ETV Bharat / sports

ಆರ್​ಸಿಬಿ ವಿರುದ್ಧ ಸ್ಟೋಯ್ನಿಸ್‌​ಗೆ ಕೊನೆಯ ಓವರ್​ ಬೌಲಿಂಗ್​: ಪಂತ್​ ನೀಡಿದ್ದ ಕಾರಣವೇನು? - ಅಹಮದಾಬಾದ್ ಐಪಿಎಲ್​ ಪಂದ್ಯ

ಆರ್​ಸಿಬಿ ವಿರುದ್ಧ ಡೆಲ್ಲಿ ಬ್ಯಾಟ್ಸ್‌ಮನ್ ಶಿಮ್ರಾನ್ ಹೇಟ್ಮೆರ್​​ 25 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಈ ಬಗ್ಗೆ ನಾಯಕ ರಿಷಭ್​ ಪಂತ್​ ಮೆಚ್ಚುಗೆ ವ್ಯಕ್ತಪಡಿಸಿದರು.

Went with Stoinis because spinners weren't getting help: Pant
ಆರ್​ಸಿಬಿ ವಿರುದ್ಧ ಸ್ಟೋನಿಸ್​​ಗೆ ಕೊನೆಯ ಬೌಲಿಂಗ್
author img

By

Published : Apr 28, 2021, 8:13 AM IST

Updated : Apr 28, 2021, 8:29 AM IST

ಅಹಮದಾಬಾದ್​: ಕೊಹ್ಲಿ ಪಡೆಯ ವಿರುದ್ಧ ಅಂತಿಮ ಓವರ್​ನಲ್ಲಿ ಮಾರ್ಕಸ್​ ಸ್ಟೋಯ್ನಿಸ್​​ಗೆ ಬೌಲಿಂಗ್​ ನೀಡಿದ್ದ ಬಗ್ಗೆ ನಾಯಕ ರಿಷಭ್​ ಪಂತ್​ ಕಾರಣ ತಿಳಿಸಿದ್ದಾರೆ.

ಡೆಲ್ಲಿಯು ಕೊನೆಯ ಓವರ್​ನಲ್ಲಿ 23 ರನ್​ ರನ್​ ಬಿಟ್ಟುಕೊಟ್ಟ ಪರಿಣಾಮ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಪಂದ್ಯದ ಬಳಿಕ ಮಾತನಾಡಿದ ಪಂತ್​, ತಂಡ ಸೋಲನುಭವಿಸಿದ್ದು ಬೇಸರ ತರಿಸಿದೆ. ಆರ್​ಸಿಬಿಗೆ 10ರಿಂದ 15 ಹೆಚ್ಚುವರಿ ರನ್​ ಬಿಟ್ಟುಕೊಟ್ಟಿದ್ದು ತಂಡಕ್ಕೆ ಹೊರೆಯಾಯಿತು. ಕೊನೆಯ ಘಟ್ಟದಲ್ಲಿ ಸ್ಪಿನ್ನರ್​ಗೆ ಬೌಲಿಂಗ್​ ಮಾಡುವುದು ಕಷ್ಟಸಾಧ್ಯವೆಂದು ಊಹಿಸಿ ಸ್ಟೋಯ್ನಿಸ್‌​ಗೆ 20ನೇ ಓವರ್​ ನೀಡಿದ್ದಾಗಿ ಹೇಳಿದರು.

ಹೇಟ್ಮೆರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂತ್​, ಹೆಟ್ಟಿ ಇನ್ನಿಂಗ್ಸ್​ ಅದ್ಭುತವಾಗಿತ್ತು. ಹೀಗಾಗಿಯೇ ನಾವು ಗುರಿಯ ಸಮೀಪ ತಲುಪಿದೆವು. ಆದರೂ ಕೂಡ ಅಂತಿಮವಾಗಿ ಒಂದು ರನ್​ನಿಂದ ಪಂದ್ಯದಲ್ಲಿ​ ಹಿನ್ನಡೆ ಅನುಭವಿಸಿದೆವು ಎಂದರು.

ಇದನ್ನೂ ಓದಿ: ಕೊರೊನಾ ಲಾಕ್​ಡೌನ್​: ಬೇಸರದಿಂದ ಹೊರಬರಲು ಎಮ್ಮೆ ಸಾಕಣೆಗೆ ಮುಂದಾದ ಸ್ನಾತಕೋತ್ತರ ವಿದ್ಯಾರ್ಥಿ !

Last Updated : Apr 28, 2021, 8:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.