ಅಬುಧಾಬಿ: ಪ್ಲೇ ಆಫ್ ತಲುಪಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಎರಡು ಬದಲಾವಣೆ ಮಾಡಿಕೊಂಡಿದೆ. ಇಶಾನ್ ಕಿಶನ್ ಬದಲು ಸೌರವ್ ತಿವಾರಿ ಮತ್ತು ಆ್ಯಡಂ ಮಿಲ್ನೆ ಬದಲಿಗೆ ನೇಥನ್ ಕೌಲ್ಟರ್ ನೈಲ್ ಅವರಿಗೆ ಅವಕಾಶ ನೀಡಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಯಾಂಕ್ ಅಗರ್ವಾಲ್ ಬದಲಿಗೆ ಮಂದೀಪ್ ಸಿಂಗ್ ಕಣಕ್ಕಿಳಿದಿದ್ದಾರೆ.
-
🚨 Toss Update 🚨@mipaltan have won the toss & elected to bowl against @PunjabKingsIPL. #VIVOIPL #MIvPBKS
— IndianPremierLeague (@IPL) September 28, 2021 " class="align-text-top noRightClick twitterSection" data="
Follow the match 👉 https://t.co/8u3mddEDuN pic.twitter.com/17lhgXY1Nf
">🚨 Toss Update 🚨@mipaltan have won the toss & elected to bowl against @PunjabKingsIPL. #VIVOIPL #MIvPBKS
— IndianPremierLeague (@IPL) September 28, 2021
Follow the match 👉 https://t.co/8u3mddEDuN pic.twitter.com/17lhgXY1Nf🚨 Toss Update 🚨@mipaltan have won the toss & elected to bowl against @PunjabKingsIPL. #VIVOIPL #MIvPBKS
— IndianPremierLeague (@IPL) September 28, 2021
Follow the match 👉 https://t.co/8u3mddEDuN pic.twitter.com/17lhgXY1Nf
ಮುಂಬೈ ಮತ್ತು ಪಂಜಾಬ್ ತಂಡಗಳು 14ನೇ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದು 4 ಗೆಲುವು ಮತ್ತು 6 ಸೋಲುಗಳಿಂದ ತಲಾ 8 ಅಂಕ ಪಡೆದಿವೆ. ರನ್ ರೇಟ್ ಆಧಾರದ ಮೇಲೆ ಪಂಜಾಬ್ 5ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಸೌರವ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕೌಲ್ಟರ್ ನೈಲ್, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಪಂಜಾಬ್ ಕಿಂಗ್ಸ್: KL ರಾಹುಲ್ (ನಾಯಕ/ವಿಕೀ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ನೇಥನ್ ಎಲ್ಲಿಸ್, ಅರ್ಷ್ದೀಪ್ ಸಿಂಗ್