ಲಂಡನ್: ಎರಡು ದಿನಗಳಿಂದ ಆನೆಯೊಂದು ಬ್ಯಾಟಿಂಗ್ ಮಾಡುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಈ ಆನೆ ಖಂಡಿತ ಇಂಗ್ಲಿಷ್ ಪಾಸ್ಪೋರ್ಟ್ ಹೊಂದಿರುತ್ತದೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಆನೆಯೊಂದು ಚೆಂಡನ್ನು ಅದರ ಕಡೆಗೆ ಎಸೆದಾಗ ಅದನ್ನು ಬ್ಯಾಟ್‌ನಿಂದ ಹೊಡೆಯುವ ವಿಡಿಯೋಗೆ ಬಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತ ಬ್ಯಾಟಿಂಗ್ ದಿಗ್ಗಜ ಸೆಹ್ವಾಗ್ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.
-
Surely the Elephant has an English passport !! https://t.co/scXx7CIZPr
— Michael Vaughan (@MichaelVaughan) May 8, 2021 " class="align-text-top noRightClick twitterSection" data="
">Surely the Elephant has an English passport !! https://t.co/scXx7CIZPr
— Michael Vaughan (@MichaelVaughan) May 8, 2021Surely the Elephant has an English passport !! https://t.co/scXx7CIZPr
— Michael Vaughan (@MichaelVaughan) May 8, 2021
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಾನ್, ಖಂಡಿತವಾಗಿ ಈ ಆನೆ ಇಂಗ್ಲಿಷ್ ಪಾಸ್ಪೋರ್ಟ್ ಹೊಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭಾರತೀಯ ಅಭಿಮಾನಿಗಳು ಕೂಡ ತಮಾಷೆಯ ಉತ್ತರವನ್ನೇ ನೀಡಿದ್ದಾರೆ.
ಇದನ್ನು ಓದಿ: ಕೋವಿಡ್ 19 ಲಸಿಕೆ ಮೊದಲ ಡೋಸ್ ಪಡೆದ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ