ಭಾರತ ಐರ್ಲೆಂಡ್ ಎದುರು ಎರಡು ಟಿ 20 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ಇಂದು ಡಬ್ಲಿನ್‌ನ ದಿ ವಿಲೇಜ್‌ನಲ್ಲಿ ನಡೆಯುತ್ತದೆ. ಈ ಪಂದ್ಯದಲ್ಲಿ ಕಾಶ್ಮೀರಿ ಯುವ ವೇಗಿ ಉಮ್ರಾನ್ ಮಲಿಕ್ ಪಾದಾರ್ಪಣೆ ಮಾಡಿದ್ದಾರೆ. ಭುವನೇಶ್ವರ್ ಕುಮಾರ್ ಅವರಿಂದ ಮಲಿಕ್ ಕ್ಯಾಪ್ ಪಡೆದು ಪಾದಾರ್ಪಣೆ ಮಾಡಿದರು.
ಐಪಿಎಲ್ನಲ್ಲಿ ಮಲಿಕ್ ಸನ್ ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 15 ನೇ ಆವೃತ್ತಿಯ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 157 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ಬಾರಿ ಐಪಿಎಲ್ನಲ್ಲಿ ಮಲಿಕ್ 47 ಓವರ್ಗಳಲ್ಲಿ 21 ವಿಕೆಟ್ ಪಡೆದಿದ್ದಾರೆ.
-
A dream come true moment!!Congratulations to Umran Malik who is all set to make his T20I debut for #TeamIndia
— BCCI (@BCCI) June 26, 2022 " class="align-text-top noRightClick twitterSection" data="
He gets 🧢 No.98 #IREvIND pic.twitter.com/8JXXsRJFbW
">A dream come true moment!!Congratulations to Umran Malik who is all set to make his T20I debut for #TeamIndia
— BCCI (@BCCI) June 26, 2022
He gets 🧢 No.98 #IREvIND pic.twitter.com/8JXXsRJFbWA dream come true moment!!Congratulations to Umran Malik who is all set to make his T20I debut for #TeamIndia
— BCCI (@BCCI) June 26, 2022
He gets 🧢 No.98 #IREvIND pic.twitter.com/8JXXsRJFbW
ತವರು ನೆಲದಲ್ಲಿ ನಡೆದ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಆಗಿದ್ದರು. ಆದರೆ ಅವರಿಗೆ ಅವಕಾಶ ದೊರೆತಿರಲಿಲ್ಲ.
ಇದನ್ನೂ ಓದಿ: ಐರ್ಲೆಂಡ್ ಎದುರು ಟಾಸ್ಗೆದ್ದು ಬೌಲಿಂಗ್ ಆಯ್ಕೆ: ಉಮ್ರನ್ ಮಲ್ಲಿಕ್ ಪಾದಾರ್ಪಣೆ