ETV Bharat / sports

ಕೊರೊನಾ ಟೆಸ್ಟ್​ ನೆಗೆಟಿವ್​; ತರಬೇತಿಗೆ ಮರಳಲಿರುವ ನೇಮರ್​

ಬ್ರೆಜಿಲ್​ ಸ್ಟಾರ್ ನೇಮರ್​ ಪಿಎಸ್​ಜಿ ತಂಡದಲ್ಲಿ ಕೋವಿಡ್​ 19ಗೆ ತುತ್ತಾಗಿದ್ದ 7 ಆಟಗಾರರಲ್ಲಿ ಒಬ್ಬರಾಗಿದ್ದರು. 28 ವರ್ಷದ ಆಟಗಾರ ಸೇರಿದಂತೆ ಕಿಲಿಯನ್​ ಎಂಬಪ್ಪೆ, ಮವರೋ ಇಕಾರ್ಡ್, ಲಿಯಾಂಡ್ರೊ ಪ್ಯಾರೆಡೆಸ್, ಕೀಲರ್ ನವಾಸ್ ಮತ್ತು ಮಾರ್ಕ್ವಿನ್ಹೋಸ್‌ಗೆ ಕೋವಿಡ್​ ಟೆಸ್ಟ್ ಪಾಸಿಟಿವ್‌ ಬಂದಿತ್ತು.

author img

By

Published : Sep 12, 2020, 6:54 PM IST

ಕೊರೊನಾ ಟೆಸ್ಟ್​ನಲ್ಲಿ ನೆಗೆಟಿವ್
ಕೊರೊನಾ ಟೆಸ್ಟ್​ನಲ್ಲಿ ನೆಗೆಟಿವ್

ಪ್ಯಾರಿಸ್​: ಪ್ಯಾರಿಸ್ ಸೇಂಟ್ ಜರ್ಮನ್​ ​ ಸ್ಟ್ರೈಕರ್​ ನೇಮರ್​ಗೆ ಬುಧವಾರ ನಡೆದ ಕೋವಿಡ್​ ಟೆಸ್ಟ್​ನಲ್ಲಿ ನಗೆಟಿವ್​ ಫಲಿತಾಂಸ ಪಡೆದಿದ್ದು, ತರಬೇತಿಗೆ ಮರಳಲು ಉತ್ಸುಕರಾಗಿದ್ದಾರೆ.

ಬ್ರೆಜಿಲ್​ ಸ್ಟಾರ್​ ಪಿಎಸ್​ಜಿ ತಂಡದಲ್ಲಿ ಕೋವಿಡ್​ 19ಗೆ ತುತ್ತಾಗಿದ್ದ 7 ಆಟಗಾರರಲ್ಲಿ ಒಬ್ಬರಾಗಿದ್ದರು. 28 ವರ್ಷದ ಆಟಗಾರ ಸೇರಿದಂತೆ ಕಿಲಿಯನ್​ ಎಂಬಪ್ಪೆ, ಮವರೋ ಇಕಾರ್ಡ್, ಲಿಯಾಂಡ್ರೊ ಪ್ಯಾರೆಡೆಸ್, ಕೀಲರ್ ನವಾಸ್ ಮತ್ತು ಮಾರ್ಕ್ವಿನ್ಹೋಸ್ ಕೋವಿಡ್​ ಟೆಸ್ಟ್​ನಲ್ಲಿ ಸಕರಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದ್ದರು.

ಇದೀಗ ಶುಕ್ರವಾರದ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬರುತ್ತಲೇ ನೇಮರ್ ​" ನಾನು ಮತ್ತೆ ತರಬೇತಿಗೆ ಹಿಂತಿರುತ್ತಿಗಿದ್ದೇನೆ. ತುಂಬಾ ಸಂತೋಷವಾಗುತ್ತಿದೆ" ಎಂದು ಟ್ವೀಟ್​​ ಮೂಲಕ ತಮ್ಮ ಸಂಭ್ರಮವನ್ನು ಹೊರ ಹಾಕಿದ್ದಾರೆ.

ಈ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಚಾಂಪಿಯನ್ಸ್​ ಲೀಗ್​ ವಿಜೇತವಾಗಿರುವ ಪಿಎಸ್​ಕೆ ತಂಡವನ್ನು 1-0 ಗೋಲುಗಳಿಂದ ಲೆನ್ಸ್​ ತಂಡ ಮಣಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.