ETV Bharat / sports

ಯುರೋಪ್​​ ಲೀಗ್​​ ಫೈನಲ್​: ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ವಿಲ್ಲಾರ್ರಿಯಲ್​

author img

By

Published : May 27, 2021, 4:41 AM IST

2020-21ನೇ ಸಾಲಿನ ಯುರೋಪ್​ ಲೀಗ್​​​ ಫೈನಲ್​ ಪಂದ್ಯದಲ್ಲಿ ಮ್ಯಾಂಚೆಸ್ಟರ್​ ಯುನೈಟೆಡ್ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ವಿಲ್ಲಾರ್ರಿಯಲ್​ ತಂಡ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ.

Europa League Title
Europa League Title

ಹೈದರಾಬಾದ್​: ಯುರೋಪ್​ ಲೀಗ್​​​ನ ಫೈನಲ್​ ಪಂದ್ಯದಲ್ಲಿ ವಿಲ್ಲಾರ್ರಿಯಲ್ ತಂಡದ ಗೋಲು ಕೀಪರ್​​ ಡೇವಿಡ್​​ರ ಅದ್ಭುತವಾದ ಶೂಟೌಟ್​ನಿಂದ ತಂಡ 11-10ರ ಅಂತರದಿಂದ ಗೆಲುವು ದಾಖಲು ಮಾಡಿದೆ.

Europa League Title
ಚಾಂಪಿಯನ್​ ಆಗಿ ಹೊರಹೊಮ್ಮಿದ ವಿಲ್ಲಾರ್ರಿಯಲ್​

ಮ್ಯಾಂಚೆಸ್ಟರ್​ ಯುನೈಟೆಡ್​​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿಲ್ಲಾರ್ರಿಯಲ್​ ತಂಡ ಕೊನೆಗೂ ಪ್ರಶಸ್ತಿಗೆ ಮುತ್ತಿಕ್ಕಿದ್ದು, ಹೊಸ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ​

Europa League Title
ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ ವಿಲ್ಲಾರ್ರಿಯಲ್​

ಪೆನಾಲ್ಟಿ ಶೂಟೌಟ್​​ನಲ್ಲಿ ಮ್ಯಾಂಚೆಸ್ಟರ್​ ತಂಡಕ್ಕೆ ಸೋಲಿನ ರುಚಿ ತೋರಿಸಿದ ವಿಲ್ಲಾರ್ರಿಯಲ್​ ತಂಡ ಮೊದಲ ಯುರೋಪಿಯನ್​ ಪ್ರಶಸ್ತಿ ಗೆದ್ದಿದೆ. ಉಭಯ ತಂಡಗಳು ಕಠಿಣ ಸ್ಪರ್ಧೆ ನೀಡಿದ್ದರಿಂದ ಪಂದ್ಯ 1-1 ಅಂತರದಲ್ಲಿ ಕೊನೆಗೊಂಡಿತ್ತು. ಈ ವೇಳೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.

Europa League Title
ಗೋಲು ತಡೆದ ಆಟಗಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.