ETV Bharat / sports

ಐಪಿಎಲ್​ ತಯಾರಿ ನಡೆಸಲು ಚೆನ್ನೈಗೆ ಬಂದಿಳಿದ 'ಮಾಹಿ'

author img

By

Published : Mar 4, 2021, 12:49 PM IST

ಐಪಿಎಲ್ 14 ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಆಗಮಿಸಿದ್ದಾರೆ.

Dhoni lands in Chennai
ಮಹೇಂದ್ರ ಸಿಂಗ್ ಧೋನಿ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14 ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಆಗಮಿಸಿದ್ದಾರೆ.

ಇನ್ನು ಮಾರ್ಚ್​ 9 ರಿಂದ ಅಭ್ಯಾಸ ನಡೆಸಲಿದ್ದಾರೆ ಎಂದು ತಿಳಿದು ಬಂದಿದ್ದು, 5 ದಿನಗಳ ಕ್ವಾರೈಂಟೈನ್​ಗೆ ಒಳಗಾಗಲಿದ್ದಾರೆ.

ಇದನ್ನು ಓದಿ: ಶೂಟಿಂಗ್​ ವರ್ಲ್ಡ್​ ಕಪ್​: ಟ್ರ್ಯಾಪ್​ ಮಿಶ್ರ ಸ್ಪರ್ಧೆಯಿಂದ ಹೊರ ಬಿದ್ದ ಭಾರತ ತಂಡ

ವಿಮಾನ ನಿಲ್ದಾಣಕ್ಕೆ ಆಗಮಿಸಿದ ಧೋನಿಯ ಚಿತ್ರವನ್ನು ಸಿಎಸ್​ಕೆ ತಂಡ ಟ್ವೀಟ್ ಮಾಡಿದ್ದು, " ಥಲೈ-ವಾ. ಮಾಸ್ (ಕ್)ನೊಳಗಿಂದ ನಗು! ವಿಜಲ್​ ಪೋಡು" ಎಂದು ಬರೆದುಕೊಂಡಿದ್ದಾರೆ.

ಭಾರತದ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಕೂಡ ಬುಧವಾರ ಚೆನ್ನೈ ತಲುಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.