ಅಹ್ಮದಾಬಾದ್: ಮೊಟೇರಾ ಕ್ರೀಡಾಂಗಣದಲ್ಲಿ ಕೆಕೆಆರ್ ತಂಡದ ಶಿವಂ ಮಾವಿ ಎಸೆದ ಮೊದಲ ಓವರ್‌ನ 6 ಎಸೆತಗಳನ್ನೂ ಬೌಂಡರಿಗಟ್ಟುವ ಮೂಲಕ ದೆಹಲಿಯ ಬ್ಯಾಟ್ಸ್‌ಮನ್ ಪೃಥ್ವಿ ಶಾ ವಿಶೇಷ ದಾಖಲೆ ಬರೆದರು.
-
Once the match is completed, friendship takes over. The beauty of #VIVOIPL🤗@PrithviShaw | @ShivamMavi23 https://t.co/GDR4bTRtlQ #DCvKKR pic.twitter.com/CW6mRYF8hs
— IndianPremierLeague (@IPL) April 29, 2021 " class="align-text-top noRightClick twitterSection" data="
">Once the match is completed, friendship takes over. The beauty of #VIVOIPL🤗@PrithviShaw | @ShivamMavi23 https://t.co/GDR4bTRtlQ #DCvKKR pic.twitter.com/CW6mRYF8hs
— IndianPremierLeague (@IPL) April 29, 2021Once the match is completed, friendship takes over. The beauty of #VIVOIPL🤗@PrithviShaw | @ShivamMavi23 https://t.co/GDR4bTRtlQ #DCvKKR pic.twitter.com/CW6mRYF8hs
— IndianPremierLeague (@IPL) April 29, 2021
ಈ ಪಂದ್ಯದ ನಂತರ ಶಿವಂ ಮಾವಿ ಮತ್ತು ಪೃಥ್ವಿ ಶಾ ಮಧ್ಯೆ ತಮಾಷೆಯ ಘಟನೆಯೊಂದು ನಡೆಯಿತು. ಏಕೆಂದರೆ ಇಬ್ಬರು ಆಟಗಾರರು 2018 ಅಂಡರ್-19 ವಿಶ್ವಕಪ್ ತಂಡದ ಸದಸ್ಯರೂ ಕೂಡಾ ಹೌದು. ಆ ಸಂದರ್ಭದಲ್ಲಿ ತಂಡದ ಸಾರಥ್ಯವನ್ನು ಪೃಥ್ವಿ ಶಾ ವಹಿಸಿಕೊಂಡಿದ್ದರು. ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ತನ್ನ ಓವರ್‌ನ 6 ಎಸೆತಗಳನ್ನೂ ಬೌಂಡರಿಗಟ್ಟಿದ ಸ್ನೇಹಿತನ ಕುತ್ತಿಗೆ ಹಿಂಭಾಗ ಹಿಡಿದು ಮಾವಿ ಜಗ್ಗಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ರಹಾನೆ ಹೆಸರಲ್ಲೂ ಇದೆ ಈ ದಾಖಲೆ
2012ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅಜಿಂಕ್ಯ ರಹಾನೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಎಸ್.ಅರವಿಂದ್ ಅವರ ಒಂದೇ ಓವರ್‌ನಲ್ಲಿ ಸತತ 6 ಫೋರ್ ಬಾರಿಸಿ ವಿಶೇಷ ದಾಖಲೆ ಬರೆದಿದ್ದರು.
ಇದನ್ನೂ ಓದಿ : WD, 4,4,4,4,4,4: ಒಂದೇ ಓವರ್‌ನಲ್ಲಿ 6 ಫೋರ್ ಬಾರಿಸಿ ದಾಖಲೆ ಬರೆದ ಪೃಥ್ವಿ ಶಾ