ನವದೆಹಲಿ: ಭಾರತದಲ್ಲಿ ಫುಟ್ಬಾಲ್ ಅಭಿವೃದ್ಧಿಗೆ ಬೇಕಾದ ಆರ್ಥಿಕ ಸಹಾಯ ಒದಗಿಸಲು ಕ್ರೀಡಾ ಇಲಾಖೆ ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
-
Ministry to help 🙏🏻 in scouting, training, and other events 🗣 declares @KirenRijiju.#IndianFootball ⚽ #BackTheBlue 💙 pic.twitter.com/S3yfWr7mls
— Indian Football Team (@IndianFootball) July 18, 2019 " class="align-text-top noRightClick twitterSection" data="
">Ministry to help 🙏🏻 in scouting, training, and other events 🗣 declares @KirenRijiju.#IndianFootball ⚽ #BackTheBlue 💙 pic.twitter.com/S3yfWr7mls
— Indian Football Team (@IndianFootball) July 18, 2019Ministry to help 🙏🏻 in scouting, training, and other events 🗣 declares @KirenRijiju.#IndianFootball ⚽ #BackTheBlue 💙 pic.twitter.com/S3yfWr7mls
— Indian Football Team (@IndianFootball) July 18, 2019
ಇತ್ತೀಚೆಗೆ ಪುರುಷ ಮತ್ತು ಮಹಿಳಾ ಫುಟ್ಬಾಲ್ ತಂಡದಲ್ಲಿ ಕೆಲವು ಸುಧಾರಣೆಗಳಾಗಿವೆ. ಯುವ ಕ್ರೀಡಾಪಟುಗಳಿಗೆ ಬೇಕಾದ ತರಬೇತಿ ನೀಡಲು ಮತ್ತು ಹೊಸ ಹೊಸ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲು ಬೇಕಾದ ಆರ್ಥಿಕ ಸಹಾಯ ಒದಗಿಸಲು ಕ್ರೀಡಾ ಇಲಾಖೆ ಸಿದ್ಧವಿದೆ ಎಂದು ಹೇಳಿದ್ದಾರೆ.
ಇತ್ತಿಚೆಗೆ ಮಹಿಳಾ ಫುಟ್ಬಾಲ್ ತಂಡ ಫಿಫಾ ಅಂಕಪಟ್ಟಿಯಲ್ಲಿ 57 ನೇ ಸ್ಥಾನಕ್ಕೆ ಜಿಗಿದಿದೆ. ನಿಜಕ್ಕೂ ಇದೊಂದು ಉತ್ತಮ ಸಾಧನೆ. ಈ ತಂಡ ಇನ್ನು ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ.
ಫುಟ್ಬಾಲ್ ಆಟಗಾರರಿಗೆ ಬೇಕಾದ ತರಬೇತಿಗಾಗಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಬೇಡಿಕೆಗಳನ್ನ ಕ್ರಿಡಾ ಇಲಾಕೆ ಪುರೈಸಲಿದೆ ಎಂದು ಹೇಳಿದ್ದಾರೆ.