ETV Bharat / sports

ಫುಟ್ಬಾಲ್​​​​​​​​​​​ ಲೀಗ್ ಪ್ರಸಾರ:  'ವರ್ಚುವಲ್ ಸ್ಟ್ಯಾಂಡ್ ಮತ್ತು ಆಡಿಯೋ' ಪ್ರಯೋಗಕ್ಕೆ ಸಿದ್ಧತೆ - ವರ್ಚುವಲ್ ಸ್ಟ್ಯಾಂಡ್ ಮತ್ತು ಆಡಿಯೋ

ಸ್ಪೇನ್‌ನ ಫುಟ್ಬಾಲ್​​​​​​​ ಲೀಗ್ 'ಲಾ ಲಿಗಾ' ಪ್ರಸಾರವನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಫಿಫಾ ವಿಡಿಯೋ ಗೇಮ್ ತಯಾರಕರು ವರ್ಚುವಲ್ ಚಿತ್ರಗಳು ಮತ್ತು ಆಡಿಯೊಗಳನ್ನು ತಯಾರಿಸಲಿದ್ದಾರೆ.

foot ball
foot ball
author img

By

Published : Jun 8, 2020, 9:48 AM IST

ಮ್ಯಾಡ್ರಿಡ್ (ಸ್ಪೇನ್): ಸ್ಪೇನ್‌ನ ಫುಟ್ಬಾಲ್​​​​ ಲೀಗ್ 'ಲಾ ಲಿಗಾ' ಪ್ರಸಾರವನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಆಡಿಯೊ ಜೊತೆಗೆ ವರ್ಚುವಲ್ ಸ್ಟ್ಯಾಂಡ್‌ಗಳ ಚಿತ್ರಗಳನ್ನು ಬಳಸಲಾಗುತ್ತದೆ ಎಂದು ಸಂಘಟಕರು ಹೇಳಿದ್ದಾರೆ.

ಫಿಫಾ ವಿಡಿಯೋ ಗೇಮ್ ತಯಾರಕರು ವರ್ಚುವಲ್ ಚಿತ್ರಗಳು ಮತ್ತು ಆಡಿಯೊಗಳನ್ನು ತಯಾರಿಸಲಿದ್ದಾರೆ. ಲೀಗ್‌ನ ಸಂಘಟಕರು ತಂತ್ರಜ್ಞಾನ ಬಳಸಿ ಪಂದ್ಯಗಳನ್ನು ಆಕರ್ಷಕ ರೀತಿಯಲ್ಲಿ ನೋಡುವಂತೆ ಮಾಡಲು ಸಖತ್​ ಯೋಜನೆಯನ್ನೇ ರೂಪಿಸಿದ್ದಾರೆ.

ಕೊರೊನಾ ವೈರಸ್​ನಿಂದಾಗಿ 'ಲಾ ಲಿಗಾ' ಫುಟ್ಬಾಲ್​​​​​ ಲೀಗ್ ನಿಂತಿತ್ತು. ಇದೀಗ ಜೂನ್ 11ರಿಂದ ಪುನಾರಂಭಗೊಳ್ಳಲಿದೆ. ಆದರೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಆಗಮಿಸಲು ಅವಕಾಶ ಇರುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.