ETV Bharat / sports

ಇಂದಿನಿಂದ ಪಿಎಸ್​​ಎಲ್: ಕೇರಳ ಬ್ಲಾಸ್ಟರ್ಸ್ - ಎಟಿಕೆ ಮೋಹನ್ ಬಗಾನ್ ನಡುವೆ ಮೊದಲ ಪಂದ್ಯ - ಕಳೆದ ಸೀಸನ್​ನಲ್ಲಿ 10 ತಂಡಗಳಿದ್ದು ಒಟ್ಟು 95 ಪಂದ್ಯಗಳು

ಗೋವಾದಲ್ಲಿ ಇಂದಿನಿಂದ ಐಎಸ್​ಎಲ್​ ಫುಟ್ಬಾಲ್​​ ಪಂದ್ಯಾವಳಿಗಳು ಆರಂಭವಾಗುತ್ತಿದೆ. ಪೂರ್ವ ಬಂಗಾಳ ಹೊಸ ತಂಡ ಸಹ ಮೈದಾನಕ್ಕಿಳಿಯಲಿದ್ದು, ಒಟ್ಟು 115 ಪಂದ್ಯಾವಳಿಗಳು ನಡೆಯಲಿವೆ.

isl-2020-21-football-takes-centre-stage-in-new-normal-india
ಇಂದಿನಿಂದ ಪಿಎಸ್​​ಎಲ್
author img

By

Published : Nov 20, 2020, 2:31 PM IST

ಗೋವಾ: ಕಳೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಸೀಸನ್​ನ ಫೈನಲ್​​​ನಲ್ಲಿ ಚೆನ್ನೈಯನ್​​ ವಿರುದ್ಧ ಎಟಿಕೆ ಭರ್ಜರಿ ಜಯಗಳಿಸಿದ ಬಳಿಕ, ಭಾರತದ ನೆಲದಲ್ಲಿ ಫುಟ್ಬಾಲ್​ ಕ್ರೀಡೆ ಆರಂಭಗೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಮೈದಾನಗಳು ಬಂದ್ ಆಗಿದ್ದವು. ಇದೇ ಫೈನಲ್​ ಪಂದ್ಯ ಕೋವಿಡ್​ಗೂ ಮೊದಲು ಆಡಲಾದ ಫುಟ್ಬಾಲ್​ ಪಂದ್ಯವಾಗಿದೆ.

ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ಮೋಹನ್ ಬಗಾನ್ ನಡುವೆ ಮುಂದಿನ ಸೀಸನ್​​ನ ಮೊದಲ ಪಂದ್ಯ ಇಂದು ನಡೆಯಲಿದೆ. ಇದಕ್ಕಾಗಿ ಗೋವಾ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ಆದರೆ, ಯಾವುದೇ ಫುಟ್ಬಾಲ್​​ ಅಭಿಮಾನಿಗಳಿಗೂ ಮೈದಾನದೊಳಗೆ ಪ್ರವೇಶ ಇರುವುದಿಲ್ಲ.

ಕಳೆದ ಸೀಸನ್​ನಲ್ಲಿ 10 ತಂಡಗಳಿದ್ದು, ಒಟ್ಟು 95 ಪಂದ್ಯಗಳು ನಡೆಯುತ್ತಿದ್ದವು. ಈ ಬಾರಿಯ ಸೀಸನ್​​ನಲ್ಲಿ ಎಸ್​​ಸಿ ಪೂರ್ವ ಬಂಗಾಳದ ತಂಡದ ಸೇರ್ಪಡೆಯೊಂದಿಗೆ 115 ಪಂದ್ಯಗಳನ್ನು ಆಡಲಾಗುತ್ತದೆ. ಅಲ್ಲದೇ ಈ ಸೀಸನ್​ನ ಐಎಸ್‌ಎಲ್‌ನಲ್ಲಿ ಬಹುನಿರೀಕ್ಷಿತ ಕೋಲ್ಕತಾ ಡರ್ಬಿ ನವೆಂಬರ್ 27 ರಂದು ಪ್ರಾರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.