ಶಾರ್ಜಾ : ಐಪಿಎಲ್ನಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಟೀಕೆ ಮುಂದುವರಿದಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಅವರ ಗ್ಲೌಸ್ಗೆ ಚೆಂಡು ತಾಗಿದರೂ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದ್ದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರ್ಸಿಬಿ ಇನ್ನಿಂಗ್ಸ್ ವೇಳೆ ರವಿ ಬಿಷ್ಣೋಯ್ ಎಸೆದ 7ನೇ ಓವರ್ನ 3ನೇ ಎಸೆತ ವಿಕೆಟ್ ಕೀಪರ್ ರಾಹುಲ್ ಕೈಸೇರಿತು. ಬ್ಯಾಟ್ಗೆ ತಾಗಿದ ಶಬ್ಧ ಕೇಳಿ ಬಂದಿದ್ದರಿಂದ ರಾಹುಲ್ ಆತ್ಮವಿಶ್ವಾಸದಿಂದ ಮೈದಾನದ ಅಂಪೈರ್ ಔಟ್ ನೀಡದಿದ್ದರೂ ರಿವ್ಯೂವ್ ತೆಗೆದುಕೊಂಡರು.
-
How on earth was that not out? Did I miss the cricket rules changing?#RCBvsPBKS #Ridiculous pic.twitter.com/0h5r1dOqNR
— Sriteja R Chilakapati (@sritejach) October 3, 2021 " class="align-text-top noRightClick twitterSection" data="
">How on earth was that not out? Did I miss the cricket rules changing?#RCBvsPBKS #Ridiculous pic.twitter.com/0h5r1dOqNR
— Sriteja R Chilakapati (@sritejach) October 3, 2021How on earth was that not out? Did I miss the cricket rules changing?#RCBvsPBKS #Ridiculous pic.twitter.com/0h5r1dOqNR
— Sriteja R Chilakapati (@sritejach) October 3, 2021
ಟಿವಿ ರಿಪ್ಲೇಯಲ್ಲಿ ಚೆಂಡು ದೇವದತ್ ಪಡಿಕ್ಕಲ್ ಗ್ಲೌಸ್ಗೆ ತಾಗಿರುವುದು ಅಲ್ಟ್ರಾಎಡ್ಜ್ನಲ್ಲಿ ಖಚಿತವಾಗಿ ಕಂಡು ಬಂದಿತು. ಆದರೆ, 3ನೇ ಅಂಪೈರ್ ಕೆ ಶ್ರೀನಿವಾಸನ್ ಚೆಂಡು ಬ್ಯಾಟ್ಗೆ ತಾಗಿಲ್ಲ ಎಂದು ನಾಟೌಟ್ ತೀರ್ಪು ನೀಡಿದರು. ಈ ತೀರ್ಪಿನಿಂದ ರಾಹುಲ್ ದಿಗ್ಭ್ರಾಂತರಾದರು. ಮೈದಾನದ ಅಂಪೈರ್ ಜೊತೆಗೆ ಮತ್ತೊಮ್ಮೆ ಮಾತುಕತೆಗೆ ಮುಂದಾದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪಡಿಕ್ಕಲ್ 40 ರನ್ಗಳಿಸಿ ಔಟಾದರು.
ಈ ಪಂದ್ಯದಲ್ಲಿ 165 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 158ರನ್ಗಳಿಸಿ 6 ರನ್ಗಳಿಂದ ಸೋಲು ಕಂಡಿತು. ಒಂದು ವೇಳೆ ಪಡಿಕ್ಕಲ್ ಔಟಾಗಿದ್ದರೆ ಪಂದ್ಯದ ಫಲಿತಾಂಶ ಬೇರೆಯಾಗುವ ಅವಕಾಶ ಕೂಡ ಇತ್ತು.
ಅಂಪೈರ್ರನ್ನು ತಕ್ಷಣವೇ ಹುದ್ದೆಯಿಂದ ಕಿತ್ತು ಬಿಸಾಕಿ
ಟಿವಿ ರಿಪ್ಲೇಯಲ್ಲಿ ಚೆಂಡು ಪಡಿಕ್ಕಲ್ ಗ್ಲೌಸ್ಗೆ ತಾಗಿರುವುದು ಅಲ್ಟ್ರಾಎಡ್ಜ್ನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದರು ನಾಟೌಟ್ ತೀರ್ಪು ನೀಡಿದ 3ನೇ ಅಂಪೈರ್ ಕೆ.ಶ್ರೀನಿವಾಸನ್ ಅವರ ವಿರುದ್ಧ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಅಂಪೈರ್ ಹುದ್ದೆಯಿಂದ ಕಿತ್ತು ಬಿಸಾಕಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ:IPL 2021: ಪಂಜಾಬ್ ಕಿಂಗ್ಸ್ ಮಣಿಸಿ 3ನೇ ತಂಡವಾಗಿ ಪ್ಲೇ ಆಫ್ ತಲುಪಿದ RCB
-
Sack the 3rd umpire immediately #SelectDugout
— Scott Styris (@scottbstyris) October 3, 2021 " class="align-text-top noRightClick twitterSection" data="
What a joke!
">Sack the 3rd umpire immediately #SelectDugout
— Scott Styris (@scottbstyris) October 3, 2021
What a joke!Sack the 3rd umpire immediately #SelectDugout
— Scott Styris (@scottbstyris) October 3, 2021
What a joke!
-
DRS can't eliminate howlers if umpires ignore what it says. 🤷♂️ #RCBvPBKS
— Saurabh Somani (@saurabh_42) October 3, 2021 " class="align-text-top noRightClick twitterSection" data="
">DRS can't eliminate howlers if umpires ignore what it says. 🤷♂️ #RCBvPBKS
— Saurabh Somani (@saurabh_42) October 3, 2021DRS can't eliminate howlers if umpires ignore what it says. 🤷♂️ #RCBvPBKS
— Saurabh Somani (@saurabh_42) October 3, 2021
-
How was that Not Out??? #Devdutt #IPL2021 #RCBvPBKD
— Aakash Chopra (@cricketaakash) October 3, 2021 " class="align-text-top noRightClick twitterSection" data="
">How was that Not Out??? #Devdutt #IPL2021 #RCBvPBKD
— Aakash Chopra (@cricketaakash) October 3, 2021How was that Not Out??? #Devdutt #IPL2021 #RCBvPBKD
— Aakash Chopra (@cricketaakash) October 3, 2021
-
What qualifies as a spike on Ultra Edge? #RCBvsPBKS
— S.Badrinath (@s_badrinath) October 3, 2021 " class="align-text-top noRightClick twitterSection" data="
">What qualifies as a spike on Ultra Edge? #RCBvsPBKS
— S.Badrinath (@s_badrinath) October 3, 2021What qualifies as a spike on Ultra Edge? #RCBvsPBKS
— S.Badrinath (@s_badrinath) October 3, 2021
-
Terrible umpiring, mistakes like that is unforgivable with so much technology and help these days! #RCBvsPBKS #IPL2021
— Kris Srikkanth (@KrisSrikkanth) October 3, 2021 " class="align-text-top noRightClick twitterSection" data="
">Terrible umpiring, mistakes like that is unforgivable with so much technology and help these days! #RCBvsPBKS #IPL2021
— Kris Srikkanth (@KrisSrikkanth) October 3, 2021Terrible umpiring, mistakes like that is unforgivable with so much technology and help these days! #RCBvsPBKS #IPL2021
— Kris Srikkanth (@KrisSrikkanth) October 3, 2021