ಮಾರ್ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಇತಿಹಾಸದಲ್ಲಿ ಆರು ಬಾರಿ ಪ್ಲೇಆಫ್ ಅರ್ಹತೆ ಸುತ್ತಿಗೆ ಪ್ರವೇಶಿಸಿದ ತಂಡವಾಗಿ ಎಫ್‌ಸಿ ಗೋವಾ ಖ್ಯಾತಿ ಗಳಿಸಿದೆ. ಇನ್ನು ಕಳೆದ ಬಾರಿ ನಡೆದಿದ್ದ ಪಂದ್ಯದಲ್ಲಿ ಎರಡು ಬಾರಿ ಪ್ರಶಸ್ತಿ ವಂಚಿತವಾಗಿತ್ತು. ಆದರೆ, ಈ ಬಾರಿ ಮಾತ್ರ ಐಎಸ್‌ಎಲ್ ಪ್ರಶಸ್ತಿ ಎತ್ತಿ ಹಿಡಿಯುವ ಸಾಧ್ಯತೆ ಇದೆ.
-
We're battle-ready, what about you? 🤩#RiseAgain #FCGMCFC #HeroISL pic.twitter.com/ns1Xr4o3lv
— FC Goa (@FCGoaOfficial) March 4, 2021 " class="align-text-top noRightClick twitterSection" data="
">We're battle-ready, what about you? 🤩#RiseAgain #FCGMCFC #HeroISL pic.twitter.com/ns1Xr4o3lv
— FC Goa (@FCGoaOfficial) March 4, 2021We're battle-ready, what about you? 🤩#RiseAgain #FCGMCFC #HeroISL pic.twitter.com/ns1Xr4o3lv
— FC Goa (@FCGoaOfficial) March 4, 2021
ಇಂದು ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ನ ಮೊದಲ ಹಂತದಲ್ಲಿ ಲೀಗ್ ಶೀಲ್ಡ್ ವಿಜೇತರಾದ ಮುಂಬೈ ಸಿಟಿ ಎಫ್‌ಸಿಯನ್ನು ಎಫ್‌ಸಿ ಗೋವಾ ತಂಡ ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಮಣಿಸಿದರೆ, ಗೋವಾ ಫೈನಲ್ ಪ್ರವೇಶಿಸಲಿದೆ.
-
A remarkable February on the flanks for Bipin, making him your @etihad Player of the Month! 👏💙#AamchiCity 🔵 pic.twitter.com/aALCCNQIFQ
— Mumbai City FC (@MumbaiCityFC) March 4, 2021 " class="align-text-top noRightClick twitterSection" data="
">A remarkable February on the flanks for Bipin, making him your @etihad Player of the Month! 👏💙#AamchiCity 🔵 pic.twitter.com/aALCCNQIFQ
— Mumbai City FC (@MumbaiCityFC) March 4, 2021A remarkable February on the flanks for Bipin, making him your @etihad Player of the Month! 👏💙#AamchiCity 🔵 pic.twitter.com/aALCCNQIFQ
— Mumbai City FC (@MumbaiCityFC) March 4, 2021
ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವ ಗೋವಾ, ಈ ಬಾರಿ ತಮ್ಮ ಕನಸನ್ನು ಸಾಧಿಸುವ ವಿಶ್ವಾಸ ಹೊಂದಿದೆ. ಲೀಗ್‌ನ ಅತ್ಯಂತ ಮನರಂಜನೆಯ ತಂಡ ಎಂಬ ಖ್ಯಾತಿ ಪಡೆದಿದೆ.