ETV Bharat / sports

ರಾಜಸ್ಥಾನ್​ ಪರ ವೈಯಕ್ತಿಕ ಗರಿಷ್ಠ ರನ್ ಸಿಡಿಸಿದ​ ದಾಖಲೆಗೆ ಪಾತ್ರರಾದ ಜೋಸ್ ಬಟ್ಲರ್​ - ಕೆವಿನ್ ಪೀಟರ್​ಸನ್

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ರಾಯಲ್ಸ್ ಬರೋಬ್ಬರಿ 220 ರನ್ ​ಗಳಿಸಿದೆ. ಆರಂಭಿಕ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ 64 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ 124ರನ್ ​ಗಳಿಸಿದರು.

ಜೋಸ್ ಬಟ್ಲರ್ ಶತಕ
ಜೋಸ್ ಬಟ್ಲರ್ ಶತಕ
author img

By

Published : May 2, 2021, 6:38 PM IST

ನವದೆಹಲಿ: ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಕಮ್​ ಬ್ಯಾಟ್ಸ್​ಮನ್ ಜೋಸ್​ ಬಟ್ಲರ್​ ಶತಕ ಸಿಡಿಸುವ ಮೂಲಕ ರಾಯಲ್ಸ್ ಪರ ಗರಿಷ್ಠ ರನ್​ಗಳಿಸಿ ಬ್ಯಾಟ್ಸ್​ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ರಾಯಲ್ಸ್ ಬರೋಬ್ಬರಿ 220 ರನ್​ ಗಳಿಸಿದೆ. ಆರಂಭಿಕ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ 64 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ 124ರನ್​ ಗಳಿಸಿದರು.

ಬಟ್ಲರ್ 124 ರನ್​ ಗಳಿಸುವ ಮೂಲಕ ರಾಜಸ್ಥಾನ್ ರಾಯಲ್ಸ್​ ಪರ ಗರಿಷ್ಠ ರನ್ ​ಗಳಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇದೇ ಐಪಿಎಲ್​ನಲ್ಲಿ ನಾಯಕ ಸಂಜು ಸಾಮ್ಸನ್​ 119 ರನ್ ​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಇದಲ್ಲದೆ ಐಪಿಎಲ್​ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್​ನ ನಾಲ್ಕನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಈ ಹಿಂದೆ ಕೆವಿನ್ ಪೀಟರ್​ಸನ್​, ಬೆನ್​ ಸ್ಟೋಕ್ಸ್​ ಮತ್ತು ಜಾನಿ ಬೈರ್​ಸ್ಟೋವ್​ ಶತಕ ಸಿಡಿಸಿದ್ದರು.

ಇದನ್ನು ಓದಿ:ತೀವ್ರ ಹೊಟ್ಟೆ ನೋವು, ಡೆಲ್ಲಿ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ಕೆ ಎಲ್ ರಾಹುಲ್ ದಾಖಲು​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.