ETV Bharat / sports

ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್: ಪಾಕ್‌ ವಿರುದ್ಧ ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ - ಭಾರತ ಮತ್ತು ಪಾಕಿಸ್ತಾನ ಪಂದ್ಯ

2005 ಮತ್ತು 2017ರ ವಿಶ್ವಕಪ್​​ನ ರನ್ನರ್​ ಅಪ್ ಆಗಿರುವ ಭಾರತದ ವನಿತೆಯ ತಂಡ ಈ ಬಾರಿ ಅನುಭವಿ ಆಟಗಾರರನ್ನು ಹೊಂದಿದೆ.

Women's World Cup: Mithali Raj-led India win toss; opts to bat first against Pakistan
Women's World Cup: ಪಾಕಿಸ್ತಾನ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ವನಿತೆಯರ ತಂಡ
author img

By

Published : Mar 6, 2022, 6:42 AM IST

ಮೌಂಟ್​​ ಮಾಂಗನೂಯಿ(ನ್ಯೂಜಿಲ್ಯಾಂಡ್)​: ವನಿತೆಯರ ಏಕದಿನ ಕ್ರಿಕೆಟ್​ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡುತ್ತಿದ್ದು, ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

2005 ಮತ್ತು 2017ರ ವಿಶ್ವಕಪ್​​ನ ರನ್ನರ್​ ಅಪ್ ಆಗಿರುವ ಭಾರತದ ವನಿತೆಯ ತಂಡ ಈ ಬಾರಿ ಅನುಭವಿ ಆಟಗಾರರನ್ನು ಹೊಂದಿದೆ. ಮಿಥಾಲಿ ರಾಜ್​ ಮತ್ತು ಜೂಲನ್ ಗೋಸ್ವಾಮಿ ಬಹುತೇಕ ಕೊನೆಯ ವಿಶ್ವಕಪ್ ಆಡುತ್ತಿದ್ದು, ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಮಾರ್ಚ್​ 4ರಿಂದ ವಿಶ್ವಕಪ್ ಆರಂಭವಾಗಿದೆ. ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಪಂದ್ಯವಾಡಿದ ವೆಸ್ಟ್ ಇಂಡೀಸ್ ಮೂರು ರನ್​ಗಳಿಂದ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ದಕ್ಷಿಣ ಆಫ್ರಿಕಾ 32 ರನ್​ನಿಂದ ಮತ್ತು ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 12ರನ್​ಗಳ ಅಂತರದಿಂದ ಜಯಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.