ETV Bharat / sports

ಕೊರೊನಾ ವೈರಸ್​ಗೆ ಬಲಿಯಾದ ಖ್ಯಾತ ಫುಟ್​ಬಾಲ್​ ಆಟಗಾರ ಟಾಮ್ ಡೆಂಪ್ಸೆ..

ಡೆಂಪ್ಸೆ 2012ರಿಂದ ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಮಾರ್ಚ್​ 25ರಂದು ಕೋವಿಡ್​-19 ಪತ್ತೆಯಾಗಿತ್ತು. ಬಳಿಕ ಹೋಂ ಕ್ವಾರಂಟೈನ್​ನಲ್ಲಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ.

ಟಾಮ್ ಡೆಂಪ್ಸೆ
ಟಾಮ್ ಡೆಂಪ್ಸೆ
author img

By

Published : Apr 7, 2020, 12:49 PM IST

ನ್ಯೂಯಾರ್ಕ್​ : ಅಮೆರಿಕದ ಮಾಜಿ ಫುಟ್​ಬಾಲ್​ ಆಟಗಾರ ಟಾಮ್​ ಡೆಂಪ್ಸೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 73 ವರ್ಷದ ಡೆಂಪ್ಸೆ ಎನ್​ಎಫ್​ಎಲ್​ನಲ್ಲಿ 63 ಅಡಿ ದೂರದಿಂದ ನೇರ ಗೋಲ್​ ಗಳಿಸಿ ದಾಖಲೆ ಬರೆದಿದ್ದರು. ಈ ದಾಖಲೆ 2013ರಲ್ಲಿ ಪತನಗೊಂಡಿತ್ತು.

ಡೆಂಪ್ಸೆ 2012ರಿಂದ ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಮಾರ್ಚ್​ 25ರಂದು ಕೋವಿಡ್​-19 ಪತ್ತೆಯಾಗಿತ್ತು. ಬಳಿಕ ಹೋಂ ಕ್ವಾರಂಟೈನ್​ನಲ್ಲಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ.

1970ರ ನವೆಂಬರ್ 8ರಂದು ನಡೆದ ಪಂದ್ಯದಲ್ಲಿ 63 ಯಾರ್ಡ್ ದೂರದಿಂದ ಅದ್ಭುತವಾಗಿ ಫೀಲ್ಡ್ ಗೋಲ್ ಹೊಡೆದಿರುವುದು ಅವರ ಎನ್ಎಫ್​ಎಲ್​ನ ಜೀವನ ಶ್ರೇಷ್ಠ ಕ್ಷಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.