ETV Bharat / sports

ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್​ಗೆ ಮಾತೃ ವಿಯೋಗ.. ಹರ್ಭಜನ್​ ಸಂತಾಪ

author img

By

Published : Dec 26, 2021, 5:24 PM IST

ವಿಶ್ವ ಕ್ರಿಕೆಟ್​ನ ಅಗ್ರ ವೇಗಿಗಳಲ್ಲಿ ಒಬ್ಬರಾದ ಅಖ್ತರ್​ ''ನನಗೆ ಎಲ್ಲವೂ ಆಗಿದ್ದ ನಮ್ಮ ತಾಯಿ ಅಲ್ಲಾನ ಇಚ್ಛೆಯೊಂದಿಗೆ ಸ್ವರ್ಗದ ವಾಸಕ್ಕೆ ತೆರಳಿದ್ದಾರೆ. ಅಂತಿಮ ಸಂಸ್ಕಾರ ಇಸ್ಲಾಮಬಾದ್​ನಲ್ಲಿ ನಡೆಯಲಿದೆ'' ಎಂದು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

Shoaib Akhtar's mother passes away
ಶೋಯಬ್ ಅಖ್ತರ್​ಗೆ ಮಾತೃ ವಿಯೋಗ

ಲಾಹೋರ್: ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್​ ಶೋಯಬ್ ಅಖ್ತರ್​ ತಾಯಿ ಶನಿವಾರ ಮೃತಪಟ್ಟಿದ್ದಾರೆಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ ಕ್ರಿಕೆಟ್​ ಬಳಗ ಪಾಕ್​ ವೇಗಿ ಕುಟಂಬಕ್ಕೆ ಸಂತಾಪ ಸೂಚಿಸಿದೆ.

ವಿಶ್ವ ಕ್ರಿಕೆಟ್​ನ ಅಗ್ರ ವೇಗಿಗಳಲ್ಲಿ ಒಬ್ಬರಾದ ಅಖ್ತರ್​ ''ನನಗೆ ಎಲ್ಲವೂ ಆಗಿದ್ದ ನಮ್ಮ ತಾಯಿ ಅಲ್ಲಾನ ಇಚ್ಛೆಯೊಂದಿಗೆ ಸ್ವರ್ಗದ ವಾಸಕ್ಕೆ ತೆರಳಿದ್ದಾರೆ. ಅಂತಿಮ ಸಂಸ್ಕಾರ ಇಸ್ಲಾಮಬಾದ್​ನಲ್ಲಿ ನಡೆಯಲಿದೆ'' ಎಂದು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

  • میری والدہ محترمہ رضائے الٰہی سے وفات پا گئ ہیں - انا للہ وانا الیہ راجعون۔
    نماز جنازہ H-8 میں بعد نماز عصر ادا کی جائے گی۔

    My mother, my everything, with the will of Allah taala, has left for heavenly abode.
    Namaz e janaza will be in H-8 after Asar Prayers.

    — Shoaib Akhtar (@shoaib100mph) December 25, 2021 " class="align-text-top noRightClick twitterSection" data=" ">

ಭಾರತದ ಮಾಜಿ ಆಫ್​​ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವಿಟರ್​ನಲ್ಲಿ ಅಖ್ತರ್​ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ."ಈ ಕಷ್ಟದ ಸಂದರ್ಭದಲ್ಲಿ ನಿಮಗೆ ನನ್ನ ಸಂತಾಪ ನಿಮ್ಮ ಜೊತೆಯಲ್ಲಿರಲಿದೆ ಎಂದು ತಿಳಿಸಲು ಬಯಸುತ್ತೇನೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂದರ್ಭದಲ್ಲಿ ಬಲಿಷ್ಠನಾಗಿರು ಸಹೋದರ'' ಎಂದು ಅಖ್ತರ್ ಟ್ವೀಟ್​ಗೆ ಪ್ರತಿಕ್ರಿಯಿಸಿ ಸಂತಾಪ ಸೂಚಿಸಿದ್ದಾರೆ.

  • Just wanted to reach out and let you know that you have my heartfelt condolences during this difficult time. May she rests in peace. Be strong my brother. Waheguru Mehar kare🙏🙏 https://t.co/jpoz51fF7a

    — Harbhajan Turbanator (@harbhajan_singh) December 26, 2021 " class="align-text-top noRightClick twitterSection" data=" ">

ಶೋಯಬ್ ಮಲಿಕ್, ಶಾಹೀದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಖ್ತರ್​ ತಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಭಾರತ ವಿರುದ್ಧದ ಪಂದ್ಯದ ಹಿಂದಿನ ರಾತ್ರಿ ನಮಗೆ ನಿದ್ರೆ ಬರುತ್ತಿರಲಿಲ್ಲ: ಶಾಹೀದ್ ಅಫ್ರಿದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.