ಲಂಡನ್: ಸೋಮವಾರ ನಡೆದ ಯುರೋ ಕಪ್ ಫೈನಲ್ ಪಂದ್ಯದಲ್ಲಿ ಇಟಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಗದಿತ ಸಮಯದಲ್ಲಿ 1-1 ಗೋಲುಗಳಲ್ಲಿ ಪಂದ್ಯ ಡ್ರಾ ಆದ ಕಾರಣ, ಪೆನಾಲ್ಟಿ ಶೂಟೌಟ್ನಲ್ಲಿ ಇಟಲಿ 3-2 ರಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಐದು ದಶಕಗಳ ಬಳಿಕ ಚಾಂಪಿಯನ್ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತು.
ಆದರೆ 55 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದ್ದ ಇಂಗ್ಲೆಂಡ್ ಅಭಿಮಾನಿಗಳಿಗೆ ಈ ಸೋಲು ನುಂಗಲಾರದ ತುತ್ತಾಗಿದೆ. ಅವರು ತಮ್ಮ ಆಕ್ರೋಶವನ್ನು ಸ್ಟೇಡಿಯಂನಲ್ಲಿ ನೆರೆದಿದ್ದ ಇಟಲಿ ಅಭಿಮಾನಿಗಳ ಮೇಲೆ ತೋರಿಸಿದ್ದಾರೆ. ಇಟಲಿಯನ್ನರ ವಿರುದ್ಧ ಅಸಹ್ಯ ಪದಗಳನ್ನು ಬಳಸಿ ನಿಂದಿಸಿರುವುದಲ್ಲದೆ ಹಲ್ಲೆ ಕೂಡ ನಡೆಸಿದ್ದಾರೆ. ಇದಲ್ಲದೆ ಲಂಡನ್ ರಸ್ತೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಪುಡಿ ಮಾಡಿದ್ದಾರೆ. ಈ ವಿಡಿಯೋ ನೋಡಿ..
-
Unbelievable footage of violence in Wembley tonight. A literal child gets punched by a full grown man and an Asian man is kicked repeatedly in the head by several people. Disgusting behaviour. pic.twitter.com/NLtvjgF8Fe
— Kyle Glen (@KyleJGlen) July 11, 2021 " class="align-text-top noRightClick twitterSection" data="
">Unbelievable footage of violence in Wembley tonight. A literal child gets punched by a full grown man and an Asian man is kicked repeatedly in the head by several people. Disgusting behaviour. pic.twitter.com/NLtvjgF8Fe
— Kyle Glen (@KyleJGlen) July 11, 2021Unbelievable footage of violence in Wembley tonight. A literal child gets punched by a full grown man and an Asian man is kicked repeatedly in the head by several people. Disgusting behaviour. pic.twitter.com/NLtvjgF8Fe
— Kyle Glen (@KyleJGlen) July 11, 2021
ಸ್ಟೇಡಿಯಂನಲ್ಲಿ ಮಾತ್ರವಲ್ಲದೆ, ಲಂಡನ್ ಬೀದಿಗಳಲ್ಲೂ ಇಟಲಿ ಅಭಿಮಾನಿಗಳನ್ನು ಮನಬಂದಂತೆ ಥಳಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: 55 ವರ್ಷದ ನಂತ್ರ ಫೈನಲ್ ತಲುಪಿದ ಇಂಗ್ಲೆಂಡ್ಗೆ ನಿರಾಸೆ.. ಇಟಲಿ ಮುಡಿಗೆ ಯುರೋ ಕಪ್!
-
It’s disgusting
— faisal (@0osos) July 12, 2021 " class="align-text-top noRightClick twitterSection" data="
For that I support Italy 🇮🇹 #Euro2020Final pic.twitter.com/zPr9BMVyDR
">It’s disgusting
— faisal (@0osos) July 12, 2021
For that I support Italy 🇮🇹 #Euro2020Final pic.twitter.com/zPr9BMVyDRIt’s disgusting
— faisal (@0osos) July 12, 2021
For that I support Italy 🇮🇹 #Euro2020Final pic.twitter.com/zPr9BMVyDR
-
absolutely embarrassing from england fans, even more embarrassing now we lost. GROWN ASS MEN vandalising the streets of London just because of people passing a ball around for 90 minutes. pic.twitter.com/dfhiWnY3Gc
— Quincy ४ 💀🏴 (@Duplicity_Skull) July 12, 2021 " class="align-text-top noRightClick twitterSection" data="
">absolutely embarrassing from england fans, even more embarrassing now we lost. GROWN ASS MEN vandalising the streets of London just because of people passing a ball around for 90 minutes. pic.twitter.com/dfhiWnY3Gc
— Quincy ४ 💀🏴 (@Duplicity_Skull) July 12, 2021absolutely embarrassing from england fans, even more embarrassing now we lost. GROWN ASS MEN vandalising the streets of London just because of people passing a ball around for 90 minutes. pic.twitter.com/dfhiWnY3Gc
— Quincy ४ 💀🏴 (@Duplicity_Skull) July 12, 2021