ETV Bharat / sports

ಮಲನ್, ಮಾರ್ಗನ್​ ಸೇರಿ ಮಾರಾಟವಾಗದ ಸ್ಟಾರ್​ ಆಟಗಾರರ ಪಟ್ಟಿ ಇಲ್ಲಿದೆ - ಐಪಿಎಲ್ 2022 ಲೈವ್ ಅಪ್​ಡೇಟ್ಸ್​

ಭಾನುವಾರ ನಡೆಯುವತ್ತಿರುವ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯುಳ್ಳ ಕ್ರಿಸ್​ ಜೋರ್ಡನ್​, ನೇಥನ್ ಕೌಲ್ಟರ್​ ನೈಲ್​, 1. 5 ಕೋಟಿ ರೂ. ಮೂಲ ಬೆಲೆಯುಳ್ಳ ಜೇಮ್ಸ್​ ನೀಶಮ್​, ಇಯಾನ್ ಮಾರ್ಗನ್​, ಡೇವಿಡ್​ ಮಲನ್​, ಆ್ಯರೋನ್​ ಫಿಂಚ್​ ಒಂದು ಕೋಟಿ ರೂ. ಮೂಲ ಬೆಲೆಯುಳ್ಳ ಮಾರ್ನಸ್​ ಲಾಬುಶೇನ್​ ಸೇರಿದಂತೆ ಕೆಲವು ಸ್ಟಾರ್​ ಆಟಗಾರರು ಅನ್​ಸೋಲ್ಡ್​ ಆಗಿದ್ದಾರೆ..

IPL  unsold players
IPL unsold players
author img

By

Published : Feb 13, 2022, 2:42 PM IST

ಬೆಂಗಳೂರು : 2022ರ ಮೆಗಾ ಹರಾಜಿನಲ್ಲಿ ಟಿ20 ಕ್ರಿಕೆಟ್​ನ ಸ್ಟಾರ್ ಬ್ಯಾಟರ್​ ಡೇವಿಡ್​ ಮಲನ್​, ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್​ ಸೇರಿದಂತೆ ಕೆಲವು ಹೆಸರಾಂತ​ ಆಟಗಾರರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಭಾನುವಾರ ನಡೆಯುವತ್ತಿರುವ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯುಳ್ಳ ಕ್ರಿಸ್​ ಜೋರ್ಡನ್​, ನೇಥನ್ ಕೌಲ್ಟರ್​ ನೈಲ್​, 1.15 ಕೋಟಿ ರೂ. ಮೂಲ ಬೆಲೆಯುಳ್ಳ ಜೇಮ್ಸ್​ ನೀಶಮ್​, ಇಯಾನ್ ಮಾರ್ಗನ್​, ಡೇವಿಡ್​ ಮಲನ್​, ಆ್ಯರೋನ್​ ಫಿಂಚ್​ ಒಂದು ಕೋಟಿ ರೂ. ಮೂಲಬೆಲೆಯುಳ್ಳ ಮಾರ್ನಸ್​ ಲಾಬುಶೇನ್​ ಸೇರಿದಂತೆ ಕೆಲವು ಸ್ಟಾರ್​ ಆಟಗಾರರನ್ನು ಮೂಲ ಬೆಲೆಗೂ ಯಾವುದೇ ಫ್ರಾಂಚೈಸಿ ಖರೀದಿಸುವುದಕ್ಕೆ ಮುಂದಾಗಲಿಲ್ಲ.

ಅನ್‌ಸೋಲ್ಡ್​ ಆಗಿರುವ ಆಟಗಾರರ ಪಟ್ಟಿ ಮತ್ತು ಮೂಲಬೆಲೆ

  • ಸುರೇಶ್ ರೈನಾ -ಭಾರತೀಯ ಬ್ಯಾಟ್ಸ್‌ಮನ್ ₹2,00,00,000
  • ಕ್ರಿಸ್ ಜೋರ್ಡಾನ್- ಸಾಗರೋತ್ತರ ಆಲ್ ರೌಂಡರ್ ₹2,00,00,000
  • ನಾಥನ್ ಕೌಲ್ಟರ್-ನೈಲ್ ಸಾಗರೋತ್ತರ ಬೌಲರ್ ₹2,00,00,000
  • ಆಡಮ್ ಝಂಪಾ- ಸಾಗರೋತ್ತರ ಬೌಲರ್ ₹2,00,00,000
  • ಮುಜೀಬ್ ಜದ್ರಾನ್- ಸಾಗರೋತ್ತರ ಬೌಲರ್ ₹2,00,00,000
  • ಇಮ್ರಾನ್ ತಾಹಿರ್- ಸಾಗರೋತ್ತರ ಬೌಲರ್ ₹2,00,00,000
  • ಆದಿಲ್ ರಶೀದ್- ಸಾಗರೋತ್ತರ ಬೌಲರ್ ₹2,00,00,000
  • ಉಮೇಶ್ ಯಾದವ್- ಭಾರತೀಯ ಬೌಲರ್ ₹2,00,00,000
  • ಮ್ಯಾಥ್ಯೂ ವೇಡ್- ಸಾಗರೋತ್ತರ ವಿಕೆಟ್ ಕೀಪರ್ ₹2,00,00,000
  • ಸ್ಯಾಮ್ ಬಿಲ್ಲಿಂಗ್ಸ್- ಸಾಗರೋತ್ತರ ವಿಕೆಟ್ ಕೀಪರ್ ₹2,00,00,000
  • ಶಾಕಿಬ್ ಅಲ್ ಹಸನ್- ಸಾಗರೋತ್ತರ ಆಲ್ ರೌಂಡರ್ ₹2,00,00,000
  • ಸ್ಟೀವ್ ಸ್ಮಿತ್ -ಸಾಗರೋತ್ತರ ಬ್ಯಾಟ್ಸ್‌ಮನ್ ₹2,00,00,000
  • ಅಮಿತ್ ಮಿಶ್ರಾ- ಭಾರತೀಯ ಬೌಲರ್ ₹1,50,00,000
  • ಇಶಾಂತ್ ಶರ್ಮಾ- ಭಾರತೀಯ ಬೌಲರ್ ₹1,50,00,000
  • ಜೇಮ್ಸ್ ನೀಶಮ್- ಸಾಗರೋತ್ತರ ಆಲ್ ರೌಂಡರ್ ₹1,50,00,000
  • ಇಯಾನ್ ಮಾರ್ಗನ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,50,00,000
  • ಡೇವಿಡ್ ಮಲಾನ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,50,00,000
  • ಆರನ್ ಫಿಂಚ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,50,00,000
  • ಡೇವಿಡ್ ಮಿಲ್ಲರ್- ಸಾಗರೋತ್ತರ ಬ್ಯಾಟ್ಸ್‌ಮನ್ ₹1,00,00,000
  • ತಬ್ರೈಜ್ ಶಮ್ಸಿ -ಸಾಗರೋತ್ತರ ಬೌಲರ್ ₹1,00,00,000
  • ಮಾರ್ನಸ್ ಲ್ಯಾಬುಶೇನ್​- ಸಾಗರೋತ್ತರ ಬ್ಯಾಟ್ಸ್‌ಮನ್ ₹1,00,00,000
  • ವೃದ್ಧಿಮಾನ್ ಸಹಾ ಭಾರತೀಯ ವಿಕೆಟ್ ಕೀಪರ್ ₹1,00,00,000
  • ಮೊಹಮ್ಮದ್ ನಬಿ -ಸಾಗರೋತ್ತರ ಆಲ್ ರೌಂಡರ್ ₹1,00,00,000
  • ಶೆಲ್ಡನ್ ಕಾಟ್ರೆಲ್- ಸಾಗರೋತ್ತರ ಬೌಲರ್ ₹75,00,000
  • ಚೇತೇಶ್ವರ ಪೂಜಾರ- ಭಾರತೀಯ ಬ್ಯಾಟ್ಸ್‌ಮನ್ ₹50,00,000
  • ಸೌರಭ್ ತಿವಾರಿ- ಭಾರತೀಯ ಬ್ಯಾಟ್ಸ್‌ಮನ್ ₹50,00,000
  • ಲುಂಗಿಸಾನಿ ಎಂಗಿಡಿ- ಸಾಗರೋತ್ತರ ಬೌಲರ್ ₹50,00,000
  • ಖೈಸ್ ಅಹ್ಮದ್ -ಸಾಗರೋತ್ತರ ಬೌಲರ್ ₹50,00,000
  • ಸಂದೀಪ್ ಲಮಿಚಾನೆ- ಸಾಗರೋತ್ತರ ಬೌಲರ್ ₹40,00,000
  • ಎಂ.ಸಿದ್ಧಾರ್ಥ್- ಇಂಡಿಯನ್ ಬೌಲರ್ ₹20,00,000
  • ವಿಷ್ಣು ವಿನೋದ್- ಭಾರತೀಯ ವಿಕೆಟ್ ಕೀಪರ್ ₹20,00,000
  • ವಿಷ್ಣು ಸೋಲಂಕಿ- ಭಾರತೀಯ ವಿಕೆಟ್ ಕೀಪರ್ ₹20,00,000
  • ಎನ್.ಜಗದೀಸನ್- ಭಾರತೀಯ ವಿಕೆಟ್ ಕೀಪರ್ ₹20,00,000
  • ಮೊಹಮ್ಮದ್ ಅಜರುದ್ದೀನ್- ಭಾರತೀಯ ವಿಕೆಟ್ ಕೀಪರ್ ₹20,00,000
  • ಅನ್ಮೋಲ್‌ಪ್ರೀತ್ ಸಿಂಗ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ರಜತ್ ಪಾಟಿದಾರ್- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಸಿ.ಹರಿ ನಿಶಾಂತ್ -ಭಾರತೀಯ ಬ್ಯಾಟ್ಸ್‌ಮನ್ ₹20,00,000

ಇದನ್ನೂ ಓದಿ:2018ರಲ್ಲಿ 6.2 ಕೋಟಿ, 2021ರಲ್ಲಿ 9.27ಕೋಟಿ: ಈ ಬಾರಿ 90 ಲಕ್ಷಕ್ಕೆ ಮಾರಾಟವಾದ ಕನ್ನಡಿಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.