ETV Bharat / sports

ಮುಂಬೈ ಸಿಟಿ ವಿರುದ್ಧ ಅನಗತ್ಯ ತಪ್ಪುಗಳಿಗೆ ಅವಕಾಶ ಕೊಡುವುದಿಲ್ಲ: ಗೋವಾದ ತಂಡದ ಜಾರ್ಜ್​ ಆರ್ಟಿಜ್​

ಎಫ್​ ಸಿ ಗೋವಾ ತನ್ನ ಕೊನೆಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ಸೆಮಿಫೈನಲ್​ ಪಂದ್ಯದಲ್ಲಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಅಗ್ರಸ್ಥಾನ ಪಡೆದಿರುವ ಮುಂಬೈ ಸಿಟಿ ವಿರುದ್ಧ ಕಾದಾಡಲಿದೆ.

author img

By

Published : Mar 4, 2021, 7:47 PM IST

ಜಾರ್ಜ್​ ಆರ್ಟಿಜ್​ ಮಾಂಡೋಜ
ಜಾರ್ಜ್​ ಆರ್ಟಿಜ್​ ಮಾಂಡೋಜ

ಹೈದರಾಬಾದ್​: ಏಳು ಆವೃತ್ತಿಗಳಲ್ಲಿ 6ನೇ ಬಾರಿ ಸೆಮಿಫೈನಲ್​ ಪ್ರವೇಶಿಸಿರುವ ಎಫ್​ಸಿ ಗೋವಾ ತಂಡ ಮಾರ್ಚ್​ 5ರಂದು ಟೂರ್ನಿಯಲ್ಲಿ ಪ್ರಬಲ ತಂಡವಾಗಿರುವ ಮುಂಬೈ ಸಿಟಿ ಎಫ್​ಸಿ ವಿರುದ್ಧ ಯಾವುದೇ ತಪ್ಪೆಸಗಲು ಬಯಸುವುದಿಲ್ಲ ಎಂದು ಗೋವಾ ಫಾರ್ವರ್ಡರ್​ ಜಾರ್ಜ್ ಆರ್ಟಿಜ್ ಮೆಂಡೋಜ ಎಂದು ತಿಳಿಸಿದ್ದಾರೆ.

ಎಫ್​ ಸಿ ಗೋವಾ ತನ್ನ ಕೊನೆಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಶುಕ್ರವಾರ ಸೆಮಿಫೈನಲ್​ ಪಂದ್ಯದಲ್ಲಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಅಗ್ರಸ್ಥಾನ ಪಡೆದಿರುವ ಮುಂಬೈ ಸಿಟಿ ವಿರುದ್ಧ ಕಾದಾಡಲಿದೆ.

ಜಾರ್ಜ್​ ಆರ್ಟಿಜ್​ ಮಾಂಡೋಜ

"ಎರಡು ಉತ್ತಮ ತಂಡಗಳ(ಮುಂಬೈ-ಗೋವಾ) ನಡುವೆ ಉತ್ತಮ ಫುಟ್ಬಾಲ್ ಆಟವನ್ನು ನಾನು ನಿರೀಕ್ಷಿಸುತ್ತೇನೆ. ಇಂತಹ ಪಂದ್ಯಗಳಲ್ಲಿ ನೀವು ಹೆಚ್ಚು ಗಮನಹರಿಸಬೇಕು ಮತ್ತು ಫುಟ್ಬಾಲ್ ಆಟವನ್ನು ಚೆನ್ನಾಗಿ ಆಡಲು ಪ್ರಯತ್ನಿಸಬೇಕು. ಇಂತಹ ನಿರ್ಣಾಯಕ ಪಂದ್ಯಗಳಲ್ಲಿ ನೀವು ತಪ್ಪುಗಳನ್ನು ಮಾಡಲು ಅವಕಾಶ ಕೊಡಬಾರದು" ಎಂದು ಸ್ಪೇನ್ ಆಟಗಾರ ಈಟಿವಿ ಭಾರತಕ್ಕೆ ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ತಿಳಿಸಿದ್ದಾರೆ.

28 ವರ್ಷದ ಜಾರ್ಜ್ ಆರ್ಟಿಜ್ ಈ ವರ್ಷ ಫ್ರೀ ಟ್ರಾನ್ಸ್​ಫರ್​ ಮೂಲಕ ಎಫ್​ಸಿ ಗೋವಾ ತಂಡಕ್ಕೆ ಸೇರಿದ್ದರು. ಅವರು 2022ರ ವರೆಗೆ ಇದೇ ತಂಡದಲ್ಲಿ ಆಡಲಿದ್ದಾರೆ.

7ನೇ ಆವೃತ್ತಿಯ ಸೆಮಿಫೈನಲ್​ ಹಾಗೂ ಲೀಗ್​ನಲ್ಲಿನ ಬಗ್ಗೆ ಆರ್ಟಿಜ್​ ಈಟಿವಿ ಭಾರತದ ಜೊತೆಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.