ಮುಂಬೈ: ರಾಜಸ್ಥಾನ ಮತ್ತು ಪಂಬಾಬ್ ನಡುವಣ ನಡೆದ ಪಂದ್ಯ ರೋಚಕತೆಯಲ್ಲಿ ಮುಕ್ತಾಯಗೊಂಡಿದೆ. ಕೇವಲ ನಾಲ್ಕು ರನ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡ ಸೋಲನ್ನಪ್ಪಿತು. ಆದ್ರೆ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದರು.
-
.@IamSanjuSamson with the first 💯 of #VIVOIPL 2021 season.
— IndianPremierLeague (@IPL) April 12, 2021 " class="align-text-top noRightClick twitterSection" data="
Well played, Sanju 👌👌
Live - https://t.co/PhX8Fz0Uoz #RRvPBKS #VIVOIPL pic.twitter.com/9GaDeONePf
">.@IamSanjuSamson with the first 💯 of #VIVOIPL 2021 season.
— IndianPremierLeague (@IPL) April 12, 2021
Well played, Sanju 👌👌
Live - https://t.co/PhX8Fz0Uoz #RRvPBKS #VIVOIPL pic.twitter.com/9GaDeONePf.@IamSanjuSamson with the first 💯 of #VIVOIPL 2021 season.
— IndianPremierLeague (@IPL) April 12, 2021
Well played, Sanju 👌👌
Live - https://t.co/PhX8Fz0Uoz #RRvPBKS #VIVOIPL pic.twitter.com/9GaDeONePf
ಹೌದು, ಸಂಜು ಸ್ಯಾಮ್ಸನ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿದರು. ಐಪಿಎಲ್ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಪಟ್ಟ ಪಡೆದಿರುವ ಸಂಜು ಶತಕ ದಾಖಲಿಸಿ ಈ ಸಾಧನೆ ಮಾಡಿದ್ದಾರೆ. ತಂಡದ ಗೆಲುವಿಗೆ ಪ್ರಯತ್ನಿಸಿದ ಸಂಜು 12 ಬೌಂಡರಿಗಳು ಮತ್ತು 7 ಸಿಕ್ಸರ್ಗಳನ್ನು ಬಾರಿಸುವ ಮೂಲಕ 63 ಎಸೆತಗಳ್ಲಿ 119 ರನ್ಗಳನ್ನು ಕಲೆ ಹಾಕಿದರು. ಬಳಿಕ ಅರ್ಷದೀಪ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಪಂಜಾಬ್ ತಂಡ ಕೇವಲ 4 ರನ್ಗಳಿಂದ ರಾಜಸ್ಥಾನ ವಿರುದ್ಧ ರೋಚಕ ಜಯ ಸಾಧಿಸಿತು.