ETV Bharat / sports

ಇವರು ಐಪಿಎಲ್​ನಲ್ಲಿ 1,000 ರನ್​ ಗಳಿಸಿ, 100 ವಿಕೆಟ್​ ಪಡೆದ 4ನೇ ಆಟಗಾರ! - ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಸುದ್ದಿ

ಐಪಿಎಲ್​ನಲ್ಲಿ ಸ್ಪಿನ್ನರ್​ ಅಕ್ಷರ್​ ಪಟೇಲ್​ ಮಹತ್ವದ ಸಾಧನೆ ಮಾಡಿದ್ದಾರೆ.

Axar Patel becomes 9th spinner to scalp 100 wickets in IPL  Delhi Capitals spinner Axar Patel record  Delhi Capitals spinner Axar Patel news  Dr DY Patil Stadium in Mumbai  100 ವಿಕೆಟ್​ ಪಡೆದ ನಾಲ್ಕನೇ ಆಟಗಾರನಾಗಿ ಹೊರ ಹೊಮ್ಮಿದ ಅಕ್ಷರ್​ ಪಟೇಲ್​ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಸಾಧನೆ  ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಸುದ್ದಿ  ಮುಂಬೈನ ಡಾ ಡಿವೈ ಪಾಟೀಲ್ ಸ್ಟೇಡಿಯಂ
ಅಕ್ಷರ್​ ಪಟೇಲ್​
author img

By

Published : May 17, 2022, 11:20 AM IST

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಕ್ಷರ್ ಪಟೇಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 100 ವಿಕೆಟ್ ಪಡೆದ ಒಂಬತ್ತನೇ ಆಟಗಾರ ಎಂದೆನಿಸಿಕೊಂಡರು. ಸೋಮವಾರ ಡಾ.ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಹಣಾಹಣಿಯಲ್ಲಿ ಅಕ್ಷರ್ ಪಟೇಲ್​ ಕನ್ನಡಿಗ ಮಯಾಂಕ್ ಅಗರ್ವಾಲ್​ರನ್ನು ಔಟ್​ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ಟೂರ್ನಿ​, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಿಂದ ರಹಾನೆ ಔಟ್​?

ಇದಲ್ಲದೆ, ಅಕ್ಷರ್​ ಪಟೇಲ್ 100 ವಿಕೆಟ್ ಪಡೆದು ಸಾವಿರ ರನ್​ ಕಲೆ ಹಾಕಿರುವ ಆಟಗಾರರ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಸುನಿಲ್ ನರೈನ್ ಸಾವಿರ ರನ್​ ಸಂಪಾದಿಸುವ ಜೊತೆಗೆ 100 ವಿಕೆಟ್​ ಪಡೆದ ಇತರೆ ಆಟಗಾರರು.

ಇದನ್ನೂ ಓದಿ: ವಾರ್ನರ್ ಪಾಲಿಗೆ ಮೇ.16 ಕರಾಳ.. 9 ವರ್ಷದ ಹಿಂದೆ ಇದೇ ದಿನ 'ಗೋಲ್ಡನ್ ಡಕ್'​ ಆಗಿದ್ದ ಎಡಗೈ ಬ್ಯಾಟರ್​!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.