ETV Bharat / sports

ರೈನಾ, ಸ್ಟೀವ್​ ಸ್ಮಿತ್ ಸೇರಿದಂತೆ ಅನ್​ಸೋಲ್ಡ್ ಆದ ಸ್ಟಾರ್​ ಕ್ರಿಕೆಟಿಗರು.. - ಸ್ಟೀವ್ ಸ್ಮಿತ್

ಮೂಲ ಬೆಲೆ 2 ಕೋಟಿ ರೂ. ಹೊಂದಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್​, ಭಾರತದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹಾಗೂ 1 ಕೋಟಿ ರೂ. ಮೂಲಬೆಲೆಯುಳ್ಳ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್​ ಮೊದಲ ಸುತ್ತಿನ ಹರಾಜಿನಲ್ಲಿ ಮಾರಾಟವಾಗಿಲ್ಲ..

high-profile names to go unsold in auction
ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್ ಆಟಗಾರರು
author img

By

Published : Feb 12, 2022, 3:45 PM IST

ಬೆಂಗಳೂರು : 2022ರ ಇಂಡಿಯನ್ ಪ್ರೀಮಿಯರ್​ ಲೀಗ್​ನ ಮೆಗಾ ಹರಾಜಿನಲ್ಲಿ ಸ್ಟೀವ್ ಸ್ಮಿತ್​, ಶಕಿಬ್​ ಸೇರಿದಂತೆ ಕೆಲವು ಅಂತಾರಾಷ್ಟ್ರೀಯ​ ಆಟಗಾರರು ಅನ್​ಸೋಲ್ಡ್​ ಆಗಿದ್ದಾರೆ.

ಮೂಲಬೆಲೆ 2 ಕೋಟಿ ರೂ. ಹೊಂದಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್​, ಭಾರತದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹಾಗೂ 1 ಕೋಟಿ ರೂ. ಮೂಲ ಬೆಲೆಯುಳ್ಳ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್​ ಮೊದಲ ಸುತ್ತಿನ ಹರಾಜಿನಲ್ಲಿ ಮಾರಾಟವಾಗಿಲ್ಲ.

ಸ್ಮಿತ್​ ಕಳೆದ ಆವೃತ್ತಿಯಲ್ಲಿ 2.2 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ, ಶಕಿಬ್​ ಅಲ್ ಹಸನ್​ 3.2 ಕೋಟಿ ರೂ.ಗಳಿಗೆ ಕೆಕೆಆರ್ ಪಡೆದಿದ್ದರೆ, ಚೆನ್ನೈ ಸೂಪರ್​ ಕಿಂಗ್ಸ್​ ಸುರೇಶ್ ರೈನಾರನ್ನು 11 ಕೋಟಿ ರೂ.ಗಳಿಗೆ ತನ್ನಲ್ಲೇ ಉಳಿಸಿಕೊಂಡಿತ್ತು ಮತ್ತು ಮಿಲ್ಲರ್​​​ರನ್ನು ರಾಜಸ್ಥಾನ್ ರಾಯಲ್ಸ್​ 75 ಲಕ್ಷ ರೂ.ಗಳಿಗೆ ಖರೀದಿಸಿತ್ತು.

ಅಲ್​ರೌಂಡರ್​ ಪೈಕಿ ಪ್ರಸ್ತುತ ನಡೆದಿರುವ ಹರಾಜಿನಲ್ಲಿ ದೀಪಕ್​ ಹೂಡ 5.75ರೂ(LSG) ಕೋಟಿ, ಹರ್ಷಲ್ ಪಟೇಲ್(RCB)​ 10.75 ಕೋಟಿ ರೂ., ನಿತೀಶ್ ರಾಣಾ 8 ಕೋಟಿ ರೂ(KKR), ಜೇಸನ್​ ಹೋಲ್ಡರ್​ 8.75 ಕೋಟಿ ರೂ.(LSG) ಪಡೆದಿದ್ದಾರೆ.

ಇದನ್ನೂ ಓದಿ:​ಕಳೆದ ಆವೃತ್ತಿಯಲ್ಲಿ 20 ಲಕ್ಷ ಪಡೆದಿದ್ದ ಪಡಿಕ್ಕಲ್​ಗೆ ಈ ಬಾರಿ​ 7.75 ಕೋಟಿ ರೂ: ಹರ್ಷಲ್​ ಪಟೇಲ್​ಗೆ 10.75 ಕೋಟಿ ರೂ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.