆಹಲಿ : ಮೂರು ಬಾರಿಯ ಒಲಿಂಪಿಕ್ ಚಿನ್ನದ​ ಪದಕ ವಿಜೇತ ಬಲ್ಬೀರ್​ ಸಿಂಗ್(ಸೀನಿಯರ್​) ಅವರಿಗೆ ಇಂದು ಬೆಳಗ್ಗೆ ಹೃದಯಘಾತ ಸಂಭವಿಸಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

1948,1952 ಹಾಗೂ 1956ರ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕ ತಂದು ಕೊಡುವಲ್ಲಿ ಬಲ್ಬೀರ್​ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಬಲ್ಬೀರ್‌ ಸಿಂಗ್​ಗೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಹೃದಯಾಘಾತ ಸಂಭವಿಸಿದೆ. ಅವರು ಮೊಹಾಲಿಯ ಫೋರ್ಟಿಸ್​ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ. ಮಾರ್ಚ್​ 8ರಂದು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರನನ್ನು(ಬಲ್ಬೀರ್​ ಸಿಂಗ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಆರೋಗ್ಯದಲ್ಲಿ ಸುಧಾರಿದೆಯಾದರೂ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಮುಂದಿನ 24-48 ಗಂಟೆಯೊಳಗೆ ನಿರ್ಣಯಿಸಲಿದ್ದಾರೆ. ಸದ್ಯ ವೆಂಟಿಲೇಟರ್​ನಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಬಲ್ಬೀರ್​ ಸಿಂಗ್​ ಮೊಮ್ಮಗ ಕಬೀರ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.