ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜೋಶ್ ಫಿಲಿಪ್ ಅಲಭ್ಯವಾದ ಕಾರಣ ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್ - ಬ್ಯಾಟ್ಸ್‌ಮನ್ ಫಿನ್ ಅಲೆನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಸಹಿ ಹಾಕಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಬುಧವಾರ ಪ್ರಕಟಿಸಿದೆ.
-
Finn Allen replaces Josh Philippe for #IPL2021.
— Royal Challengers Bangalore (@RCBTweets) March 10, 2021 " class="align-text-top noRightClick twitterSection" data="
We regret to inform that Josh Philippe has made himself unavailable for IPL 2021 due to personal reasons. As a result, we have picked an exciting top order batsman in Finn Allen.#PlayBold #Classof2021 pic.twitter.com/DaasJ58ngk
">Finn Allen replaces Josh Philippe for #IPL2021.
— Royal Challengers Bangalore (@RCBTweets) March 10, 2021
We regret to inform that Josh Philippe has made himself unavailable for IPL 2021 due to personal reasons. As a result, we have picked an exciting top order batsman in Finn Allen.#PlayBold #Classof2021 pic.twitter.com/DaasJ58ngkFinn Allen replaces Josh Philippe for #IPL2021.
— Royal Challengers Bangalore (@RCBTweets) March 10, 2021
We regret to inform that Josh Philippe has made himself unavailable for IPL 2021 due to personal reasons. As a result, we have picked an exciting top order batsman in Finn Allen.#PlayBold #Classof2021 pic.twitter.com/DaasJ58ngk
2020 ರಲ್ಲಿ ಪದಾರ್ಪಣೆ ಮಾಡಿದ ಫಿಲಿಪ್ ಐದು ಪಂದ್ಯಗಳನ್ನು ಆಡಿ ಫ್ರಾಂಚೈಸಿಗಾಗಿ 78 ರನ್ ಗಳಿಸಿದ್ದರು. ಅವರ ಬದಲಿ ಆಟಗಾರ ಫಿನ್ ನ್ಯೂಜಿಲ್ಯಾಂಡ್ ಪರ 12 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.
ಈ ಹಿಂದೆ ಫಿಲಿಫ್ ಅವರನ್ನು 20 ಲಕ್ಷ ರೂ.ಗೆ ಸೇರ್ಪಡೆಗೊಳಿಸಲಾಗಿತ್ತು. ಇದೀಗ ಅದೇ ಬೆಲೆ ಫಿನ್ ಅವರನ್ನೂ ಖರೀದಿ ಮಾಡಲಾಗಿದೆ.