ಗೋವಾ: ನಾರ್ತ್ ಈಸ್ಟ್ ಯುನೈಟೆಡ್ ತಂಡ ಗೋವಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಸತತ ಮೂರು ಪಂದ್ಯಗಳಲ್ಲಿ ಸೋಲು ಕಾಣದೆ ಮುಂದುವರೆದಿದೆ
ಫತೋರ್ಡಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ ಸೀಸನ್ 7ರ ಮುಖಾಮುಖಿಯಲ್ಲಿ ಗೋವಾ ಮತ್ತು ನಾರ್ತ್ ಈಸ್ಟ್ ನಡುವಿನ ಪಂದ್ಯ ಹೋರಾಟದ ನಡುವೆಯೂ ಡ್ರಾನಲ್ಲಿ ಅಂತ್ಯವಾಗಿದೆ.
-
DEADLOCK!
— NorthEast United FC (@NEUtdFC) November 30, 2020 " class="align-text-top noRightClick twitterSection" data="
Nothing to separate the 2️⃣ teams at the end of a spirited display at the Fatorda. The Highlanders continue their unbeaten run and will take home a point from the defending League Holders! 💪🏻#StrongerAsOne #FCGNEU pic.twitter.com/V3vJl9U7Kr
">DEADLOCK!
— NorthEast United FC (@NEUtdFC) November 30, 2020
Nothing to separate the 2️⃣ teams at the end of a spirited display at the Fatorda. The Highlanders continue their unbeaten run and will take home a point from the defending League Holders! 💪🏻#StrongerAsOne #FCGNEU pic.twitter.com/V3vJl9U7KrDEADLOCK!
— NorthEast United FC (@NEUtdFC) November 30, 2020
Nothing to separate the 2️⃣ teams at the end of a spirited display at the Fatorda. The Highlanders continue their unbeaten run and will take home a point from the defending League Holders! 💪🏻#StrongerAsOne #FCGNEU pic.twitter.com/V3vJl9U7Kr
ನಾರ್ತ್ ಈಸ್ಟ್ ತಂಡದ ಸಿಲ್ಲಾ, 40 ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಆದರೆ 43ನೇ ನಿಮಿಷದಲ್ಲಿ ಗೋವಾ ತಂಡದ ಅಂಗುಲೋ ಕೂಡ ಗೋಲು ಬಾರಿಸಿದ್ರು. ಈ ಮೂಲಕ ಬ್ರೇಕ್ಗೂ ಮೊದಲೆ ಎರಡೂ ತಂಡಗಳು ಒಂದೊಂದು ಗೋಲು ಗಳಿಸಿದವು.
ನಂತರ ನಡೆದ ಸಮಬಲದ ಹೋರಟದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.