ETV Bharat / sports

Kanpur Test: ಕತ್ತು ನೋವಿನ ಸಮಸ್ಯೆಯಿಂದ ವೃದ್ಧಿಮಾನ್ ಸಹಾ ಔಟ್, ಭರತ್​ಗೆ ಕೀಪರ್ ಜವಾಬ್ದಾರಿ

ವೃದ್ಧಿಮಾನ್​ ಸಹಾ ಕತ್ತುನೋವಿನಿಂದ ಬಳಲುತ್ತಿದ್ದಾರೆ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ ಮತ್ತು ಅವರ ಸುಧಾರಣೆ ಬಗ್ಗೆ ಮೇಲ್ವೀಚಾರಣೆ ಮಾಡುತ್ತಿದೆ. ಸಹಾ ಗೈರಿನಲ್ಲಿ ಕೆಎಸ್​ ಭರತ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ"​ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

Wriddhiman Saha out with stiff neck issue
ವೃದ್ಧಿಮಾನ್ ಸಹಾ ಗಾಯ
author img

By

Published : Nov 27, 2021, 12:32 PM IST

ಕಾನ್ಪುರ: ಭಾರತದ ವಿಕೆಟ್​ ಕೀಪರ್​ ಮತ್ತು ತಂಡದ ಅತ್ಯಂತ ಹಿರಿಯ ಆಟಗಾರನಾಗಿರುವ ವೃದ್ಧಿಮಾನ್ ಸಹಾ ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದ ಮೂರನೇ ದಿನ ಕತ್ತು ನೋವಿನ ಸಮಸ್ಯೆ ಕಾರಣ ಪಂದ್ಯದಿಂದ ಹೊರಗುಳಿದಿದ್ದು, ಇವರ ಬದಲಿಗೆ ಶ್ರೀಕಾರ್ ಭರತ್​ ವಿಕೆಟ್​ ಕೀಪಿಂಗ್ ಜವಾಬ್ದಾರಿವಹಿಸಿಕೊಂಡಿದ್ದಾರೆ.

"ವೃದ್ಧಿಮಾನ್​ ಸಹಾ ಕತ್ತುನೋವಿನಿಂದ ಬಳಲುತ್ತಿದ್ದಾರೆ. ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ ಮತ್ತು ಅವರ ಸುಧಾರಣೆಯ ಬಗ್ಗೆ ಮೇಲ್ವೀಚಾರಣೆ ಮಾಡುತ್ತಿದೆ. ಸಹಾ ಗೈರಿನಲ್ಲಿ ಕೆಎಸ್​ ಭರತ್ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ"​ ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.

  • UPDATE - Wriddhiman Saha has stiffness in his neck. The BCCI medical team is treating him and monitoring his progress. KS Bharat will be keeping wickets in his absence.#INDvNZ @Paytm

    — BCCI (@BCCI) November 27, 2021 " class="align-text-top noRightClick twitterSection" data=" ">

37 ವರ್ಷದ ಸಹಾ ಕಳೆದ ಕೆಲವು ವರ್ಷಗಳಿಂದ ಮೈದಾನದ ಗಾಯ ಮತ್ತು ಫಿಟ್​ನೆಸ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಿಷಭ್​ ಪಂತ್​​ ಈ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದರಿಂದ ಸಹಾ ಅವಕಾಶ ಪಡೆದಿದ್ದರು. ಆದರೆ, ಕೇವಲ 1 ರನ್​ಗಳಿಸಿ ಔಟಾದರು. ಅವರು ಕಳೆದ ಕೆಲವು ಸಮಯಗಳಿಂದ ಫಾರ್ಮ್​ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಹಾ ಸುಧಾರಣೆ ಕಾಣದಿದ್ದರೆ ಶ್ರೀಕಾರ್ ಭರತ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ:New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್‌ ಕರಿನೆರಳು, ಮುಂದೂಡಿಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.