ETV Bharat / sports

ಐಪಿಎಲ್​ ರದ್ದಾಗುತ್ತಿದ್ದಂತೆ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು - RCB fans

ಟೂರ್ನಾಮೆಂಟ್​ ರದ್ಧಾದ ಸುದ್ದಿ ಹೊರಬರುತ್ತಿದ್ದಂತೆ RCB Fans ಎಂಬ ಪದ ಟ್ವಿಟ್ಟರ್​ನ ಟಾಪ್ ಟ್ರೆಂಡ್​ ಆಗುತ್ತಿದೆ. 13 ಆವೃತ್ತಿಗಳಲ್ಲಿ 3 ಬಾರಿ ಫೈನಲ್ ತಲುಪಿಯೂ ಒಂದು ಟ್ರೋಫಿ ಗೆಲ್ಲಲಾಗದ ನತದೃಷ್ಟ ತಂಡ ಆರ್​ಸಿಬಿ ಪರ ಕೆಲವು ಮೆಮ್ಸ್​ ಮತ್ತು ಜೋಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
author img

By

Published : May 4, 2021, 7:04 PM IST

ನವದೆಹಲಿ: ಬಯೋಬಬಲ್​ನಲ್ಲಿಯೂ ಕೋವಿಡ್ 19 ಪ್ರಕರಣಗಳು ಕಂಡು ಬಂದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್​ಅನ್ನು ರದ್ದುಗೊಳಿಸಿದೆ. ಆದರೆ ಸಾಮಾಜಿಕ ಜಾಲಾತಾಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೇಂಡ್​ ಆಗುತ್ತಿದೆ.

ಟೂರ್ನಮೆಂಟ್​ ರದ್ಧಾದ ಸುದ್ದಿ ಹೊರಬರುತ್ತಿದ್ದಂತೆ RCB Fans ಎಂಬ ಪದ ಟ್ವಿಟರ್​ನ ಟಾಪ್ ಟ್ರೆಂಡ್​ ಆಗುತ್ತಿದೆ. 13 ಆವೃತ್ತಿಗಳಲ್ಲಿ 3 ಬಾರಿ ಫೈನಲ್ ತಲುಪಿಯೂ ಒಂದು ಟ್ರೋಫಿ ಗೆಲ್ಲಲಾಗದ ನತದೃಷ್ಟ ತಂಡ ಆರ್​ಸಿಬಿ ಪರ ಕೆಲವು ಮೆಮ್ಸ್​ ಮತ್ತು ಜೋಕ್ಸ್​ ಟ್ವಿಟರ್​ನಲ್ಲಿ ಪೋಸ್ಟ್ ಆಗುತ್ತಿವೆ.

ಟೂರ್ನಮೆಂಟ್​ನಲ್ಲಿ ಅತ್ಯುತ್ತಮವಾಗಿ ಆರಂಭಿಸಿದ್ದ ಆರ್​ಸಿಬಿ ಈ ಸುದ್ದಿಯಿಂದ ಎಷ್ಟು ಬೇಸರ ತಂದಿದೆ. ಮತ್ತು ಇದರ ಬಗ್ಗೆ ಇತರೆ 7 ಫ್ರಾಂಚೈಸಿಗಳ ಪ್ರತಿಕ್ರಿಯೆ ಹೇಗಿದೆ ಎಂಬ ಮೆಮ್ಸ್​ಗಳು ಸದ್ದು ಮಾಡುತ್ತಿವೆ. ಆರ್​ಸಿಬಿ 14ನೇ ಆವೃತ್ತಿಯನ್ನ ಅದ್ಭುತವಾಗಿ ಶುರು ಮಾಡಿತ್ತು. ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದ ತಂಡ ನಂತರ 3 ಪಂದ್ಯಗಳಲ್ಲಿ 2 ಸೋಲು ಕಂಡಿತ್ತು. ಆದರೂ 7 ಪಂದ್ಯಗಳಲ್ಲಿ 10 ಅಂಕ ಪಡೆದು ಟಾಪ್​ 3ರಲ್ಲಿ ಕಾಣಿಸಿಕೊಂಡಿತ್ತು.

ಈ ಬಾರಿ ಮ್ಯಾಕ್ಸ್​ವೆಲ್, ಜೆಮೀಸನ್ ಸೇರ್ಪಡೆಯೊಂದಿಗೆ ಬಲಿಷ್ಠ ತಂಡವಾಗಿದ್ದ ಆರ್​ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ತಂಡಗಳಲ್ಲಿ ಒಂದಾಗಿತ್ತು. ಆದರೆ ಕೋವಿಡ್ 19 ಆರ್​ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ.

ಕೆಲವು ತಮಾಷೆಯ ಟ್ವಿಟರ್​ ಮೆಮ್ಸ್​ಗಳು ಇಲ್ಲಿವೆ.

  • Most Disappointed fan bases #RCB fans finally seeing their bowlers dominating batsmen #CSK fans don’t know whether they see #MSDhoni again or not

    Bring it back @BCCI @IPL 😭😭😭#IPL2021

    — Allu Bhai ™ 💛 (@Allu_Bhai_) May 4, 2021 " class="align-text-top noRightClick twitterSection" data=" ">
  • ⚠️ 'RCB fans' trending ⚠️
    FUN FACT: It's not trending because of RCB fans, but because of rest of the IPL fans😅

    It shows how much our huge fan base & team performance bother them & they are more concerned than us for RCB winning @IPL trophy🏆

    Thanks for ur concern😜#iplcancel pic.twitter.com/siZGsxwCY5

    — Biggest Virat💓fan -parmeet (@ImVk5fan) May 4, 2021 " class="align-text-top noRightClick twitterSection" data=" ">
  • Indian Premier League 2021 Suspended.

    Le RCB Fans : pic.twitter.com/sPs3k6YUfO

    — 𝐀𝐤𝐬𝐡𝐚𝐲 𝐒𝐢𝐧𝐠𝐡 𝐁𝐚𝐢𝐬 (@AkshayyySingh) May 4, 2021 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.