ETV Bharat / sports

ಮುಂಬೈ vs ಹೈದರಾಬಾದ್​: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಮುಂಬೈ ಇಂಡಿಯನ್ಸ್​​! - ಐಪಿಎಲ್​ 2021

ಇಂಡಿಯನ್​ ಪ್ರೀಮಿಯರ್ ಲೀಗ್​ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದು, ಗೆಲ್ಲುವ ಇರಾದೆಯೊಂದಿಗೆ ಎರಡು ತಂಡ ಮೈದಾನಕ್ಕಿಳಿದಿವೆ.

MI vs SRH
MI vs SRH
author img

By

Published : Apr 17, 2021, 7:33 PM IST

ಚೆನ್ನೈ: ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಸನ್​ರೈಸರ್ಸ್​​ ಹೈದರಾಬಾದ್​ ತಂಡಗಳ ನಡುವೆ ಐಪಿಎಲ್​ ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​​ ಆಯ್ದುಕೊಂಡಿದೆ.

ಚೆನ್ನೈನ ಎಂ. ಚಿದಂಬರಂ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಎರಡು ಪಂದ್ಯ ಕೈಚೆಲ್ಲಿರುವ ಡೆವಿಡ್​ ವಾರ್ನರ್​ ಪಡೆಗೆ ಈ ಪಂದ್ಯ ಮಹತ್ವದಾಗಿದೆ. ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಆಡುವ 11ರ ಬಳಗ

ಸನ್​ರೈಸರ್ಸ್​ ಹೈದರಾಬಾದ್​: ಡೇವಿಡ್​​ ವಾರ್ನರ್​(ಕ್ಯಾಪ್ಟನ್​), ಬೈರ್​​ಸ್ಟೋವ್​(ವಿ.ಕೀ), ಮನೀಷ್ ಪಾಂಡೆ, ವಿರಾಟ್ ಸಿಂಗ್​, ವಿಜಯ್​ ಶಂಕರ್​, ಅಭಿಷೇಕ್ ಶರ್ಮಾ, ಅಬ್ದುಲ್​ ಸಮದ್​, ರಾಶೀದ್ ಖಾನ್​, ಭುವನೇಶ್ವರ್ ಕುಮಾರ್​, ಮುಜ್ಬೀರ್​ ಉರ್ ರೆಹಮಾನ್​, ಖಲೀಲ್​ ಅಹ್ಮದ್​

ಮುಂಬೈ ಇಂಡಿಯನ್ಸ್​​: ರೋಹಿತ್ ಶರ್ಮಾ(ಕ್ಯಾಪ್ಟನ್​), ಕ್ವಿಂಟನ್​​ ಡಿಕಾಕ್​( ವಿ.ಕೀ), ಸೂರ್ಯಕುಮಾರ್​ ಯಾದವ್​, ಇಶನ್​ ಕಿಶನ್​, ಹಾರ್ದಿಕ್ ಪಾಂಡ್ಯ, ಕಿರನ್ ಪೊಲಾರ್ಡ್​, ಕೃನಾಲ್​ ಪಾಂಡ್ಯ, ರಾಹುಲ್​ ಚಹರ್​, ಆಡಂ ಮಿಲ್ನೆ, ಜಸಪ್ರೀತ್​ ಬುಮ್ರಾ, ಟ್ರೆಂಟ್​ ಬೌಲ್ಟ್​

ಗೆಲ್ಲುವ ಇರಾದೆ ಇಟ್ಟುಕೊಂಡು ಕಣಕ್ಕಿಳಿದಿರುವ ಸನ್​ರೈಸರ್ಸ್ ಹೈದರಾಬಾದ್​ ತಂಡ ಇಂದಿನ ಪಂದ್ಯದಲ್ಲಿ ನಾಲ್ಕು ಬದಲಾವಣೆ ಮಾಡಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಮುಂಬೈ ಇಂಡಿಯನ್ಸ್​ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದ್ದು, ಮೈಕ್ರೋ ಜಾನ್ಸೆನ್​ ಬದಲಿಗೆ ಆಡ್ಯಂ ಮಿಲ್ನೆಗೆ ಅವಕಾಶ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.