ಮೊಹಾಲಿ: ಶುಕ್ರವಾರದಿಂದ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. 2011ರಲ್ಲಿ ದೀರ್ಘ ಮಾದರಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಬಲಗೈ ಬ್ಯಾಟರ್ ಅವರ 99 ಟೆಸ್ಟ್ ಪಂದ್ಯಗಳ ಅಂಕಿ-ಅಂಶ ಇಲ್ಲಿದೆ.
ಇಲ್ಲಿಯವರೆಗೆ ಆಡಿರುವ ಟೆಸ್ಟ್ ಪಂದ್ಯಗಳು: 99
ಬ್ಯಾಟಿಂಗ್ ಮಾಡಿರುವ ಇನ್ನಿಂಗ್ಸ್ಗಳು: 168
ಔಟ್ ಆಗದಿರುವ ಇನ್ನಿಂಗ್ಸ್ಗಳು: 10
ಗಳಿಸಿರುವ ರನ್ : 7962
ಗರಿಷ್ಠ ರನ್: 254 ರನ್ ನಾಟೌಟ್ vs ದಕ್ಷಿಣ ಆಫ್ರಿಕಾ ವಿರುದ್ಧ 2019
ಕರಿಯರ್ ಸರಾಸರಿ: 50.39
ಕೆರಿಯರ್ ಸ್ಟ್ರೈಕ್ರೇಟ್: 55.67
ಶತಕಗಳು: 27
ಅರ್ಧಶತಕಗಳು:28
ಫೋರ್ಗಳು:896
ಸಿಕ್ಸರ್ಗಳು:24
ಕ್ಯಾಚ್ಗಳು:100
ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ: 2011 ಜೂನ್ 20 vs ವೆಸ್ಟ್ ಇಂಡೀಸ್-ಕಿಂಗ್ಸ್ಟನ್
ಪಾದಾರ್ಪಣೆ ಪಂದ್ಯದಲ್ಲಿ ರನ್: 4 ಮತ್ತು 15
ಕೊನೆಯ ಬಾರಿ ಟೆಸ್ಟ್ ಆಡಿದ್ದು: ಜನವರಿ 11-14 vs ದಕ್ಷಿಣ ಆಫ್ರಿಕಾ
ತವರಿನ ಬ್ಯಾಟಿಂಗ್: 44 ಪಂದ್ಯಗಳಲ್ಲಿ 3766 ರನ್, 254 ಗರಿಷ್ಠ ರನ್
ದೇಶದಲ್ಲಿ ಬ್ಯಾಟಿಂಗ್ ದಾಖಲೆ: 54 ಪಂದ್ಯಗಳಿಂದ 4139 ರನ್, 200 ಗರಿಷ್ಠ ರನ್
ತಟಸ್ಥ ಸ್ಥಳ: 1 ಪಂದ್ಯ, 57 ರನ್, 44 ಗರಿಷ್ಠ
ಭಾರತದ ಪರ ಹೆಚ್ಚು ಪಂದ್ಯಗಳನ್ನು ಮುನ್ನಡೆಸಿದ ನಾಯಕ; 68 ಪಂದ್ಯ, 40 ಗೆಲುವು
ನಾಯಕನಾಗಿ ಹೆಚ್ಚು ಶತಕ ಸಿಡಿಸಿದ 2ನೇ ಬ್ಯಾಟರ್, ಕೊಹ್ಲಿ 20, ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 25 ಶತಕ ಸಿಡಿಸಿದ್ದಾರೆ
ಕೊಹ್ಲಿ ನಾಯಕನಾಗಿ ಪಾದಾರ್ಪಣೆ ಪಂದ್ಯದಲ್ಲಿ ಅವಳಿ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್. ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್ ಈ ಸಾಧನೆ ಮಾಡಿ ಮತ್ತೊಬ್ಬ ಕ್ರಿಕೆಟಿಗ
ದೇಶವಾರು ಅಂಕಿ-ಅಂಶಗಳು
- ಆಸ್ಟ್ರೇಲಿಯಾ; 20 ಪಂದ್ಯಗಳು, 36 ಇನ್ನಿಂಗ್ಸ್, 1682 ರನ್, 169 ಗರಿಷ್ಠ, 48.5 ಸರಾಸರಿ, 7 ಶತಕ, 5 ಅರ್ಧಶತಕ
- ಬಾಂಗ್ಲಾದೇಶ: 4 ಪಂದ್ಯಗಳು, 5 ಇನ್ನಿಂಗ್ಸ್, 392 ರನ್, 204 ಗರಿಷ್ಠ, 78 ಸರಾಸರಿ, 2 ಶತಕ
- ಇಂಗ್ಲೆಂಡ್: 27 ಪಂದ್ಯ, 48 ಇನ್ನಿಂಗ್ಸ್, 1960 ರನ್, 235 ಗರಿಷ್ಠ, 43.55 ಸರಾಸರಿ, 5 ಶತಕ , 9 ಅರ್ಧಶತಕ
- ನ್ಯೂಜಿಲ್ಯಾಂಡ್: 11 ಪಂದ್ಯ, 21 ಇನ್ನಿಂಗ್ಸ್, 866 ರನ್, 211 ಗರಿಷ್ಠ, 45.57 ಸರಾಸರಿ, 3 ಶತಕ,3 ಅರ್ಧಶತಕ
- ದಕ್ಷಿಣ ಆಫ್ರಿಕಾ; 14 ಪಂದ್ಯಗಳು, 24 ಇನ್ನಿಂಗ್ಸ್, 1236 ರನ್, 254 ಗರಿಷ್ಠ, 56.18 ಸರಾಸರಿ, 3 ಶತಕ , 4 ಅರ್ಧಶತಕ
- ವೆಸ್ಟ್ ಇಂಡೀಸ್; 14 ಪಂದ್ಯ , 19 ಇನ್ನಿಂಗ್ಸ್, 822ರನ್, 200 ಗರಿಷ್ಠ,43.26 ಸರಾಸರಿ, 2 ಶತಕ,5 ಅರ್ಧಶತಕ
- ಶ್ರೀಲಂಕಾ: 9 ಪಂದ್ಯಗಳು, 15 ಇನ್ನಿಂಗ್ಸ್, 1004 ರನ್, 243 ಗರಿಷ್ಠ, 77.23 ಸರಾಸರಿ, 5 ಶತಕ, 2 ಅರ್ಧಶತಕ
ವಿವಿಧ ಕ್ರಮಾಂಕದಲ್ಲಿ ರನ್ಗಳಿಕೆ
- 3ನೇ ಕ್ರಮಾಂಕ:97 ರನ್
- 4ನೇ ಕ್ರಮಾಂಕ:6430 ರನ್
- 5ನೇ ಕ್ರಮಾಂಕ:1020ರನ್
- 6ನೇ ಕ್ರಮಾಂಕ: 404 ರನ್
- 7ನೇ ಕ್ರಮಾಂಕ:11 ರನ್