ಮುಂಬೈ: ಬ್ಯಾಟಿಂಗ್ ಸ್ವರ್ಗವಾಗಿರುವ ವಾಂಖೆಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸಾಮ್ಸನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಕೂದೆಲೆಳೆಯಂತರದಿಂದ ಸೋಲು ಕಂಡಿದ್ದ ರಾಯಲ್ಸ್ ಇಂದಿನ ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ. ಆದರೆ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಗಾಯದಿಂದ ಟೂರ್ನಿಯಿಂದ ಹೊರ ಬಿದ್ದಿರುವುದರಿಂದ ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಆಟಗಾರ ಮಿಲ್ಲರ್ ಆಡುವ 11ರ ಬಳಗ ಸೇರಿಕೊಂಡಿದ್ದಾರೆ.
-
Toss Update: Captain @IamSanjuSamson gets it right and says that @rajasthanroyals will bowl first against @DelhiCapitals in Match 7 of #VIVOIPL. Both have made 2 changes to their XI.
— IndianPremierLeague (@IPL) April 15, 2021 " class="align-text-top noRightClick twitterSection" data="
Follow the game - https://t.co/SClUCyADm2 #RRvDC pic.twitter.com/wx4gcvS0FF
">Toss Update: Captain @IamSanjuSamson gets it right and says that @rajasthanroyals will bowl first against @DelhiCapitals in Match 7 of #VIVOIPL. Both have made 2 changes to their XI.
— IndianPremierLeague (@IPL) April 15, 2021
Follow the game - https://t.co/SClUCyADm2 #RRvDC pic.twitter.com/wx4gcvS0FFToss Update: Captain @IamSanjuSamson gets it right and says that @rajasthanroyals will bowl first against @DelhiCapitals in Match 7 of #VIVOIPL. Both have made 2 changes to their XI.
— IndianPremierLeague (@IPL) April 15, 2021
Follow the game - https://t.co/SClUCyADm2 #RRvDC pic.twitter.com/wx4gcvS0FF
ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಜೋಸ್ ಬಟ್ಲರ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನು ಫ್ಲಾಟ್ ವಿಕೆಟ್ ಆಗಿರುವುದರಿಂದ ಸ್ಪಿನ್ನರ್ ಶ್ರೇಯಸ್ ಗೋಪಾಲ್ರನ್ನು ಹೊರಗಿಟ್ಟು ವೇಗಿ ಜಯದೇವ್ ಉನಾದ್ಕಟ್ಗೆ ಅವಕಾಶ ನೀಡಲಾಗಿದೆ.
-
A Dilli boy's dream comes true tonight 💙
— Delhi Capitals (@DelhiCapitals) April 15, 2021 " class="align-text-top noRightClick twitterSection" data="
We wish you Godspeed on your #VIVOIPL debut, @LalitYadav03 🙌🏼#YehHaiNayiDilli #IPL2021 #RRvDC pic.twitter.com/sIt41n8xO8
">A Dilli boy's dream comes true tonight 💙
— Delhi Capitals (@DelhiCapitals) April 15, 2021
We wish you Godspeed on your #VIVOIPL debut, @LalitYadav03 🙌🏼#YehHaiNayiDilli #IPL2021 #RRvDC pic.twitter.com/sIt41n8xO8A Dilli boy's dream comes true tonight 💙
— Delhi Capitals (@DelhiCapitals) April 15, 2021
We wish you Godspeed on your #VIVOIPL debut, @LalitYadav03 🙌🏼#YehHaiNayiDilli #IPL2021 #RRvDC pic.twitter.com/sIt41n8xO8
ಇತ್ತ ಸಿಎಸ್ಕೆ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿರುವ ಡೆಲ್ಲಿ ತಂಡ ಕೂಡ 2 ಬದಲಾವಣೆ ಮಾಡಿಕೊಂಡಿದೆ. ಕ್ವಾರಂಟೈನ್ ಮುಗಿಸಿರುವ ಕಗಿಸೋ ರಬಾಡ, ಹೆಟ್ಮೆಯರ್ ಬದಲಿಗೆ ತಂಡಕ್ಕೆ ಸೇರಿಕೊಂಡರೆ, ಅಮಿತ್ ಮಿಶ್ರಾ ಅವರನ್ನು ಹೊರಗಿಟ್ಟು ಆಲ್ರೌಂಡರ್ ಲಲಿತ್ ಯಾದವ್ಗೆ ಅವಕಾಶ ನೀಡಲಾಗಿದೆ.
ಮುಖಾಮುಖಿ:
ಐಪಿಎಲ್ ಇತಿಹಾಸದಲ್ಲಿ 22 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಎರಡು ತಂಡಗಳು ತಲಾ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಆದರೆ 2019ರಿಂದ ಡೆಲ್ಲಿ ತಂಡ ರಾಯಲ್ಸ್ ವಿರುದ್ಧ ಆಡಿರುವ 4 ಪಂದ್ಯಗಳಲ್ಲೂ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡ: ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ, ವಿಕೀ), ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಶಿವಮ್ ದುಬೆ, ಜಯದೇವ್ ಉನಾದ್ಕಟ್, ಕ್ರಿಸ್ ಮೋರಿಸ್, ಮುಸ್ತಫಿಜುರ್ ರೆಹಮಾನ್, ಚೇತನ್ ಸಕಾರಿಯಾ
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ, ವಿಕೀ), ಮಾರ್ಕಸ್ ಸ್ಟೋಯ್ನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕರ್ರನ್, ಕಗಿಸೋ ರಬಾಡ,