ETV Bharat / sports

ನೆಲಕ್ಕೆ ಬೀಳಿಸದೆ ಫುಟ್​​ಬಾಲ್​ಅನ್ನು ಒಂದು ನಿಮಿಷದಲ್ಲಿ 171 ಬಾರಿ ಜಗ್ಲಿಂಗ್​ ಮಾಡಿ ವಿಶ್ವದಾಖಲೆ ಬರೆದ ಶಾಲಾ ಬಾಲಕಿ - 13 ವರ್ಷದ ಬಾಲಕಿಯಿಂದ ಜಗ್ಲಿಂಗ್​ನಲ್ಲಿ ವಿಶ್ವದಾಖಲೆ

ಕೇರಳದ ಕಣ್ಣೂರು ಜಿಲ್ಲೆಯ ಪಳಂಗೋಡ್‌ನ ಹದಿಮೂರು ವರ್ಷದ ಬಿ.ಎಲ್. ಅಖಿಲಾ, ಫುಟ್​ಬಾಲ್ಅನ್ನು ಒಂದು ನಿಮಿಷದಲ್ಲಿ ನೆಲಕ್ಕೆ ಬೀಳಿಸದಂತೆ 171 ಜಗ್ಲಿಂಗ್​( ಕಾಲಿನಲ್ಲಿ ನೆಲಕ್ಕೆ ಬೀಳದಂತೆ ಪುಟಿಸುವುದು) ಮಾಡಿ ಬ್ರೆಜಿಲ್‌ನ ಜಗ್ಲರ್ ಹೆಸರಿನಲ್ಲಿರದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಬ್ರೆಜಿಲ್​ನ ಜಗ್ಲರ್​ ಜೋಶುವಾ ಡುರೆಟ್ಟೆ ಎಂಬುವವರು ಈ ವಿಶ್ವದಾಖಲೆ ಹೊಂದಿದ್ದರು.

ಒಂದು ನಿಮಿಷದಲ್ಲಿ 171 ಬಾರಿ ಜಗ್ಲಿಂಗ್​ ಮಾಡಿ ವಿಶ್ವದಾಖಲೆ ಬರೆದ ಶಾಲಾ ಬಾಲಕಿ

author img

By

Published : Dec 2, 2020, 11:05 PM IST

ಕಣ್ಣೂರು: ಕೇರಳದ 7ನೇ ತರಗತಿ ಓದುತ್ತಿರುವ ಶಾಲಾ ಬಾಲಕಿ ಒಂದೇ ನಿಮಿಷದಲ್ಲಿ ಫುಟ್​ಬಾಲ್​ ಅನ್ನು 171 ಬಾರಿ ನೆಲಕ್ಕೆ ಬೀಳಿಸದೆ ಜಗ್ಲಿಂಗ್​ ಮಾಡುವ ಮೂಲಕ ಜರ್ಮನಿಯ ಜಗ್ಲರ್​ರೊಬ್ಬರ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೇರಳದ ಉತ್ತರ ಮಲಬಾರ್ ಪ್ರದೇಶದ ಫುಟ್​ಬಾಲ್​ಗೆ ಜನಪ್ರಿಯವಾಗಿರುವ ಪಳಂಗೋಡೆ ಗ್ರಾಮದ 13 ವರ್ಷದ ಬಾಲಕಿ ತನ್ನ ಫುಟ್ಬಾಲ್ ಕುಶಲತೆಯಲ್ಲಿ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಪಳಂಗೋಡ್‌ನ ಹದಿಮೂರು ವರ್ಷದ ಬಿ.ಎಲ್. ಅಖಿಲಾ, ಫುಟ್​ಬಾಲ್ಅನ್ನು ಒಂದು ನಿಮಿಷದಲ್ಲಿ ನೆಲಕ್ಕೆ ಬೀಳಿಸದಂತೆ 171 ಜಗ್ಲಿಂಗ್​( ಕಾಲಿನಲ್ಲಿ ನೆಲಕ್ಕೆ ಬೀಳದಂತೆ ಪುಟಿಸುವುದು) ಮಾಡಿ ಬ್ರೆಜಿಲ್‌ನ ಜಗ್ಲರ್ ಹೆಸರಿನಲ್ಲಿರದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಬ್ರೆಜಿಲ್​ನ ಜಗ್ಲರ್​ ಜೋಶುವಾ ಡುರೆಟ್ಟೆ ಎಂಬುವವರು ಈ ವಿಶ್ವದಾಖಲೆ ಹೊಂದಿದ್ದರು.

ಒಂದು ನಿಮಿಷದಲ್ಲಿ 171 ಬಾರಿ ಜಗ್ಲಿಂಗ್​ ಮಾಡಿ ವಿಶ್ವದಾಖಲೆ ಬರೆದ ಅಖಿಲಾ

ಅಖಿಲಾ ಮೀನುಗಾರ ಬೈಜು ಮತ್ತು ಲೀಮಾ ಮೇರಿ ದಂಪತಿಯ 2ನೇ ಮಗಳಾಗಿದ್ದು, ಮಗಳ ಸಾಧನೆಗೆ ಈ ದಂಪತಿ ಸಂತೋಷ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಚಿಕ್ಕ ವಯಸ್ಸಿನಿಂದಲೂ ಫುಟ್ಬಾಲ್ ಬಗ್ಗೆ ಒಲವನ್ನು ಹೊಂದಿದ್ದರಿಂದ ಈ ಸಾಧನೆಗೆ ಪಾತ್ರಳಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಅಖಿಲಾ ತನ್ನ ಅಸಮಾನ್ಯವಾದವಾದ ಫುಟ್​ಬಾಲ್​ ಕೌಶಲ್ಯದಿಂದ ಜಿ.ವಿ ರಾಜಾ ಕ್ರೀಡಾ ಶಾಲೆಗೆ ಪ್ರವೇಶ ಪಡೆದಿದ್ದಾಳೆ. ಲಾಕ್​ಡೌನ್​ನಿಂದ ಶಾಲೆ ಮುಚ್ಚಿದ್ದು, ಶಾಲೆ ಮತ್ತೆ ತೆರೆಯುವುದನ್ನು ಕಾತುರದಿಂದ ಕಾಯುತ್ತಿದ್ದಾಳೆ ಎಂದು ಅವರ ಪೋಷಕರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.