ETV Bharat / sports

ಇಗೊರ್ ಅಂಗುಲೋ ಮಿಂಚು: ಬೆಂಗಳೂರು ಎಫ್​ಸಿ ವಿರುದ್ಧ ಡ್ರಾ ಸಾಧಿಸಿದ ಎಫ್​ಸಿ ಗೋವಾ - FC Goa vs Bengaluru FC 3rd ISL match

ಮೊದಲಾರ್ಧದ 27 ನಿಮಿಷದಲ್ಲೇ ಕ್ಲೀಟನ್ ಅಗಸ್ಟೋ ಆಕರ್ಷಕ ಗೋಲುಗಳಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಬ್ರೇಕ್​ನ ನಂತರ ಜುವಾನ 57ನೇ ನಿಮಿಷದಲ್ಲಿ ಗೋಲುಗಳಿಸಿ ಬೆಂಗಳೂರು ತಂಡದ ಮುನ್ನಡೆಯನ್ನು ಇಮ್ಮಡಿಗೊಳಿಸಿದರು.

ಬೆಂಗಳೂರು ಎಫ್​ಸಿ ವಿರುದ್ಧ ಡ್ರಾ ಸಾಧಿಸಿದ ಎಫ್​ಸಿ ಗೋವಾ

author img

By

Published : Nov 22, 2020, 10:35 PM IST

Updated : Nov 22, 2020, 10:44 PM IST

ಗೋವಾ: ​ಇಗೊರ್ ಅಂಗುಲೋ ಸಿಡಿಸಿದ ಬ್ಯಾಕ್​ ಟು ಬ್ಯಾಕ್​ ಗೋಲುಗಳ ನೆರವಿನಿಂದ ಬೆಂಗಳೂರು ಎಫ್​ಸಿ ವಿರುದ್ಧ ಎಫ್​ಸಿ ಗೋವಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಭಾನುವಾರ ಗೋವಾದ ಫಟೋರ್ಡಾದ ಜವಾಹರ್‌ಲಾಲ್ ನೆಹರು ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ 2-0 ಮುನ್ನಡೆ ಹೊರೆತಾಗಿಯೂ ಬೆಂಗಳೂರು ಎಪ್​ಸಿ ಗೋವಾ ಎದುರು ಡ್ರಾ ಸಾಧಿಸಿ ಗೆಲುವನ್ನು ಕೈಚೆಲ್ಲಿತು.

ಮೊದಲಾರ್ಧದ 27 ನಿಮಿಷದಲ್ಲೇ ಕ್ಲೀಟನ್ ಅಗಸ್ಟೋ ಆಕರ್ಷಕ ಗೋಲುಗಳಿಸಿ ಬೆಂಗಳೂರು ತಂಡಕ್ಕೆ ಮುನ್ನಡೆ ದೊರೆಕಿಸಿಕೊಟ್ಟರು. ಬ್ರೇಕ್​ನ ನಂತರ ಜುವಾನ 57ನೇ ನಿಮಿಷದಲ್ಲಿ ಗೋಲುಗಳಿಸಿ ಬೆಂಗಳೂರು ತಂಡದ ಮುನ್ನಡೆಯನ್ನು ಇಮ್ಮಡಿಗೊಳಿಸಿದರು.

ಆದರೆ ಬೆಂಗಳೂರು ತಂಡದ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ, ಎಫ್​ಸಿ ಗೋವಾದ ಸ್ಪ್ಯಾನೀಸ್ ಪ್ಲೇಯರ್​ ಇಗೊರ್ ಅಂಗುಲೋ 66 ಮತ್ತು 69ನೇ ನಿಮಿಷದಲ್ಲಿ ಸತತ ಎರಡು ಗೋಲು ಸಿಡಿಸಿ 7ನೇ ಆವೃತ್ತಿಯ 3ನೇ ಪಂದ್ಯ ಡ್ರಾ ಆಗುವಂತೆ ಮಾಡಿದರು.

Last Updated : Nov 22, 2020, 10:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.