ಮ್ಯಾಡ್ರೀಡ್: ಅಂದು 2008 ಜೂನ್ 29... ಸ್ಪೇನ್ ಫುಟ್ಬಾಲ್ ತಂಡ ಜರ್ಮನಿಯನ್ನ 1-0 ಗೋಲುಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿತ್ತು. ಅದು 44 ವರ್ಷಗಳ ಬಳಿಕ.. ಹಾಗಾಗಿ ಸ್ಪೇನಿಗರಿಗೆ ಇದೊಂದು ಅವಿಸ್ಮರಣೀಯ ದಿನವಾಗಿತ್ತು. ಪರಿಣಾಮ ಸಂಭ್ರಮ ಎಲ್ಲೆ ಮೀರಿತ್ತು.
1964 ರ ಬಳಿಕ ಸ್ಪೇನ್ ಇದೇ ಮೊದಲ ಬಾರಿಗೆ ಮೊದಲ ಯೂರೋಪಿಯನ್ ಚಾಂಪಿಯನ್ಶಿಪ್ನ ದೊರೆಯಾಗಿತ್ತು. ಹೀಗಾಗಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈಗ ಆ ಸುಂದರ ದೃಶ್ಯಗಳ ಮೆಲುಕು ಇಲ್ಲಿದೆ.