ಬೆಂಗಳೂರು: ಶನಿವಾರ ಫಾಫ್ ಡು ಪ್ಲೆಸಿಸ್ರನ್ನು ನಾಯಕನನ್ನಾಗಿ ನೇಮಕ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ 2022ರ ಆವೃತ್ತಿಗೆ ನೂತನ ಜರ್ಸಿಯನ್ನು ಬಿಡುಗಡೆ ಮಾಡಿದೆ.
ಮೂರು ಬಾರಿಯ ರನ್ನರ್ ಅಪ್ ಆಗಿರುವ ಆರ್ಸಿಬಿ ಈಬಾರಿ ಸಂಪೂರ್ಣ ಕೆಂಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಮತ್ತು ಕೆಂಪು ಬಣ್ಣದಿಂದ ವಿನ್ಯಾಸ ಮಾಡಿರುವ ಟಿ -ಶರ್ಟ್ ಅನ್ನು ತೊಟ್ಟ ತಮ್ಮ ಮೊದಲ ಟ್ರೋಫಿಗಾಗಿ ಕಣಕ್ಕಿಳಿಯಲಿದೆ.
-
“I absolutely love it and the moment I wore it, I felt something special. I can definitely say, this is my most favourite RCB jersey, EVER!” 🤩
— Royal Challengers Bangalore (@RCBTweets) March 12, 2022 " class="align-text-top noRightClick twitterSection" data="
King Kohli loves the new #RCBJersey for #IPL2022 and so do we!❤️@imVkohli #PlayBold #RCBUnbox #UnboxTheBold #ForOur12thMan #IPL2022 pic.twitter.com/hIuLquniHh
">“I absolutely love it and the moment I wore it, I felt something special. I can definitely say, this is my most favourite RCB jersey, EVER!” 🤩
— Royal Challengers Bangalore (@RCBTweets) March 12, 2022
King Kohli loves the new #RCBJersey for #IPL2022 and so do we!❤️@imVkohli #PlayBold #RCBUnbox #UnboxTheBold #ForOur12thMan #IPL2022 pic.twitter.com/hIuLquniHh“I absolutely love it and the moment I wore it, I felt something special. I can definitely say, this is my most favourite RCB jersey, EVER!” 🤩
— Royal Challengers Bangalore (@RCBTweets) March 12, 2022
King Kohli loves the new #RCBJersey for #IPL2022 and so do we!❤️@imVkohli #PlayBold #RCBUnbox #UnboxTheBold #ForOur12thMan #IPL2022 pic.twitter.com/hIuLquniHh
ಜರ್ಸಿ ಬಿಡುಗಡೆ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ಇದು ತಾವು ಇಲ್ಲಿಯವರೆಗೆ ಧರಿಸಿದ ಜರ್ಸಿಗಳಲ್ಲಿ ನನಗೆ ತುಂಬಾ ಇಷ್ಟವಾದ ಆರ್ಸಿಬಿ ಜರ್ಸಿ. ಅತ್ಯುತ್ತಮ ಗುಣಮಟ್ಟ ಮತ್ತು ವಿನ್ಯಾಸ ಸಹ ಅತ್ಯುತ್ತಮವಾಗಿದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ಆರ್ಸಿಬಿ ಅನ್ಬಾಕ್ಸ್ ಇವೆಂಟ್ನಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ರನ್ನು 2022ರ ಆವೃತ್ತಿಗೆ ನಾಯಕನನ್ನಾಗಿ ನೇಮಕ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹರ್ಷಲ್ ಪಟೇಲ್, ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಭಾಗವಹಿಸಿದ್ದರು. ತಂಡದ ಸ್ಟಾರ್ಗಳಾದ ವಿರಾಟ್ ಕೊಹ್ಲಿ ಮತ್ತು ಸಿರಾಜ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವುದರಿಂದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು.
ವಿಶೇಷವೆಂದರೆ ಇಂದು ಕೇವಲ ಆರ್ಸಿಬಿಯಲ್ಲದೆ ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಮ್ಮ ನೂತನ ಜರ್ಸಿಯನ್ನು ಬಿಡುಗಡೆ ಮಾಡಿವೆ.
-
🎥 | #NayiDilliKiNayiJersey ➡️ In all its glory 💙❤️#YehHaiNayiDilli #IPL2022 pic.twitter.com/D8vwyr4fdt
— Delhi Capitals (@DelhiCapitals) March 12, 2022 " class="align-text-top noRightClick twitterSection" data="
">🎥 | #NayiDilliKiNayiJersey ➡️ In all its glory 💙❤️#YehHaiNayiDilli #IPL2022 pic.twitter.com/D8vwyr4fdt
— Delhi Capitals (@DelhiCapitals) March 12, 2022🎥 | #NayiDilliKiNayiJersey ➡️ In all its glory 💙❤️#YehHaiNayiDilli #IPL2022 pic.twitter.com/D8vwyr4fdt
— Delhi Capitals (@DelhiCapitals) March 12, 2022
-
The ℂ𝕠𝕝𝕠𝕦𝕣𝕤, the 𝐁𝐚𝐝𝐠𝐞, the 𝗣𝗿𝗶𝗱𝗲 of मुंबई! 💙
— Mumbai Indians (@mipaltan) March 12, 2022 " class="align-text-top noRightClick twitterSection" data="
Presenting to you....our 𝙟𝙚𝙧𝙨𝙚𝙮 for #TATAIPL 2022 🔥
Head over to MI shop & get now ➡️ https://t.co/llMdusc2dv#OneFamily #MumbaiIndians pic.twitter.com/KaQXK4Biwm
">The ℂ𝕠𝕝𝕠𝕦𝕣𝕤, the 𝐁𝐚𝐝𝐠𝐞, the 𝗣𝗿𝗶𝗱𝗲 of मुंबई! 💙
— Mumbai Indians (@mipaltan) March 12, 2022
Presenting to you....our 𝙟𝙚𝙧𝙨𝙚𝙮 for #TATAIPL 2022 🔥
Head over to MI shop & get now ➡️ https://t.co/llMdusc2dv#OneFamily #MumbaiIndians pic.twitter.com/KaQXK4BiwmThe ℂ𝕠𝕝𝕠𝕦𝕣𝕤, the 𝐁𝐚𝐝𝐠𝐞, the 𝗣𝗿𝗶𝗱𝗲 of मुंबई! 💙
— Mumbai Indians (@mipaltan) March 12, 2022
Presenting to you....our 𝙟𝙚𝙧𝙨𝙚𝙮 for #TATAIPL 2022 🔥
Head over to MI shop & get now ➡️ https://t.co/llMdusc2dv#OneFamily #MumbaiIndians pic.twitter.com/KaQXK4Biwm
ಇದನ್ನೂ ಓದಿ:ಆರ್ಸಿಬಿಗೆ ನೂತನ ಸಾರಥಿ.. ಫಾಫ್ ಡು ಪ್ಲೆಸಿಸ್ರನ್ನು ನಾಯಕನಾಗಿ ಘೋಷಿಸಿದ ರಾಯಲ್ ಚಾಲೆಂಜರ್ಸ್