ETV Bharat / sports

T20 World cup : ಸೌತ್​ ಆಫ್ರಿಕಾ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​ ಆಯ್ದುಕೊಂಡ ಆಸೀಸ್​ - ಸೌತ್​ ಆಫ್ರಿಕಾ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆಸೀಸ್​

ನಮ್ಮ ಬಳಿ ಬೌಲಿಂಗ್​​ ಅಸ್ತ್ರ ಬಲಾಢ್ಯವಾಗಿದೆ. ಆದ ಕಾರಣ ನಾನು ಬೌಲಿಂಗ್ ಮಾಡಲು ಬಯಸುತ್ತೇವೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್ ಹೇಳಿದರು. ಇದು ಉತ್ತಮ ವಿಕೆಟ್‌ನಂತೆ ಕಾಣುತ್ತದೆ. ಆಟದ ಸಮಯದಲ್ಲಿ ಪಿಚ್ ಹೆಚ್ಚು ಬದಲಾಗುವ ಸಾಧ್ಯತೆ ಇಲ್ಲ. ನಮ್ಮ ತಂಡ ಬಲಾಢ್ಯವಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ..

ಸೌತ್​ ಆಫ್ರಿಕಾ ವಿರುದ್ಧ ಟಾಸ್​​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆಸೀಸ್​

author img

By

Published : Oct 23, 2021, 3:53 PM IST

ಅಬುಧಾಬಿ : ಟಿ 20 ವಿಶ್ವಕಪ್ 2021ರ ಮೊದಲ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಟಾಸ್​​ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ನಮ್ಮ ಬಳಿ ಬೌಲಿಂಗ್​​ ಅಸ್ತ್ರ ಬಲಾಢ್ಯವಾಗಿದೆ. ಆದ ಕಾರಣ ನಾನು ಬೌಲಿಂಗ್ ಮಾಡಲು ಬಯಸುತ್ತೇವೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್ ಹೇಳಿದರು. ಇದು ಉತ್ತಮ ವಿಕೆಟ್‌ನಂತೆ ಕಾಣುತ್ತದೆ. ಆಟದ ಸಮಯದಲ್ಲಿ ಪಿಚ್ ಹೆಚ್ಚು ಬದಲಾಗುವ ಸಾಧ್ಯತೆ ಇಲ್ಲ. ನಮ್ಮ ತಂಡ ಬಲಾಢ್ಯವಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ತಂಡಗಳು :

ಆಸ್ಟ್ರೇಲಿಯಾ : ಆರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (wk), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಾಂಪಾ, ಜೋಶ್ ಹ್ಯಾಜಲ್‌ವುಡ್.

ದಕ್ಷಿಣ ಆಫ್ರಿಕಾ : ಕ್ವಿಂಟನ್ ಡಿ ಕಾಕ್ (wk), ತೆಂಬಾ ಬಾವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಡ್ವೇನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ರಬಾಡ, ಎನ್ರಿಕ್ ನಾರ್ಕಿಯಾ, ಶಮ್ಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.