ಅಹಮದಾಬಾದ್(ಗುಜರಾತ್): ಇಂಡಿಯನ್ ಪ್ರೀಮಿಯರ್ ಲೀಗ್ನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಇನ್ನಿಲ್ಲದ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಇವರ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಹಾಗೂ ಆರ್ಸಿಬಿ ಫಾಲೋವರ್ಸ್ ಟೀಕೆ ವ್ಯಕ್ತಪಡಿಸಿದ್ದು, ಕೌಂಟಿ ಅಥವಾ ರಣಜಿ ಪಂದ್ಯವನ್ನಾಡಲು ಹೋಗುವಂತೆ ಒತ್ತಾಯಿಸಿ, ಟ್ವೀಟ್ ಮಾಡಿದ್ದಾರೆ.
-
I repeat it again.
— Vinay Kumar Dokania (@VinayDokania) May 27, 2022 " class="align-text-top noRightClick twitterSection" data="
The only way @imVkohli can reclaim his lost form is by playing County cricket.
If that's not possible, he shud play Ranji Trophy in India.
The good old way of hard grind helped the greats like Gavaskar, Tendulkar, Ganguly etc.#ViratKohli #IPL #IPL2022
">I repeat it again.
— Vinay Kumar Dokania (@VinayDokania) May 27, 2022
The only way @imVkohli can reclaim his lost form is by playing County cricket.
If that's not possible, he shud play Ranji Trophy in India.
The good old way of hard grind helped the greats like Gavaskar, Tendulkar, Ganguly etc.#ViratKohli #IPL #IPL2022I repeat it again.
— Vinay Kumar Dokania (@VinayDokania) May 27, 2022
The only way @imVkohli can reclaim his lost form is by playing County cricket.
If that's not possible, he shud play Ranji Trophy in India.
The good old way of hard grind helped the greats like Gavaskar, Tendulkar, Ganguly etc.#ViratKohli #IPL #IPL2022
ಇದನ್ನೂ ಓದಿ: IPL ಫೈನಲ್ಗೋಸ್ಕರ ಮದುವಣಗಿತ್ತಿಯಂತೆ ಮೋದಿ ಕ್ರೀಡಾಂಗಣ ಶೃಂಗಾರ.. ಟಿಕೆಟ್ ಖರೀದಿ ಬಲು ಜೋರು!
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನೂ ನೀಡಿಲ್ಲ. ಆದರೆ, ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ 73ರನ್ಗಳಿಕೆ ಮಾಡಿ ಫಾರ್ಮ್ಗೆ ಮರಳಿದ್ದರು. ಇದಾದ ಬಳಿಕ ಲಖನೌ ಹಾಗೂ ಇಂದಿನ ನಿರ್ಣಾಯಕ ಪಂದ್ಯದಲ್ಲೂ ವೈಫಲ್ಯ ಅನುಭವಿಸಿರುವ ಕಾರಣ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಫಾರ್ಮ್ ಮರಳಿ ಪಡೆದುಕೊಳ್ಳಲು ರಣಜಿ ಅಥವಾ ಕೌಂಟಿ ಕ್ರಿಕೆಟ್ ಆಡುವಂತೆ ಅನೇಕರು ಟ್ವೀಟ್ ಮಾಡಿ, ವಿರಾಟ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.
-
We can always say that RCB made it to the top 3 despite having Virat Kohli on the team. Sigh!
— Tushar Gupta (@Tushar15_) May 27, 2022 " class="align-text-top noRightClick twitterSection" data="
">We can always say that RCB made it to the top 3 despite having Virat Kohli on the team. Sigh!
— Tushar Gupta (@Tushar15_) May 27, 2022We can always say that RCB made it to the top 3 despite having Virat Kohli on the team. Sigh!
— Tushar Gupta (@Tushar15_) May 27, 2022