ಬಾರ್ಸಿಲೋನಾ: ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಮೊದಲ ಬಾರಿ ಕೆಂಪು ಕಾರ್ಡ್ ಪಡೆದಿರುವುದಲ್ಲದೇ, ಎರಡು ಪಂದ್ಯಗಳಿಂದ ನಿಷೇಧ ವಿಧಿಸಲಾಗಿದೆ.
-
Lionel Messi Red Card pic.twitter.com/HjC23gszvR
— MESSI IS THE BEST (@bestismessi) January 17, 2021 " class="align-text-top noRightClick twitterSection" data="
">Lionel Messi Red Card pic.twitter.com/HjC23gszvR
— MESSI IS THE BEST (@bestismessi) January 17, 2021Lionel Messi Red Card pic.twitter.com/HjC23gszvR
— MESSI IS THE BEST (@bestismessi) January 17, 2021
ಅಥ್ಲೆಟಿಕ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ, ಅಥ್ಲೆಟಿಕ್ ಕ್ಲಬ್ ಆಟಗಾರ ಏಸಿಯರ್ ವಿಲ್ಲಾಲಿಬ್ರೆ ಅವರ ಜೊತೆ ಆಕ್ರಮಣಶೀಲತೆ ತೋರಿಸಿದಕ್ಕಾಗಿ ಮೆಸ್ಸಿ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿದೆ ಎಂದು ಮ್ಯಾಚ್ ಅಧಿಕಾರಿಗಳು ಮತ್ತು ಆರ್‌ಎಫ್‌ಇಎಫ್ ತಿಳಿಸಿದೆ. ಬಾರ್ಸಿಲೋನಾ ತಂಡ ಸೇರಿದ ಮೇಲೆ ಇದೆ ಮೊದಲ ಬಾರಿಗೆ ಮೆಸ್ಸಿ ನಿಷೇದಕ್ಕೆ ಒಳಗಾಗಿದ್ದಾರೆ.
ಓದಿ : ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ : ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಸಿದ ರೊನಾಲ್ಡೊ